2020 ಧನಂಜಯ್ ವರ್ಷ: ಮುಂದಿನ ವರ್ಷ ಏನ್ ವಿಶೇಷ?

ಮುಂದಿನ ವರ್ಷ ಡಾಲಿ ಧನಂಜಯ್ ವರ್ಷ. ಕಾರಣ 2020 ವರ್ಷ ಪೂರ್ತಿ ಅವರ ಅಭಿಮಾನಿಗಳ ರಂಜನೆಯಲ್ಲಿ ಇರುತ್ತಾರೆ. ಅವರ 6 ಸಿನಿಮಾಗಳು ಮುಂದಿನ ವರ್ಷ ಬಿಡುಗಡೆ ಆಗುತ್ತಿದೆ.

ದುನಿಯಾ ಸೂರಿ ನಿರ್ದೇಶನದಲ್ಲಿ 'ಪಾಪ್ ಕಾರ್ನ್ ಮಂಕಿ ಟೈಗರ್' ಸಿನಿಮಾ ಜನವರಿಯಲ್ಲಿ ಬಿಡುಗಡೆ ಆಗುತ್ತಿದೆ. ಫೆಬ್ರವರಿಯಲ್ಲಿ 'ಸಲಗ' ಸಿನಿಮಾ ರಿಲೀಸ್ ಮಾಡಲು ಪ್ಲಾನ್ ಮಾಡಿಕೊಂಡಿದ್ದಾರೆ. ದುನಿಯಾ ವಿಜಯ್ ನಟನೆ ಮತ್ತು ನಿರ್ದೇಶನದ ಈ ಸಿನಿಮಾದಲ್ಲಿ ಧನಂಜಯ್ ಪೊಲೀಸ್ ಅಧಿಕಾರಿ ಪಾತ್ರ ಮಾಡಿದ್ದಾರೆ.

ಆ ಬಳಿಕ 'ಯುವರತ್ನ' ಸಿನಿಮಾದಲ್ಲಿ ಧನಂಜಯ್ ಕಾಣಿಸಿಕೊಳ್ಳುತ್ತಿದ್ದಾರೆ. ಪುನೀತ್ ರಾಜ್ ಕುಮಾರ್ ನಟನೆ ಹಾಗೂ ಸಂತೋಷ್ ಆನಂದ್ ರಾಮ್ ನಿರ್ದೇಶನದ ಸಿನಿಮಾ ಇದಾಗಿದೆ. ಚಿತ್ರದಲ್ಲಿ ಸ್ಟೈಲಿಶ್ ವಿಲನ್ ಆಗಿ ನಟಿಸಿದ್ದಾರೆ. ಜೊತೆಗೆ 'ಪೊಗರು' ಸಿನಿಮಾದಲ್ಲಿಯೂ ಧ್ರುವ ಸರ್ಜಾಗೆ ಧನಂಜಯ್ ಸಾಥ್ ನೀಡಿದ್ದಾರೆ.

Dhananjays 6 Kannada Movies Will Be Releasing On 2020

ಈ ಸಿನಿಮಾಗಳು ಒಂದು ಕಡೆಯಾದರೆ, ತಾನೇ ನಾಯಕನಾಗಿ ನಟಿಸಿರುವ 'ಡಾಲಿ' ಸಿನಿಮಾ ಕೂಡ ಮುಂದಿನ ವರ್ಷ ಬರುತ್ತಿದೆ. 'ಬಡವ ರಾಸ್ಕಲ್' ಧನಂಜಯ್ ನಟನೆ ಹಾಗೂ ನಿರ್ಮಾಣದಲ್ಲಿ ಬರುತ್ತಿರುವ ಸಿನಿಮಾ. ಈ ಚಿತ್ರದ ಮೂಲಕ ಮುಂದಿನ ವರ್ಷ ಅವರು ನಿರ್ಮಾಪಕ ಕೂಡ ಆಗುತ್ತಿದ್ದಾರೆ.

ಹೀಗಾಗಿ, 2020 ಧನಂಜಯ್ ಗೆ ಖುಷಿ ನೀಡುವ ವರ್ಷವಾಗಿದೆ. ವರ್ಷ ಪೂರ್ತಿ ಸ್ಪೆಷಲ್ ಸ್ಟಾರ್ ಸಿನಿಮಾಗಳನ್ನು ಅಭಿಮಾನಿಗಳಿಗೆ ನೀಡುತ್ತಾರೆ.

More from Filmibeat

English summary
Dhananjay's 6 kannada movies will be releasing on 2020.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X