ಸಂಜನಾ ಗೆ ಮೊದಲೇ ಗೊತ್ತಿತ್ತು ಸಿಸಿಬಿ ರೇಡ್ ವಿಷಯ! ಹೇಗೆ?

ನಟಿ ರಾಗಿಣಿ ಹಾಗೂ ಇನ್ನಿತರರ ಬಂಧನದ ತರುವಾಯ ನಟಿ ಸಂಜನಾ ಬಂಧನ ಮಾಡಲಾಗಿತ್ತು, ಆದರೆ ಈ ಬಂಧನ ಹಾಗೂ ಮನೆ ರೇಡ್ ವಿಷಯ ಸಂಜನಾ ಗೆ ಮೊದಲೇ ಗೊತ್ತಿತ್ತು ಎನ್ನಲಾಗಿದೆ.
ಹೌದು, ನಟಿ ಸಂಜನಾ ಗಲ್ರಾನಿಗೆ ತಮ್ಮ ಮನೆ ರೇಡ್ ಆಗುವ ಹಾಗೂ ತಾವು ಬಂಧನಕ್ಕೆ ಒಳಗಾಗುವ ವಿಷಯ ಮೊದಲೇ ಗೊತ್ತಿತ್ತು ಎಂಬ ಅಂಶ ಇದೀಗ ಗೊತ್ತಾಗಿದೆ.
ನಟಿ ಸಂಜನಾ ಅವರು ತಾವಿದ್ದ ಅಪಾರ್ಟ್‌ಮೆಂಟ್ ನ ನೆರೆಹೊರೆಯವರಿಗೆ ತಮ್ಮ ಮನೆ ರೇಡ್ ಗೆ ಒಳಪಡುವ ಹಾಗೂ ಬಂಧನಕ್ಕೆ ಒಳಪಡುವ ವಿಷಯವನ್ನು ಮೊದಲೇ ತಿಳಿಸಿದ್ದರಂತೆ. 'ನಮ್ಮ ಮನೆ ರೇಡ್ ಆದಾಗ ನೀವುಗಳು ನಮಗೆ ಬೆಂಬಲ ನೀಡಬೇಕು' ಎಂದು ಸಂಜನಾ ತನ್ನ ನೆರೆ-ಹೊರೆಯವರಿಗೆ ಮೊದಲೇ ಮನವಿ ಮಾಡಿದ್ದರಂತೆ.
Recommended Video
Yash reacts about Narcoticsಈ ದೇಹ ನಿಮ್ದಲ್ಲ ನಿಮ್ಮಪ್ಪಂದು - ಅವರಿಗೋಸ್ಕರ ಏನಾದ್ರೂ ಮಾಡಿ | Filmibeat Kannada
More from Filmibeat
English summary
Did Sanjana Galrani knew going to arrest by CCB. She requsted neighbours to help in critical situations.


Click it and Unblock the Notifications











