For Quick Alerts
  ALLOW NOTIFICATIONS  
  For Daily Alerts

  ತೆಲುಗಿನ 'ರೆಡ್ ರೋಸ್ ವಿಲ್ಲಾ'ದಲ್ಲಿ 'ದಿಯಾ' ಖ್ಯಾತಿಯ ದೀಕ್ಷಿತ್ ಶೆಟ್ಟಿ

  |

  'ದಿಯಾ' ಸಿನಿಮಾದ ಯಶಸ್ಸಿನ ಬಳಿಕ ಖುಷಿ, ಪೃಥ್ವಿ ಅಂಬಾರ್ ಹಾಗೂ ದೀಕ್ಷಿತ್ ಶೆಟ್ಟಿ ಬಹಳ ಬ್ಯುಸಿಯಾಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ.

  ದೀಕ್ಷಿತ್ ಶೆಟ್ಟಿ ನಟನೆಯ ದ್ವಿಭಾಷಾ ಸಿನಿಮಾ 'ರೆಡ್ ರೋಸ್ ವಿಲ್ಲಾ' ಫಸ್ಟ್ ಲುಕ್ ಬಿಡುಗಡೆ ಮಾಡಿದೆ. ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ರಾಜ ರವೀಂದ್ರ ಮತ್ತು ದೀಕ್ಷಿತ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

  ಅಂದ್ಹಾಗೆ, ಈ ಚಿತ್ರ ತೆಲುಗು ಮತ್ತು ಕನ್ನಡದಲ್ಲಿ ತಯಾರಾಗುತ್ತಿದೆ. ಚಿತ್ರಮಂದಿರ ಸ್ಟುಡಿಯೋ, ಅಚುತ ರಾಮರಾವ್ ಮತ್ತು ಪದ್ಮನಾಭ ರೆಡ್ಡಿ ನಿರ್ಮಾಣ ಮಾಡುತ್ತಿದ್ದಾರೆ.

  ಶ್ವೇತಾ ವರ್ಮಾ, ಅರ್ಚನ ಕುಮಾರ್, ವೆನ್ನೆಲಾ ರಾಮ ರಾವ್ ಸಹ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

  Sashikumar ಮಗನ್ನನ್ನು ನೋಡಿ ಇದು ಗೌರವ ಪಡುವಂತಹ ವಿಚಾರ ಎಂದ Shivanna | Seethayanam | Filmibeat Kannada

  ಹೇಮಂತ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ಗರುಡವೆಗಾ ಅಂಜಿ ಛಾಯಾಗ್ರಹಣ, ಸುರೇಶ್ ಬೊಬ್ಬಿಲಿ ಸಂಗೀತ ಹಾಗೂ ಶಿವಾಸ್ ಸರ್ವಾನಿ ಸಂಕಲನ ಒಳಗೊಂಡಿದೆ.

  English summary
  Dia Fame Deekhsith shetty starrer 'The Rose Villa' movie first look poster release. produced by Chitramandhir Studio, Achut Rama Rao, Padmanabha Reddy.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X