ಬಾಲಿವುಡ್ ಚಿತ್ರರಂಗಕ್ಕೆ ಕಾಲಿಡಲಿದ್ದಾರೆ ಇಂದ್ರಜೀತ್ ಲಂಕೇಶ್

By Naveen

ಕನ್ನಡ ಕೆಲವೇ ಕೆಲವು ನಿರ್ದೇಶಕರು ಬಾಲಿವುಡ್ ಬಾಗಿಲು ತಟ್ಟಿ ಬಂದಿದ್ದಾರೆ. ಈಗ ಕನ್ನಡದ ಸ್ಟೈಲಿಷ್ ಡೈರೆಕ್ಟರ್ ಇಂದ್ರಜೀತ್ ಲಂಕೇಶ್ ಕೂಡ ಹಿಂದಿ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ.

ಸದ್ಯ ಹಿಂದಿಯ ಸ್ಟಾರ್ ನಟಿ ಆಗಿರುವ ದೀಪಿಕಾ ಪಡುಕೋಣೆಯನ್ನು ಮೊದಲು ಸಿನಿಮಾಗೆ ಪರಿಚಯಿಸಿದ ಇಂದ್ರಜೀತ್ ಲಂಕೇಶ್ ಈಗ ಅವರು ಕೂಡ ಬಿ ಟೌನ್ ಸುತ್ತಲು ರೆಡಿ ಆಗಿದ್ದಾರೆ. 'ಲವ್ ಯೂ ಅಲಿಯಾ' ಚಿತ್ರದ ನಂತರ ಹೊಸ ಸಿನಿಮಾ ಪ್ಲಾನ್ ನಲ್ಲಿ ಇಂದ್ರಜೀತ್ ಇದ್ದಾರೆ.

Director Indrajith Lankesh planning to make bollywood debut

ತಮ್ಮ ಮೊದಲ ಹಿಂದಿ ಸಿನಿಮಾವನ್ನು ಮಹಿಳಾ ಪ್ರಧಾನ ಸಿನಿಮಾ ಮಾಡಬೇಕು ಎನ್ನುವ ಯೋಜನೆಯಲ್ಲಿ ಇರುವ ಇಂದ್ರಜೀತ್ ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿ ಬಿಟ್ಟುಕೊಟ್ಟಿಲ್ಲ. ಆದರೆ ಇಂದ್ರಜೀತ್ ಸಿನಿಮಾದಲ್ಲಿ ಹಿಂದಿಯ ಇಬ್ಬರು ಪ್ರಮುಖ ನಟಿಯರಲ್ಲಿ ಒಬ್ಬರು ಅಭಿನಯಿಸಲಿದ್ದಾರೆ. ಸ್ವಾರ ಬಾಸ್ಕರ್ ಅಥವಾ ರಿಚಾ ಚದಾ ಇಬ್ಬರಲ್ಲಿ ಒಬ್ಬರನ್ನು ಇಂದ್ರಜೀತ್ ತಮ್ಮ ಮೊದಲ ಬಾಲಿವುಡ್ ಚಿತ್ರಕ್ಕೆ ಆಯ್ಕೆ ಮಾಡಿಕೊಳ್ಳಲಿದ್ದಾರಂತೆ. ಸದ್ಯ ಇಂದ್ರಜೀತ್ ಮತ್ತು ಸೃಜನ್ ಲೋಕೇಶ್ ಕಾಂಬಿನೇಶನ್ ನಲ್ಲಿ ಮತ್ತೆ 'ಮಜಾ ಟಾಕೀಸ್' ಕಾರ್ಯಕ್ರಮ ಬರುತ್ತಿದೆ.

More from Filmibeat

English summary
Kannada Director Indrajith Lankesh planning to make bollywood debut
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X