'ಬೆಲ್ ಬಾಟಂ' ನಿರ್ದೇಶಕರ ಮುಂದಿನ ಚಿತ್ರದಲ್ಲಿ ನಟಿಸೋ ಅವಕಾಶ ಇಲ್ಲಿದೆ

ಸಿನಿಮಾರಂಗಕ್ಕೆ ಬರಬೇಕು ಎನ್ನುವ ಆಸೆ ಅನೇಕರಿಗೆ ಇರುತ್ತದೆ. ಅದೇ ರೀತಿ ನಟಿ ಆಗಬೇಕು ಎನ್ನುವ ಕನಸು ಹೊಂದಿರುವ ಅನೇಕರು ಒಂದು ಒಳ್ಳೆಯ ಅವಕಾಶಕ್ಕಾಗಿ ಕಾಯುತ್ತಿರುತ್ತಾರೆ. ಅಂತವರಿಗಾಗಿ ಇಲ್ಲೊಂದು ಅವಕಾಶ ತೆರೆದುಕೊಂಡಿದೆ.

ನಿರ್ದೇಶಕ ಜಯತೀರ್ಥ ತಮ್ಮ ಮುಂದಿನ ಸಿನಿಮಾಗಾಗಿ ನಾಯಕಿಯ ಆಯ್ಕೆಯಲ್ಲಿ ಮಾಡುತ್ತಿದ್ದು, ಹೊಸ ಮುಖಗಳಿಗೆ ಅವಕಾಶ ನೀಡಲು ಮುಂದಾಗಿದ್ದಾರೆ. ನಟನೆಯಲ್ಲಿ ಆಸಕ್ತಿ ಇರುವ 18 ರಿಂದ 23 ವರ್ಷದ ಒಳಗಿನ ಹುಡುಗಿಯರು ಇದರಲ್ಲಿ ಭಾಗಿಯಾಗಬಹುದಾಗಿದೆ.

ಆಸಕ್ತರು ತಮ್ಮ ವಿವರವನ್ನು 8217605846 ಈ ನಂಬರ್ ಗೆ ವಾಟ್ಸ್ ಅಪ್ ಅಥವಾ [email protected] ಮೇಲ್ ಐಡಿ ಮೂಲಕ ಕಳುಹಿಸಬಹುದಾಗಿದೆ.

director jayatheertha looking for fresh face for his new movie

'ಬೆಲ್ ಬಾಟಂ' ಸಿನಿಮಾದ ಯಶಸ್ಸಿನ ಬಳಿಕ ಹೊಸ ಸಿನಿಮಾವನ್ನು ಜಯತೀರ್ಥ ಶುರು ಮಾಡಿದ್ದಾರೆ. ಯಾವ ಸಿನಿಮಾಗೆ ನಾಯಕಿಯ ಹುಡುಕಾಟ ಎನ್ನುವುದು ಪೋಸ್ಟರ್ ನಲ್ಲಿ ಇಲ್ಲ. ಆದರೆ, ಜಯತೀರ್ಥ, ಜಮೀರ್ ಅಹಮದ್ ಖಾನ್ ಪುತ್ರವನ್ನು ಲಾಂಚ್ ಮಾಡುತ್ತಿದ್ದು, ಅದೇ ಸಿನಿಮಾಗೆ ನಾಯಕಿಯ ಹುಡುಕಾಟ ನಡೆಸುತ್ತಿರಬಹುದು.

director jayatheertha looking for fresh face for his new movie

ಅಂದಹಾಗೆ, ಜಯತೀರ್ಥ 'ಒಲವೇ ಮಂದಾರ', 'ಟೋನಿ', 'ಬುಲೆಟ್ ಬಸ್ಯಾ', 'ವೆನಿಲಾ', 'ಬ್ಯೂಟಿಫುಲ್ ಮನಸುಗಳು' ಚಿತ್ರಗಳ ಬಳಿಕ 'ಬೆಲ್ ಬಾಟಂ' ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ.

More from Filmibeat

English summary
Kannada director, 'Bell Bottom' fame Jayatheertha looking for fresh face (female lead) to his new movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X