»   » ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ಚಿಂಗಾರಿ' ಹುಡುಗಿ ದೀಪಿಕಾ ಕಾಮಯ್ಯ

ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ಚಿಂಗಾರಿ' ಹುಡುಗಿ ದೀಪಿಕಾ ಕಾಮಯ್ಯ

Posted By:
Subscribe to Filmibeat Kannada

'ಚಿಂಗಾರಿ' ಖ್ಯಾತಿಯ ನಟಿ ದೀಪಿಕಾ ಕಾಮಯ್ಯ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಆಸ್ಟ್ರೇಲಿಯಾ ಮೂಲದ ಉದ್ಯಮಿ ಸುಮಂತ್ ಗೋಪಿ ಅವರ ಜೊತೆ ನವ ಬಾಳಿಗೆ ಹೆಜ್ಜೆ ಇಟ್ಟಿದ್ದಾರೆ.

 Deepika Kamaiah Weds Sumanth Gopi


ದೀಪಿಕಾ ಕಾಮಯ್ಯ ಹಾಗೂ ಸುಮಂತ್ ಗೋಪಿ ಅವರ ವಿವಾಹ ಮಹೋತ್ಸವ ಬೆಂಗಳೂರಿನ ಹೊಸೂರು ಮುಖ್ಯ ರಸ್ತೆಯಲ್ಲಿರುವ ಮಣಿಪಾಲ್ ಕೌಂಟಿ ರೆಸಾರ್ಟ್ ನಲ್ಲಿ ನೆರವೇರಿದೆ.

 Deepika Kamaiah Weds Sumanth Gopi


ನಾಯ್ಡು ಸಂಪ್ರದಾಯದಂತೆ ನಡೆದ ಮದುವೆ ಸಮಾರಂಭದಲ್ಲಿ ಕುಟುಂಬದವರು, ಸ್ನೇಹಿತರು ಆಗಮಿಸಿ ನವ ವಧು-ವರರಿಗೆ ಶುಭಾಹಾರೈಸಿದರು.

 Deepika Kamaiah Weds Sumanth Gopi


ಶಾಸಕ ಆರ್ ವಿ ದೇವರಾಜ್ ಅವರು ಸಹೋದರನ ಪುತ್ರ ಸುಮಂತ್, ಆಸ್ಟ್ರೇಲಿಯಾದ ಬ್ಯಾಂಕ್ ವೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.

English summary
Kannada Actress Deepika Kamaiah has tied knot with Sumanth Gopi Today (December 4) at Bangalore.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada