'ಪೊಗರು' ಚಿತ್ರಕ್ಕೂ ಮುಂಚೆಯೇ ಧ್ರುವ ಸರ್ಜಾ ಆರನೇ ಸಿನಿಮಾ ಸುದ್ದಿ

By Naveen

Recommended Video

ಸೆಟ್ಟೇರಲಿದೆ ಧ್ರುವ ಸರ್ಜಾ ಆರನೇ ಸಿನಿಮಾ...! | FIlmibeat Kannada

ನಟ ಧ್ರುವ ಸರ್ಜಾ 'ಭರ್ಜರಿ' ಸಿನಿಮಾದ ನಂತರ 'ಪೊಗರು' ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರವನ್ನು ನಂದಕಿಶೋರ್ ನಿರ್ದೇಶನ ಮಾಡುತ್ತಿದ್ದು, ಚಿತ್ರದ ಶೂಟಿಂಗ್ ಈಗಾಗಲೇ ನಡೆಯುತ್ತಿದೆ.

'ಪೊಗರು' ಧ್ರುವ ಸರ್ಜಾ ನಟನೆಯ ನಾಲ್ಕನೇ ಸಿನಿಮಾವಾಗಿದೆ. ಆದರೆ ಈಗ ಅವರ ಆರನೇ ಚಿತ್ರದ ಬಗ್ಗೆ ಮತ್ತೊಂದು ಸುದ್ದಿ ಬಂದಿದೆ. 'ಜಗ್ಗುದಾದ' ಖ್ಯಾತಿಯ ನಿರ್ದೇಶಕ ರಾಘವೇಂದ್ರ ಹೆಗ್ಡೆ ಅವರು ಧ್ರುವ ಸರ್ಜಾಗೆ ಒಂದು ಚಿತ್ರ ನಿರ್ದೇಶನ ಮಾಡಲಿದ್ದಾರೆ ಎಂಬ ಸುದ್ದಿ ಈ ಹಿಂದೆಯೇ ಇತ್ತು. ಆದರೆ ಆ ಚಿತ್ರ 2019 ರಲ್ಲಿ ಸೆಟ್ಟೇರಲಿದೆಯಂತೆ.

dhruva sarja 6th movie will launch in 2019

ಧ್ರುವ 'ಪೊಗರು' ಚಿತ್ರದ ನಂತರ ನಿರ್ಮಾಪಕ ಉದಯ್ ಮೆಹ್ತಾ ಬ್ಯಾನರ್ ಗೆ ಮತ್ತೊಂದು ಸಿನಿಮಾ ಮಾಡಲಿದ್ದಾರೆ. ಅದು ಅವರ ಐದನೇ ಚಿತ್ರವಾಗಿದೆ. ಸೋ, ಅದು ಮುಗಿದ ಮೇಲೆ ಆರನೇ ಸಿನಿಮಾ ಶುರು ಆಗಲಿದೆ.

dhruva sarja 6th movie will launch in 2019

ವಿಶೇಷ ಅಂದರೆ, ಈ ಚಿತ್ರಕ್ಕೆ 'ಆಶಿಕಿ 2', 'ಹಮಾರಿ ಅಧೂರಿ ಕಹಾನಿ', 'ಮರ್ಡರ್ 2', ಜಿಸ್ಮ್ 2, ಸೇರಿದಂತೆ ಅನೇಕ ಚಿತ್ರಗಳಿಗೆ ಕಥೆ ಹಾಗೂ ಸಂಭಾಷಣೆ ಬರೆದಿದ್ದ ಹಿಂದಿ ಸಿನಿಮಾರಂಗದ ಸ್ಟಾರ್ ರೈಟರ್ ಶಗುಫ್ತಾ ರಫೀಕ್ ಕಥೆ ಬರಲಿದ್ದಾರೆ.

More from Filmibeat

English summary
Kannada actor Dhruva Sarja's 6th movie will launch in 2019. The movie is directing by Raghavendra Hegde.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X