'ಕೆಜಿಎಫ್' ಮೇಕಿಂಗ್ ಬಗ್ಗೆ ದುನಿಯಾ ಸೂರಿ ಆಡಿದ ಮಾತು

By Naveen

Recommended Video

KGF Kannada movie : KGF ಸಿನಿಮಾದ ಬಗ್ಗೆ ಸುಕ್ಕಾ ಸೂರಿ ಹೇಳಿದ್ದೇನು ?? | Filmibeat Kannada

ರಾಕಿಂಗ್ ಸ್ಟಾರ್ ಯಶ್ ಕೆರಿಯರ್ ನಲ್ಲಿ ಬರುತ್ತಿರುವ ಮಹತ್ವದ ಸಿನಿಮಾ 'ಕೆಜಿಎಫ್'. ಒಂದು ಕಡೆ ಕನ್ನಡ ಸಿನಿಮಾ ಪ್ರೇಮಿಗಳು ಈ ಸಿನಿಮಾದ ಬಗ್ಗೆ ದೊಡ್ಡ ಇಟ್ಟು ಕಾಯುತ್ತಿದ್ದಾರೆ. ಅದೇ ರೀತಿ ನಿರ್ದೇಶಕ ಪ್ರಶಾಂತ್ ರಾಜ್ ಅಂಡ್ ಟೀಂ ಶ್ರಮವಹಿಸಿ ದುಡಿಯುತ್ತಿದೆ. ಈ ಸಿನಿಮಾದ ಮೇಕಿಂಗ್ ಕುರಿತು ಈಗ ನಿರ್ದೇಶಕ ದುನಿಯಾ ಸೂರಿ ಮಾತನಾಡಿದ್ದಾರೆ.

'ಕೆಜಿಎಫ್' ಸಿನಿಮಾದ ಮೇಕಿಂಗ್ ಹಾಗೂ ಕ್ವಾಲಿಟಿಗೆ ದುನಿಯಾ ಸೂರಿ ಫಿದಾ ಆಗಿದ್ದಾರೆ. ಚಿತ್ರದ ಬಗ್ಗೆ ಮಾತನಾಡಿರುವ ಅವರು ''ಕೆಜಿಎಫ್ ಸಿನಿಮಾವನ್ನು ತುಂಬಾ ದೊಡ್ಡಮಟ್ಟದಲ್ಲಿ ಮಾಡುತ್ತಿದ್ದಾರೆ. ಈ ರೀತಿಯ ಸಿನಿಮಾಗಳು ಕನ್ನಡ ಚಿತ್ರಕ್ಕೆ ಅಗತ್ಯವಿದೆ. ಕನ್ನಡ ಚಿತ್ರರಂಗದ ಮಾರುಕಟ್ಟೆಯನ್ನು ದೊಡ್ಡದು ಮಾಡಬೇಕಿದೆ. 'ಕೆಜಿಎಫ್' ರೂಪುಗೊಳ್ಳುತ್ತಿರುವ ರೀತಿ ಇಷ್ಟ ಆಯ್ತು. ಈ ರೀತಿಯ ಸಿನಿಮಾಗಳನ್ನು ಮಾಡಬೇಕು.'' ಎಂದು ಹೇಳಿದ್ದಾರೆ.

director duniya suri spoke about KGF movie

ಅಂದಹಾಗೆ, 'ಕೆಜಿಎಫ್' ಕನ್ನಡದ ಬಹುಕೋಟಿ ವೆಚ್ಚದ ಸಿನಿಮಾವಾಗಿದೆ. 'ಸಂತು ಸ್ಟ್ರೈಟ್ ಫಾರ್ವರ್ಡ್' ಬಳಿಕ ಯಶ್ ಇದೇ ಸಿನಿಮಾದಲ್ಲಿ ತೊಡಗಿದ್ದಾರೆ. ಯಶ್ ಜೋಡಿಯಾಗಿ ಶ್ರೀನಿಧಿ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಹೊಂಬಾಳೆ ಫಿಲ್ಮ್ ಬ್ಯಾನರ್ ನಲ್ಲಿ ಸಿನಿಮಾ ನಿರ್ಮಾಣ ಆಗುತ್ತದೆ.

'ಕೆಜಿಎಫ್' ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ. 'ಕೆಜಿಎಫ್' ಚಾಪ್ಟರ್ 1 ಡಿಸೆಂಬರ್ ವೇಳೆಗೆ ಬಿಡುಗಡೆಯಾಗುವ ಸಾಧ್ಯತೆ ಇದೆ.

More from Filmibeat

English summary
Kannada director Duniya Suri spoke about Rocking Star Yash starrer 'KGF' kannada movie. The movie is directing by Prashanth Neel.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X