twitter
    For Quick Alerts
    ALLOW NOTIFICATIONS  
    For Daily Alerts

    ಕೊರೊನಾ ನಿಯಂತ್ರಣಕ್ಕೆ 'ದಕ್ಷ' ಮೂಲಕ ಕರ್ನಾಟಕಕ್ಕೆ ನೆರವಾದ ನಟ ಅಜಿತ್

    |

    ಕೊರೊನಾ ವೈರಸ್ ನಿಯಂತ್ರಣಕ್ಕೆ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಆದರೂ ಭಾರತದಲ್ಲಿ ಕೊರೊನಾ ನಿಯಂತ್ರಣಕ್ಕೆ ಬರುತ್ತಿಲ್ಲ. ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೆ ಇದೆ. ಸದ್ಯ ಸರ್ಕಾರ ಸೋಂಕು ನಿಯಂತ್ರಣಕ್ಕೆ ಹೊಸ ಮಾರ್ಗ ಅನುಸರಿಸಿದ್ದು, ತಮಿಳು ನಟ ಅಜಿತ್ ಕೂಡ ಕೈಜೋಡಿಸಿದ್ದಾರೆ.

    Recommended Video

    Shivanna in Farm House,ಚಿಕ್ಕಬಳ್ಳಾಪುರದ ಕೇಶವಾರ ಗ್ರಾಮಕ್ಕೆ ಭೇಟಿ ಕೊಟ್ಟ ಶಿವರಾಜ್ ಕುಮಾರ್ ದಂಪತಿ

    ದಕ್ಷ ಎನ್ನುವ ಡ್ರೋನ್ ಮೂಲಕ ತಮಿಳುನಾಡಿನಲ್ಲಿ ಕೊರೊನಾ ಸೋಂಕು ನಿವಾರಕಗಳನ್ನು ಸಿಂಪಡಿಲಾಗುತ್ತಿದೆ. ಈ ದಕ್ಷ ಯೋಜನೆಯ ಯಶಸ್ಸಿನ ಹಿಂದೆ ನಟ ಅಜಿತ್ ಅವರ ಪಾತ್ರವೂ ಇದೆ. ಅಜಿತ್ ಮಾರ್ಗದರ್ಶನದಲ್ಲಿ ತಯಾರಾದ ಸುಧಾರಿತ ದಕ್ಷ ಡ್ರೋನ್ ಗಳನ್ನು ಬಳಸಿಕೊಂಡು ಕರ್ನಾಟಕದಲ್ಲೂ ಸ್ಯಾನಿಟೈಸ್ ಸಿಂಪಡನೆ ಮಾಡಲು ಸರ್ಕಾರ ಮುಂದಾಗಿದೆ.

    ವಿಡಿಯೋ ವೈರಲ್: ಆಸ್ಪತ್ರೆಯಲ್ಲಿ ನಟ ತಲಾ ಅಜಿತ್ ದಂಪತಿ, ಅಭಿಮಾನಿಗಳಲ್ಲಿ ಆತಂಕವಿಡಿಯೋ ವೈರಲ್: ಆಸ್ಪತ್ರೆಯಲ್ಲಿ ನಟ ತಲಾ ಅಜಿತ್ ದಂಪತಿ, ಅಭಿಮಾನಿಗಳಲ್ಲಿ ಆತಂಕ

    ಈ ಡ್ರೋನ್ ಆರು ಗಂಟೆಗೂ ಹೆಚ್ಚು ಸಮಯ ನಿರಂತರ ಹಾರಾಟ ನಡೆಸಿ ದಾಖಲೆ ನಿರ್ಮಿಸಿವೆ. 2018ರಲ್ಲಿ ಮದ್ರಾನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಜಿತ್ ಅವರನ್ನು ಸಿಸ್ಟಮ್ ಸಲಹೇಗಾರ ಮತ್ತು ಪರಿಕ್ಷಾರ್ಥ ಚಾಲಕರಾಗಿ ಅಜಿತ್ ನೇಮಕಮಾಡಲಾಗಿದೆ.

    DCM Ashwath Narayan Appreciate Actor Ajith For Developing Drone Technology

    ಅಜಿತ್ ಅವರನ್ನು ಮತ್ತು ದಕ್ಷ ಡ್ರೋನ್ ಗಳ ಬಗ್ಗೆ ಡಿಸಿಎಂ ಅಶ್ವಥ್ ನಾರಾಯಣ್ ಕೂಡ ಟ್ವೀಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಲಿದ್ದಾರೆ. "ಸೋಂಕು ನಿವಾರಕ ಡ್ರೋನ್ ಗಳ ಮೂಲಕ ಕೊರೊನಾ ವಿರುದ್ಧ ಸ್ಯಾನಿಟೈಸ್ ಸಿಂಪಡನೆ ಮಾಡಲಾಗುತ್ತೆ. ದೊಡ್ಡ ಪ್ರದೇಶಗಳನ್ನು ಸ್ವಚ್ಛಗೊಳಿಸುವ ಡ್ರೋನ್ ಅನ್ನು ಅಭಿವೃದ್ಧಿಪಡಿಸಿದ ನಟ ಅಜಿತ್ ಮತ್ತು ಅವರ ತಂಡಕ್ಕೆ ಅಭಿನಂದನೆಗಳು" ಎಂದಿದ್ದಾರೆ.

    English summary
    DCM Ashwath Narayan appreciate to Tamil actor Ajith for developing drone technology.
    Wednesday, July 1, 2020, 8:10
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X