ಮೀ ಟೂ ಬಗ್ಗೆ ಸಿನಿಮಾ ಮಾಡ್ತಾರೆ ಗುರುಪ್ರಸಾದ್

ಸದ್ಯ ಸಿಕ್ಕಾಪಟ್ಟೆ ಚರ್ಚೆ ಆಗುತ್ತಿರುವ ಮೀ ಟೂ ಬಗ್ಗೆ ಕನ್ನಡ ಚಿತ್ರರಂಗದ ಅನೇಕರು ಮಾತನಾಡಿದ್ದಾರೆ. ಈಗ ಗುರು ಪ್ರಸಾದ್ ಒಂದು ಹೆಜ್ಜೆ ಮುಂದೆ ಹೋಗಿ ಆ ಬಗ್ಗೆ ಸಿನಿಮಾ ಮಾಡುತ್ತಿದ್ದಾರೆ.

ಇಂದು ಸಿನಿಮಾವೊಂದರ ಸುದ್ದಿಗೋಷ್ಟಿಯಲ್ಲಿ ಮಾತನಾಡಿರುವ ಅವರು ''ನಾನು ಮೀ ಟೂ ಬಗ್ಗೆ ಸಿನಿಮಾ ಮಾಡುತ್ತೇನೆ. ಈ ಹಿಂದೆಯೇ ಲೈಂಗಿಕ ದೌರ್ಜನ್ಯದ ಮೇಲೆ ಕಥೆ ಮಾಡಿದ್ದೇ. ಈಗ ಮೀ ಟೂ ಬಂದಿರುವ ಕಾರಣ ಆ ಸಿನಿಮಾಗೆ ಇನ್ನಷ್ಟು ಸಾಥ್ ಸಿಕ್ಕಿದೆ'' ಎಂದಿದ್ದಾರೆ.

ವಿಶೇಷ ಅಂದರೆ, ಈ ಸಿನಿಮಾಗೆ ಅವರೇ ನಾಯಕನಂತೆ. ಹೌದು, ಈ ಹಿಂದೆ ತಮ್ಮ ನಿರ್ದೇಶನದ ಸಿನಿಮಾಗಳಲ್ಲಿ ಸಣ್ಣ ಪಾತ್ರಗಳನ್ನು ಮಾಡುತ್ತಿದ್ದ ಅವರು ಈಗ ಪೂರ್ಣ ಪ್ರಮಾಣದ ನಟ ಆಗಲು ಹೊರಟಿದ್ದಾರೆ.

Director Guruprasad planning to make a movie about Me Too

ಈ ಕಥೆ ನಿರ್ಮಾಪಕರಿಗೆ ಕೂಡ ಬಹಳ ಇಷ್ಟವಾಗಿದೆಯಂತೆ. ಸದ್ಯ, ಚಿತ್ರಕ್ಕೆ ನಾಯಕಿಯ ಹುಡುಕಾಟ ನಡೆಯುತ್ತಿದ್ದು, ಸಿನಿಮಾ ಮಾಡೋದು ಪಕ್ಕಾ ಅಂತ್ತಾರೆ 'ಮಠ' ಗುರು ಪ್ರಸಾದ್.

More from Filmibeat

English summary
Kannada Director Guruprasad planning to make a movie about Me Too campaign.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X