»   » ಮತ್ತೆ ಬಂದ ಡಿಂಕ್ ಚಕ್ ಪೂಜಾ: ಚೆನ್ನೈ ತಂಡದ ಬಗ್ಗೆ ಏನಂದ್ರು.?

ಮತ್ತೆ ಬಂದ ಡಿಂಕ್ ಚಕ್ ಪೂಜಾ: ಚೆನ್ನೈ ತಂಡದ ಬಗ್ಗೆ ಏನಂದ್ರು.?

Posted By:
Subscribe to Filmibeat Kannada

ಯೂಟ್ಯೂಬ್ ಸ್ಟಾರ್ ಡಿಂಕ್ ಚಕ್ ಪೂಜಾ ಅವರದ್ದು ಸದ್ದು ಇಲ್ಲ, ಸುದ್ದಿನೂ ಇಲ್ಲ. ಹೊಸ ಹಾಡಂತೂ ಯಾವುದು ಇಲ್ಲ. ಬಿಗ್ ಬಾಸ್ ಹಿಂದಿಗೆ ಹೋಗಿ ಬಂದ್ಮೇಲ ಎಲ್ಲೂ ಕಾಣಿಸಿಲೇ ಇಲ್ಲ. ಹಾಗಾದ್ರೆ, ಪೂಜಾ ಎಲ್ಲಿ.?

ಪೂಜಾ ಈಸ್ ಬ್ಯಾಕ್....ಹೌದು, ಡಿಂಕ್ ಚಕ್ ಪೂಜಾ ಮತ್ತೆ ಬಂದಿದ್ದಾರೆ. ಕಳೆದ ಕೆಲದಿನಗಳಿಂದ ಸೈಲೆಂಟ್ ಆಗಿದ್ದ ಯೂಟ್ಯೂಬ್ ಸಿಂಗರ್ ಹೊಸ ಹಾಡಿನೊಂದಿಗೆ ರೀ-ಎಂಟ್ರಿ ಕೊಟ್ಟಿದ್ದಾರೆ.

ಮಹೇಂದ್ರ ಸಿಂಗ್ ಧೋನಿ ಸಾರಥ್ಯದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸಾಥ್ ನೀಡಿರುವ ಡಿಂಕ್ ಚಕ್ ಪೂಜಾ, ಚೆನ್ನೈ ತಂಡಕ್ಕಾಗಿ ಹೊಸ ಹಾಡೊಂದು ಹೇಳಿ ಪೋಸ್ಟ್ ಮಾಡಿದ್ದಾರೆ.

Dhinchak Pooja is back

ಈ ಬಾರಿ ಐಪಿಎಲ್ ಟ್ರೋಫಿ ಚೆನ್ನೈ ಗೆಲ್ಲುತ್ತೆ ಎಂದು ಶುಭ ಹಾರೈಸಿರುವ ಪೂಜಾ, ತಮ್ಮ ಡಿಫ್ರೆಂಟ್ ಗಾಯನದ ಮೂಲಕ ಗಮನ ಸೆಳೆದಿದ್ದಾರೆ.

ಇನ್ನೂ ಐಪಿಎಲ್ ಟೂರ್ನಿಯಲ್ಲಿ ಉತ್ತಮವಾಗಿ ಆಡುತ್ತಿರುವ ಚೆನ್ನೈ ತಂಡ ಆಡಿರುವ 10 ಪಂದ್ಯಗಳಿಂದ 7 ಪಂದ್ಯಗಳನ್ನ ಗೆದ್ದು ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.

English summary
Dhinchak Pooja new song 'CSK will win' supporting MS Dhoni's Chennai Super Kings has hit the internet.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X