13 ದಿನಗಳ ಅಂತರದಲ್ಲಿ ಹರಿಪ್ರಿಯಾ ನಟನೆಯ 2 ಸಿನಿಮಾ ರಿಲೀಸ್

ನಟಿ ಹರಿಪ್ರಿಯಾ ಅಭಿನಯದ 'ಬೆಲ್ ಬಾಟಂ' ಸಿನಿಮಾ ಯಶಸ್ವಿಯಾಗಿ 75 ದಿನಗಳನ್ನು ಪೂರೈಸಿದೆ. ಈ ಸಿನಿಮಾದ ಗೆಲುವಿನ ಜೊತೆಗೆ ಹರಿಪ್ರಿಯಾ ಅಭಿಮಾನಿಗಳು ಮೇ ತಿಂಗಳಿನಲ್ಲಿ ಅವರ ಎರಡು ಸಿನಿಮಾಗಳನ್ನು ನೋಡಬಹುದಾಗಿದೆ.

'ಡಾಟರ್ ಆಫ್ ಪಾರ್ವತಮ್ಮ' ಚಿತ್ರದ ಬಿಡುಗಡೆಯ ದಿನಾಂಕ ಮೇ 24ಕ್ಕೆ ನಿಗದಿಯಾಗಿತ್ತು. ಈಗ ಅವರ ಮತ್ತೊಂದು ಸಿನಿಮಾ 'ಸೂಜಿದಾರ' ಮೇ 10 ರಂದು ರಿಲೀಸ್ ಆಗುವ ವಿಷಯ ಹೊರಬಂದಿದೆ.

ಈ ಎರಡೂ ಸಿನಿಮಾದ ಪೋಸ್ಟರ್ ಅನ್ನು ಟ್ವಿಟ್ಟರ್ ಖಾತೆಯ ಮೂಲಕ ಹಂಚಿಕೊಂಡಿರುವ ಹರಿಪ್ರಿಯಾ ಬಿಡುಗಡೆಯ ದಿನಾಂಕವನ್ನು ತಿಳಿಸಿದ್ದಾರೆ.

ಈ ಎರಡು ಸಿನಿಮಾಗಳು ವಿಭಿನ್ನ ಕಥಾ ವಸ್ತುವನ್ನು ಹೊಂದಿದೆ. ವಿಶೇಷ ಎಂದರೆ, ಡಾಟರ್ ಆಫ್ ಪಾರ್ವತಮ್ಮ' ಹಾಗೂ 'ಸೂಜಿದಾರ' ಎರಡು ಕೂಡ ಮಹಿಳಾ ಪ್ರಧಾನ ಸಿನಿಮಾ. ಈ ಚಿತ್ರಗಳಲ್ಲಿ ಹರಿಪ್ರಿಯಾ ಪಾತ್ರಕ್ಕೆ ಬಹಳ ಪ್ರಾಮುಖ್ಯತೆ ಇದೆ.

daughter of parvathamma and soojidara movies will be releasing on may

'ಡಾಟರ್ ಆಫ್ ಪಾರ್ವತಮ್ಮ' ಹಾಗೂ 'ಸೂಜಿದಾರ' ಸಿನಿಮಾಗಳಲ್ಲಿ ಯಾವ ಚಿತ್ರ ಮೊದಲು ಬರುತ್ತದೆ ಎನ್ನುವ ನಿರೀಕ್ಷೆ ಇತ್ತು. ಇದೀಗ ಈ ಎರಡರ ಪೈಕಿ 'ಸೂಜಿದಾರ' ಮೊದಲು ಚಿತ್ರಮಂದಿರಕ್ಕೆ ಕಾಲಿಡುತ್ತಿದೆ.

'ಸೂಜಿದಾರ' ಮೌನೇಶ್ ಬಡಿಗೇರ್ ನಿರ್ದೇಶನದ ಸಿನಿಮಾವಾಗಿದೆ. ಚಿತ್ರದ ಟ್ರೇಲರ್ ಹಾಗೂ ಹಾಡುಗಳು ಒಳ್ಳೆಯ ಪ್ರತಿಕ್ರಿಯೆಯನ್ನು ಪಡೆದುಕೊಂಡಿವೆ. ಯಶ್ ವಂತ್ ಶೆಟ್ಟಿ ಸಿನಿಮಾದ ನಾಯಕನಾಗಿದ್ದಾರೆ. ಸಚಿನ್ ಫಿಲ್ಮ್ಸ್ ಸಿನಿಮಾವನ್ನು ಹಂಚಿಕೆ ಮಾಡುತ್ತಿದೆ.

More from Filmibeat

English summary
Kannada actress Haripriya starrer 'Daughter of Parvathamma' and Soojidara movies will be releasing on May.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X