ಡಬ್ಬಿಂಗ್: ಕೆಲವು ಗಂಭೀರ, ಸರಳ ಪ್ರಶ್ನೋತ್ತರಗಳು

By ಅನಾಮಿಕ
<ul id="pagination-digg"><li class="next"><a href="/news/why-supporting-remake-why-not-dubbing-films-081195.html">Next »</a></li></ul>

1. ಡಬ್ಬಿಂಗ್ ಬಂದರೆ ಕನ್ನಡ ಸಂಸ್ಕೃತಿ ಹಾಳಾಗುತ್ತೆ ಅನ್ನೋ ನೀವು, ಯಾವ ರೀತಿ ಹಾಳಾಗುತ್ತೆ ಅನ್ನೋ ವಿವರಣೆ ಕೊಡಿ. ನಮ್ಮ ಭಾಷೆಲಿ ನೋಡಿದ್ರೆ ಸಂಸ್ಕೃತಿ ಹಾಳಾಗುತ್ತೆ ಮೂಲ ಭಾಷೆಲೇ ನೋಡಿದ್ರೆ ಸಂಸ್ಕೃತಿ ಉಳಿಯುತ್ತಾ?

ಉತ್ತರ: ಗಾಂಧೀ ಮಗನೆ ಸಿನಿಮಾ ನೋಡಿ ಕೆಟ್ಟು ಹೋದನಂತೆ ಕೆಟ್ಟ ಸಿನೆಮಾ ಯಾವ ಭಾಷೆಯಲ್ಲಿ ಬಂದ್ರು ಸಂಸ್ಕೃತಿ ಹಾಳಾಗುತ್ತದೆ. ಇಲ್ಲಿ ಪ್ರಶ್ನೆ ಏನೆಂದರೆ ಡಬ್ಬಿಂಗ್ ಮಾಡಿದ ಸಿನಿಮಾ ಬಿಡುಗಡೆ ಕನ್ನಡಿಗರಿಗೆ ಮಾತ್ರವೇ? [ಕನ್ನಡ ಚಲನಚಿತ್ರೋದ್ಯಮದಲ್ಲಿ ಭುಗಿಲೆದ್ದ ಭಿನ್ನಮತ]

Debate on Dubbing films
ಯಾಕೆಂದರೆ ಇಂದು ಡಬ್ಬಿಂಗ್ ಬೇಕು ಎನ್ನುವ ಕೆಲವರು ಹೇಗೆ ಹಠ ಯೋಗ ಸಾಧನೆಯಲ್ಲಿ ತೊಡಗಿದ್ದರೊ ನಾಳೆ ಇನ್ನು ಕೆಲವರು ನಮಗೆ ಡಬ್ಬಾದ ತೆಲುಗು, ತಮಿಳು ಮಲಯಾಳಂ, ಹಿಂದಿ ಹಾಗು ಇಂಗ್ಲಿಷ್ ಸಿನಿಮಾ ಬೇಡ ನಮಗೆ ಕನ್ನಡ ಭಾಷೆ ಅರ್ಥವಾಗೋಲ್ಲ ನಮ್ಮ ಮನೋರಂಜನೆ ಹಕ್ಕನ್ನು ಮುಂದೆ ಇಟ್ಟರೆ ಆವಾಗ ಏನ್ ಮಾಡ್ತಿರ?

ಡಬ್ಬಿಂಗ್ ಬಂದ್ರೆ ಕನ್ನಡ ಸಿನಿಮಾ ತಯಾರಿಕೆ ಕಮ್ಮಿಯಾಗುತ್ತಾ ಬರುತ್ತದೆ 650 ಸಿನಿಮಾ ಸಿನಿಮಾ ಮಂದಿರ ಗಳಲ್ಲಿ ಕೇವಲ 350 ಸಿನಿಮಾ ಮಂದಿರಗಳು ಕನ್ನಡ ಸಿನಿಮಾ ಪ್ರದರ್ಶನಗೊಳ್ಳುತ್ತಿವೆ ಬಾಕಿ 350 ಮಂದಿರಗಳು ಪರಭಾಷಾ ಸಿನಿಮಾಗಳನ್ನು ಪ್ರದರ್ಶನ ಮಾಡುತ್ತಿವೆ.

2. ಕರ್ನಾಟಕ ಬಿಟ್ಟು ಬೇರೆ ಎಲ್ಲ ರಾಜ್ಯಗಳಲ್ಲೂ ಮತ್ತು ದೇಶಗಳಲ್ಲೂ ಡಬ್ಬಿಂಗ್ ಇದೆ, ಅಲ್ಲೆಲ್ಲ ಸಂಸ್ಕೃತಿ ಹಾಳಗಿಹೋಗಿದ್ಯ ಅಥವಾ ಅಲ್ಲೆಲ್ಲ ಸಂಸ್ಕೃತಿನೇ ಇಲ್ಲವಾ?

ಉತ್ತರ: ಬೇರೆ ರಾಜ್ಯಗಳಲ್ಲಿ ಆಯಾ ರಾಜ್ಯದ ಭಾಷೆಯ ಚಿತ್ರಗಳು ಒಂದೋ ಎರಡು ಪರಭಾಷೆಯ ಚಿತ್ರದೊಂದಿಗೆ ಸ್ಪರ್ಧಿಸುತ್ತವೆ. ಆದರೆ ಕರ್ನಾಟಕದಲ್ಲಿ ಕನ್ನಡ ಭಾಷಾ ಚಿತ್ರಗಳು ತೆಲುಗು, ತಮಿಳು ಮಲಯಾಳಂ, ಹಿಂದಿ ಹಾಗು ಇಂಗ್ಲಿಷ್ ಅಂತ ಐದು ಭಾಷೆಗಳೊಂದಿಗೆ ಹೋರಾಟ ಮಾಡುತ್ತಿದೆ, ಹಾಗಾಗಿ ಕರ್ನಾಟಕವನ್ನು ಬೇರೆ ರಾಜ್ಯಗಳೊಂದಿಗೆ ಹೋಲಿಸಬೇಡಿ.

<ul id="pagination-digg"><li class="next"><a href="/news/why-supporting-remake-why-not-dubbing-films-081195.html">Next »</a></li></ul>

More from Filmibeat

English summary
Here is some common questions and answers on Dubbing culture in Kannada. While the anti-dubbing lobby fails to give answers to practical questions, the pro-dubbing group cites only economic reasons. Are language and culture no longer important questions?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X