»   » ದರ್ಶನ್ ಸಹೋದರ ದಿನಕರ್ ದಂಪತಿಗೆ ಇಂದು ಮರೆಯಲಾಗದ ದಿನ

ದರ್ಶನ್ ಸಹೋದರ ದಿನಕರ್ ದಂಪತಿಗೆ ಇಂದು ಮರೆಯಲಾಗದ ದಿನ

Posted By:
Subscribe to Filmibeat Kannada

ನಿರ್ದೇಶಕ ಹಾಗೂ ನಟ ದರ್ಶನ್ ಅವರ ಸಹೋದರ ದಿನಕರ್ ತೂಗುದೀಪ ಅವರಿಗೆ ಇಂದು ಮರೆಯಲಾಗದ ದಿನ. ಕಾರಣ ಇಂದು ದಿನಕರ್ ತೂಗುದೀಪ ದಂಪತಿಗೆ ವಿವಾಹ ವಾರ್ಷಿಕೋತ್ಸವದ ಸಂಭ್ರಮ.

ಲಕ್ಕಿ ನಾಯಕಿ ಹರಿಪ್ರಿಯಾಗೆ ದಿನಕರ್ ತಂಡದಿಂದ ಬುಲಾವ್

ಪ್ರತಿಯೊಬ್ಬರಿಗೂ ತಾವು ಮದುವೆಯಾದ ದಿನ ಅಂದರೆ ತುಂಬ ವಿಶೇಷವಾಗಿರುತ್ತದೆ. ಅದೇ ರೀತಿ ದಿನಕರ್ ಅವರಿಗೆ ಸಹ ಈ ದಿನ ಮರೆಯಲಾಗದ ಸುದಿನವಾಗಿದೆ.

Dinakar Toogudeepa and Manasa wedding anniversary

ದಿನಕರ್ ಮತ್ತು ಮಾನಸ ಅವರಿಗೆ ಇಬ್ಬರು ಮಕ್ಕಳು ಇದ್ದು, ಅವರದ್ದು ಸಿಂಪಲ್ ಮತ್ತು ಸ್ವೀಟ್ ಫ್ಯಾಮಿಲಿ. ಸದ್ಯ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿರುವ ಈ ಜೋಡಿ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ನೂರುಕಾಲ ಚೆನ್ನಾಗಿ ಬಾಳಿ ಎಂದು ಶುಭಾಶಯ ಕೊರುತ್ತಿದ್ದಾರೆ.

English summary
Kannada Director Dinakar Toogudeepa is celebrating his wedding anniversary today (August 21st)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada