For Quick Alerts
  ALLOW NOTIFICATIONS  
  For Daily Alerts

  'ತೆನಾಲಿ ರಾಮ'ನಿಗೆ ವಾಯ್ಸ್ ಕೊಡ್ತಿದ್ದಾರೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ

  |

  ಭಾರತದ ಭಾರಿ ನಿರೀಕ್ಷಿತ ಆನಿಮೆಟೆಡ್ ಚಿತ್ರ 'ಧೀರ' ಬಿಡುಗಡೆಯಾಗಲು ಸಜ್ಜಾಗಿದೆ. ದೇಶದ ಹಲವು ಭಾಷೆಗಳಲ್ಲಿ ತೆರೆಗೆ ಸಿದ್ಧವಾಗಿರುವ ಧೀರ ಚಿತ್ರಕ್ಕೆ ಸ್ಟಾರ್ ನಟರು ಸಾಥ್ ಕೊಡ್ತಿದ್ದಾರೆ.

  'ಧೀರ' ಚಿತ್ರದ ಮುಖ್ಯಪಾತ್ರಧಾರಿ ತೆನಾಲಿ ರಾಮನ ಪಾತ್ರಕ್ಕೆ ಆಯಾ ಭಾಷೆಗಳಲ್ಲಿ ಓರ್ವ ಸ್ಟಾರ್ ನಟ ಡಬ್ ಮಾಡ್ತಿದ್ದಾರೆ. ಕನ್ನಡದಲ್ಲಿ ತೆನಾಲಿ ರಾಮನ ಪಾತ್ರಕ್ಕೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ವಾಯ್ಸ್ ಕೊಡ್ತಿದ್ದಾರೆ.

  ಧ್ರುವ ಸರ್ಜಾ 'ದುಬಾರಿ' ಚಿತ್ರಕ್ಕೆ ನಾಯಕಿ ಯಾರಾಗಬಹುದು?ಧ್ರುವ ಸರ್ಜಾ 'ದುಬಾರಿ' ಚಿತ್ರಕ್ಕೆ ನಾಯಕಿ ಯಾರಾಗಬಹುದು?

  ಧೀರ ಸಿನಿಮಾ ಭಾರತದ ಬಹುದೊಡ್ಡ ಫೀಚರ್ ಸಿನಿಮಾ (ಆನಿಮೆಟೆಡ್ ವಿಭಾಗದಲ್ಲಿ) ಎನಿಸಿಕೊಳ್ಳುತ್ತಿದೆ. ಕನ್ನಡ, ತೆಲುಗು, ತಮಿಳು, ಹಿಂದಿ, ಬೆಂಗಾಲಿ, ಮಲಯಾಳಂ ಸೇರಿದಂತೆ ಹಲವು ಭಾಷೆಗಳಲ್ಲಿ ಧೀರ ರಿಲೀಸ್ ಆಗುತ್ತಿದೆ.

  ತೆಲುಗಿನಲ್ಲಿ ಬೆಲ್ಲಕೊಂಡ ಶ್ರೀನಿವಾಸ್, ಹಿಂದಿಯಲ್ಲಿ ವಿವೇಕ್ ಒಬೆರಾಯ್, ತಮಿಳಿನಲ್ಲಿ ವಿಜಯ್ ಸೇತುಪತಿ ತೆನಾಲಿ ರಾಮನ ಪಾತ್ರಕ್ಕೆ ವಾಯ್ಸ್ ನೀಡಿದ್ದಾರೆ.

  ಪ್ರಿಯಾಂಕಾ ಉಪೇಂದ್ರ ಕಯ್ಯಲ್ಲಿ ಲಾಂಗ್ | Filmibeat Kannada

  ಅರುಣ್ ಕುಮಾರ್ ರಾಪೊಲು ಈ ಚಿತ್ರ ನಿರ್ದೇಶನ ಮಾಡಿದ್ದಾರೆ. ಸದ್ಯಕ್ಕೆ ರಿಲೀಸ್ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿಲ್ಲ. ಆದ್ರೆ, ಎಲ್ಲಾ ಭಾಷೆಗಳಲ್ಲೂ ಡಬ್ಬಿಂಗ್ ಕೆಲಸ ನಡೆಯುತ್ತಿದೆ. ಒಮ್ಮೆ ಈ ಕೆಲಸ ಮುಗಿಯುತ್ತಿದ್ದಂತೆ ಬಿಡುಗಡೆ ದಿನಾಂಕ ಪ್ರಕಟ ಮಾಡಲಿದ್ದಾರೆ.

  English summary
  Kannada actor, Action pricne Dhruva Sarja to lends his voice for animated film 'Dhira'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X