'ಪೊಗರು' ತುಂಬಿದ ಧ್ರುವ ಸರ್ಜಾ ಹೊಸ ಲುಕ್
Recommended Video

ಗಡ್ಡಧಾರಿ ಧ್ರುವ ಸರ್ಜಾ ಲುಕ್ ಹೇಗಿದೆ ನೋಡಿ..! | Filmibeat Kannada
ನಟ ಧ್ರುವ ಸರ್ಜಾ ಸಾಕಷ್ಟು ದಿನಗಳಿಂದ 'ಪೋಗರು' ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ಇದೀಗ ಈ ಚಿತ್ರದ ಅವರ ಹೊಸ ಲುಕ್ ಫೋಟೋ ರಿವೀಲ್ ಆಗಿದೆ.
ಉದ್ದ ಕೂದಲು ಮತ್ತು ಗಡ್ಡ ಬಿಟ್ಟು ಧ್ರುವ ಸರ್ಜಾ ಖಡಕ್ ಆಗಿ ಕಾಣಿಸಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಧ್ರುವ ಈ ರೀತಿ ಲುಕ್ ಟ್ರೈ ಮಾಡಿದ್ದಾರೆ. ಈ ಲುಕ್ ಸಿನಿಮಾದ ಮೇಲಿನ ನಿರೀಕ್ಷೆ ಹೆಚ್ಚು ಮಾಡಿದೆ. ಧ್ರುವ ಪಾತ್ರ ಎನಿರಬಹುದು ಎಂಬ ಕುತೂಹಲ ಹುಟ್ಟಿಸಿದೆ.
ಸಿನಿಮಾದ 20 ದಿನ ಶೂಟಿಂಗ್ ಮುಗಿದಿದೆ. ಅಕ್ಟೋಬರ್ 10 ಎರಡನೇ ಹಂತದ ಶೂಟಿಂಗ್ ನಡೆಯಲಿದೆ. ಧ್ರುವ ಇಲ್ಲಿ ಎರಡು ರೀತಿಯ ಬೇರೆ ಬೇರೆ ಪಾತ್ರಗಳನ್ನು ಮಾಡುತ್ತಿದ್ದ ಇದರಿಂದ ಸಹ ಚಿತ್ರದ ಚಿತ್ರೀಕರಣ ತಡ ಆಗುತ್ತಿದೆಯಂತೆ.

ಉಳಿದಂತೆ, ನಂದ ಕಿಶೋರ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಗಂಗಾಧರ್ ನಿರ್ಮಾಣ ಚಿತ್ರಕ್ಕಿದೆ. 'ಪೋಗರು' ಸಿನಿಮಾಗೆ ಇನ್ನೂ ನಾಯಕಿ ಸಿಕ್ಕಿಲ್ಲ.
More from Filmibeat
English summary
Dhruva Sarja's tried new look in 'Pogaru' kannada movie.


Click it and Unblock the Notifications











