ಹಳೆ ಚಿತ್ರ ರಿಲೀಸ್ ಆಗಿದ್ದ ಹತ್ತೇ ದಿನದಲ್ಲಿ ವರ್ಮ ಹೊಸ ಸಿನಿಮಾ

By Naveen

ಡಿಫರೆಂಟ್ ನಿರ್ದೇಶಕ ರಾಮ್ ಗೋಪಾಲ್ ವರ್ಮ ಯಾವಗ ಹೊಸ ಸಿನಿಮಾ ಶುರು ಮಾಡುತ್ತಾರೆ ಅಂತ ಯಾರಿಗೂ ಗೊತ್ತಾಗುವುದಿಲ್ಲ. ಯಾಕೆಂದ್ರೆ, ಇದೇ ಜೂನ್ 1 ರಂದು ನಟ ನಾಗರ್ಜುನ ಅವರಿಗೆ ಆರ್ ಜಿ ವಿ ನಿರ್ದೇಶನ ಮಾಡಿದ್ದ 'ಆಫೀಸರ್' ಸಿನಿಮಾ ಬಿಡುಗಡೆಯಾಗಿತ್ತು. ಆದರೆ, ಈಗ ಆ ಸಿನಿಮಾ ರಿಲೀಸ್ ಆದ ಹತ್ತೇ ದಿನದಲ್ಲಿ ಅವರು ಮತ್ತೊಂದು ಹೊಸ ಸಿನಿಮಾವನ್ನು ಅನೌನ್ಸ್ ಮಾಡಿದ್ದಾರೆ.

ಅಂದಹಾಗೆ, ರಾಮ್ ಗೋಪಾಲ್ ವರ್ಮ ಅವರ ಹೊಸ ಸಿನಿಮಾದ ಹೆಸರು 'ವೈರಸ್'. ಇದನ್ನು ಅವರೇ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಜೊತೆಗೆ 'ವೈರಸ್' ಸಿನಿಮಾದ ಕೆಲವು ವಿವರಗಳನ್ನು ಹಂಚಿಕೊಂಡಿದ್ದಾರೆ.

'ವೈರಸ್' ಚಿತ್ರದ ಕಥೆಯಲ್ಲಿ ಮಧ್ಯ ಆಫ್ರಿಕಾಕ್ಕೆ ಹೋಗಿದ್ದ ವಿಧ್ಯಾರ್ಥಿ ದೆಹಲಿಗೆ ಬರುತ್ತಾನೆ. ಆದರೆ ಆತ ವಾಪಸ್ ಆದಾಗ ಅವನಿಗೆ ಮಾರಣಾಂತಿಕ ಖಾಯಿಲೆ ಆವರಿಸಿರುತ್ತದೆ. ನಂತರ ಆಗುವ ಪರಿಣಾಮಗಳ ಬಗ್ಗೆ ಈ ಚಿತ್ರದ ನಿರೂಪಣೆ ಸಾಗುತ್ತದೆಯಂತೆ.

director ram gopal varma new movie titled as Virus

ಅಂದಹಾಗೆ, ಈ ಚಿತ್ರಕ್ಕೆ ಪರವ್ ಸಂಘವಿ ಬಂಡವಾಳ ಹಾಕಿದ್ದಾರೆ. ಈ ಹಿಂದೆ ಅವರು ಆರ್ ಜಿ ವಿ ಅವರ 'ಸರ್ಕಾರ್' ಚಿತ್ರವನ್ನು ನಿರ್ಮಾಣ ಮಾಡಿದ್ದರು. ಉಳಿದಂತೆ, ಚಿತ್ರದಲ್ಲಿ ನಟಿಸುವ ಕಲಾವಿದರ ವಿವರ ಸದ್ಯಕ್ಕೆ ಬಹಿರಂಗ ಆಗಿಲ್ಲ.

More from Filmibeat

English summary
Director Ram Gopal Varma new movie titled as 'Virus'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X