ಸುಮಲತಾ ಪರ ಬೆಂಬಲ ಸೂಚಿಸಿದ ಭೈರೆಗೌಡ ಪ್ರೇಮ್

ಸುಮಲತಾ ಚುನಾವಣೆ ಸ್ಪರ್ಧೆ ಅಂತಿಮವಾಗಿವಾಗಿದೆ. ಮಂಡ್ಯದ ಸೊಸೆಯಾಗಿರುವ ಸುಮಲತಾ ಅದೇ ಕ್ಷೇತ್ರದಿಂದ ಚುನಾವಣಾ ಸ್ಪರ್ಧೆ ಮಾಡುತ್ತಿದ್ದಾರೆ.

ಸ್ವಾತಂತ್ರ್ಯ ಅಭ್ಯರ್ಥಿಯಾಗಿರುವ ಸುಮಲತಾ ಪರ ಕನ್ನಡ ಚಿತ್ರರಂಗದ ಅನೇಕರು ಸಾಥ್ ನೀಡಿದ್ದಾರೆ. ನಟ ಯಶ್ ಹಾಗೂ ದರ್ಶನ್ ಸುಮಲತಾ ಪರ ಪ್ರಚಾರಕ್ಕೆ ಧುಮುಕ್ಕಿದ್ದಾರೆ.

ಇದೀಗ ನಿರ್ದೇಶಕ ಜೋಗಿ ಪ್ರೇಮ್ ಕೂಡ ಸುಮಲತಾ ಪರ ಮಾತನಾಡಿದ್ದಾರೆ. ಸುಮಲತಾ ಅವರಿಗೆ ಶುಭ ಹಾರೈಸಿರುವ ಅವರು ''ನಿಮ್ಮ ಈ ಹೊಸ ನಡೆಗೆ ನನ್ನ ತುಂಬು ಹೃದಯದ ಶುಭಾಶಯಗಳು ಸುಮಲತಾ ಅಮ್ಮ. ರೆಬೆಲ್ ಸ್ಟಾರ್ ನಡೆದ ಹಾದಿಯಲ್ಲೇ ನೀವು ಕೂಡ ಮಂಡ್ಯದ ಜನತೆಯ ಮನೆ ಮನಸನ್ನು ತಲುಪಬೇಕೆಂದು ಆಶಿಸುತ್ತೇನೆ.'' ಎಂದು ಟ್ವೀಟ್ ಮಾಡಿದ್ದಾರೆ.

ಪ್ರೇಮ್ ಚಿತ್ರರಂಗದ ಒಬ್ಬ ಸದಸ್ಯ ಎನ್ನುವುದರ ಹೆಚ್ಚಾಗಿ ಅವರು ಮಂಡ್ಯದವರು. ಮಂಡ್ಯದಿಂದ ಚಿತ್ರರಂಗಕ್ಕೆ ಬಂದ ಪ್ರೇಮ್ ತಮ್ಮ ಕ್ಷೇತ್ರದ ಚುನಾವಣೆಯಲ್ಲಿ ಸುಮಲತಾರಿಗೆ ಬೆಂಬಲ ನೀಡಿದ್ದಾರೆ.

director prem tweets about sumalathas lok sabha election participation

ನಿರ್ದೇಶಕ ಪ್ರೇಮ್ ನಟ ಅಂಬರೀಶ್ ಅವರಿಗೂ ಆಪ್ತರಾಗಿದ್ದರು. ಪ್ರೇಮ್ ನಿರ್ದೇಶನದ 'ಪ್ರೀತಿ ಏಕೆ ಭೂಮಿ ಮೇಲಿದೆ' ಸಿನಿಮಾದ ಒಂದು ಪಾತ್ರದಲ್ಲಿ ಅಂಬಿ ನಟಿಸಿದ್ದರು.

ಜೊತೆಗೆ ಅಂಬರೀಶ್ ನಟನೆಯ ಕೊನೆಯ ಸಿನಿಮಾ 'ಅಂಬಿ ನಿಂಗೆ ವಯಸ್ಸಾಯ್ತೋ' ಚಿತ್ರದ 'ಹೇ ಜಲೀಲಾ..' ಹಾಡನ್ನು ಪ್ರೇಮ್ ಬರೆದಿದ್ದಾರೆ.

More from Filmibeat

English summary
Lok Sabha Election 2019: Kannada director Prem tweets about Actress Sumalatha election participation for her Lok Sabha Election. Actress Sumalatha and actor Nikhil kumar likely to participate in Mandya constituency.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X