For Quick Alerts
  ALLOW NOTIFICATIONS  
  For Daily Alerts

  Exclusive: ಅಣ್ಣನ ಮಗುವಿಗೆ ಧ್ರುವ ಸರ್ಜಾ ಕಡೆಯಿಂದ 'ಬೆಳ್ಳಿ ತೊಟ್ಟಿಲು' ಉಡುಗೊರೆ

  |

  ಸರ್ಜಾ ಕುಟುಂಬ ಚಿರಂಜೀವಿ ಸರ್ಜಾ ಮತ್ತು ಮೇಘನಾ ಮಗುವಿನ ಆಗಮನಕ್ಕೆ ಕಾಯುತ್ತಿದೆ. ನಟಿ ಮೇಘನಾ ರಾಜ್ ಇಂದು ಬೆಳಗ್ಗೆ ಆಸ್ಪತ್ರೆಗೆ ಭೇಟಿ ನೀಡಿದ ಬೆನ್ನಲೇ ಇಡೀ ಕುಟುಂಬ ಆಸ್ಪತ್ರೆಗೆ ತೆರಳಿದೆ. ಇದೇ ಸಮಯದಲ್ಲಿ ನಟ ಧ್ರುವ ಸರ್ಜಾ ಕಡೆಯಿಂದ ಅಣ್ಣನ ಮಗುವಿಗಾಗಿ ಸಿದ್ಧವಾಗಿರುವ ಅದ್ಭುತ ಉಡುಗೊರೆ ರಿವೀಲ್ ಆಗಿದೆ.

  Chiru ಮಗುವಿಗೆ Dhruva ಖರೀದಿ ಮಾಡಿದ ಅದ್ದೂರಿ Gift ಇದು | Filmibeat Kannada

  ಹೌದು, ಚಿರಂಜೀವಿ ಸರ್ಜಾ ಮಗುಗಾಗಿ ಧ್ರುವ ಸರ್ಜಾ ದುಬಾರಿ ತೊಟ್ಟಿಲನ್ನು ಖರೀದಿ ಮಾಡಿದ್ದಾರೆ. ತೊಟ್ಟಿಲಿಗೆ ಬೆಳ್ಳಿಯ ಫ್ರೇಮ್ ಹಾಕಿಸಿದ್ದಾರೆ. ಸುಮಾರು 10 ಲಕ್ಷ ಬೆಲೆಬಾಳುವ ತೊಟ್ಟಿಲು ಇದಾಗಿದೆ. ತೊಟ್ಟಿಲಿನ ಜೊತೆ ನಿಂತು ಧ್ರುವ ಸರ್ಜಾ ಕ್ಲಿಕ್ಕಿಸಿಕೊಂಡಿರುವ ಫೋಟೋ ವೈರಲ್ ಆಗಿದೆ.

  ಮೇಘನಾ ರಾಜ್ ಸದ್ಯ ಆಸ್ಪತ್ರೆಯಲ್ಲಿದ್ದಾರೆ. ಅತ್ತಿಗೆ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ ಎನ್ನುವ ವಿಚಾರಗೊತ್ತಾಗುತ್ತಿದ್ದಂತೆ ನಟ ಧ್ರುವ ಸರ್ಜಾ ಸಹ ಆಸ್ಪತ್ರೆಗೆ ತಲುಪಿದ್ದರು. ಧ್ರುವ ಜೊತೆ ಪತ್ನಿ ಮತ್ತು ತಾಯಿ ಕೂಡ ಆಸ್ಪತ್ರೆಗೆ ದಾವಿಸಿದ್ದರು. ಸದ್ಯ ಮೇಘನಾ ಜೊತೆ ಇಡೀ ಕುಟುಂಬ ಆಸ್ಪತ್ರೆಯಲ್ಲಿದೆ. ಇಂದು ಮೇಘನಾಗೆ ಡಿಲಿವರಿ ಡೇಟ್ ನೀಡಲಾಗಿದೆ ಎಂದು ಹೇಳಲಾಗುತ್ತಿದೆ.

  English summary
  Dhruva Sarja gifted Silver Cradle to Chiranjeevi sarja and Meghna Raj's Baby.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X