ರಗಡ್ ಲುಕ್ ನಲ್ಲಿ 'ಭೈರವ'ನ ದರ್ಶನ

By Pavithra

Recommended Video

'ಭೈರವ'ನಾದ ಟಗರು ಡಾಲಿ..!! | Filmibeat Kannada

'ಭೈರವ-ಗೀತಾ' ಸ್ಯಾಂಡಲ್ ವುಡ್ ನ ಸ್ಪೆಷಲ್ ಸ್ಟಾರ್ ಡಾಲಿ ಧನಂಜಯ ಅಭಿನಯ ಮಾಡುತ್ತಿರುವ ಮೊದಲ ತೆಲುಗು ಸಿನಿಮಾ. ಇತ್ತೀಚಿಗಷ್ಟೆ ರಾಮ್ ಗೋಪಾಲ್ ವರ್ಮ ಅವರನ್ನು ಭೇಟಿ ಮಾಡಿಕೊಂಡು ಬಂದಿದ್ದರು ನಟ ಧನಂಜಯ. ಸಿನಿಮಾ ಟೈಟಲ್ 'ಭೈರವ-ಗೀತಾ' ಆಗುವ ಸಾಧ್ಯತೆಗಳಿವೆ ಎನ್ನುವು ಸುಳಿವನ್ನು ನೀಡಿದ್ದರು. ಆದರೆ ಈಗ ಚಿತ್ರದಲ್ಲಿನ ಧನಂಜಯ ಲುಕ್ ರಿವಿಲ್ ಆಗಿದೆ.

ಟಾಲಿವುಡ್ ನಲ್ಲಿ ಧನಂಜಯ ರಗಡ್ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದು ಧನಂಜಯ ಕೈನಲ್ಲಿ ಕೊಡಲಿ ಹಿಡಿದುಕೊಂಡಿರುವ ಫೋಟೋಗಳನ್ನ ನಿರ್ದೇಶನ ರಾಮ್ ಗೋಪಾಲ್ ವರ್ಮ ಟ್ವಿಟ್ಟರ್ ಮೂಲಕ ಬಿಡುಗಡೆ ಮಾಡಿದ್ದಾರೆ.

ಹಿಂಸಾತ್ಮಕ ಪ್ರೇಮ ಕಥೆಯನ್ನು ತೆರೆ ಮೇಲೆ ತರಲು ನಿರ್ದೇಶಕ ಸಿದ್ಧಾರ್ಥ್ ತಯಾರಿ ಮಾಡಿಕೊಂಡಿದ್ದು ಧನಂಜಯ ಫಿಲ್ಮ್ ಫೇರ್ ಅವಾರ್ಡ್ ಪಡೆದುಕೊಂಡ ಸಂತಸದಲ್ಲಿ ಹೊಸ ಚಿತ್ರದ ಬಗ್ಗೆ ಮಾಹಿತಿ ಹೊರ ಹಾಕಿದ್ದಾರೆ ಆರ್ ಜಿ ವಿ.

Dhananjaya starrer Telugu movie look was released.

ಭಾಸ್ಕರ್ ರಿಷಿ ಹಾಗೂ ರಾಮ್ ಗೋಪಾಲ್ ವರ್ಮ ಸೇರಿ 'ಭೈರವ-ಗೀತಾ' ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು ತೆಲುಗು ಹಾಗೂ ಕನ್ನಡ ಎರಡು ಭಾಷೆಯಲ್ಲೂ ಸಿನಿಮಾ ಬಿಡುಗಡೆ ಆಗಲಿದೆ. ಇನ್ನು ಸಿನಿಮಾದ ಫಸ್ಟ್ ಲುಕ್ ಅನ್ನು ಇದೇ ತಿಂಗಳ 21 ರಂದು ಸಿನಿಮಾತಂಡ ಬಿಡುಗಡೆ ಮಾಡಲಿದ್ದಾರೆ.

More from Filmibeat

English summary
Kannada actor Dhananjay strrer Telugu movie look was released. the film titled was Bhairava Geetha, Ram Gopal Varma producing the movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X