ಸಂತೋಷ್ ಆನಂದ್ ರಾಮ್ ಹಿಂದಿನ 'ಪವರ್' ಇವರು

Recommended Video

ಸಂತೋಷ್ ಆನಂದ್ ರಾಮ್ ಹಿಂದಿನ 'ಪವರ್' ಇವರು..! | Oneindia Kannada

ನಿರ್ದೇಶಕ ಸಂತೋಷ್ ಆನಂದ್ ರಾಮ್ ಕನ್ನಡದ ಸ್ಟಾರ್ ಡೈರೆಕ್ಟರ್ ಆಗಿದ್ದಾರೆ. ಬರೀ ಎರಡು ಸಿನಿಮಾ ಮಾಡಿದ್ದರು ಎರಡೂ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ದಾಖಲೆ ಬರೆದ ಸಿನಿಮಾಗಳಾಗಿವೆ.

ಸಂತೋಷ್ ಆನಂದ್ ರಾಮ್ ಅವರ ಈ ಯಶಸ್ಸಿಗೆ ಕಾರಣರಾದ ಒಬ್ಬ ವ್ಯಕ್ತಿಯನ್ನು ಅವರಿಗ ಪರಿಚಯ ಮಾಡಿ ಕೊಟ್ಟಿದ್ದಾರೆ. ಅದು ಬೇರೆ ಯಾರ ಅಲ್ಲ ಅವರ ತಂದೆ. ತಮ್ಮ ತಂದೆಯೇ ತಮ್ಮ ನಿಜವಾದ ಪವರ್ ಎಂದು ಸಂತೋಷ್ ಹೇಳಿದ್ದಾರೆ.

ಅಪ್ಪನ ಹುಟ್ಟುಹಬ್ಬದ ಖುಷಿಯ ಗಳಿಗೆಯಲ್ಲಿ ಟ್ವೀಟ್ ಮಾಡಿರುವ ಸಂತೋಷ್ ಆನಂದ್ ರಾಮ್ ''ನಾನು ಕನಸುಗಳನ್ನು ಕಾಣಲು ಅವಕಾಶ ನೀಡಿದ ವ್ಯಕ್ತಿಗೆ ಹುಟ್ಟುಹಬ್ಬದ ಶುಭಾಶಯಗಳು. ನಾನು ಕಷ್ಟದಲ್ಲಿ ಇರುವಾಗ ನನ್ನ ಜೊತೆಗೆ ನಿಂತವರು ಇವರು. ಇವರು ನನ್ನ ಪವರ್. ಇವರು ನನ್ನ ಹೆಸರು. ಹ್ಯಾಪಿ ಬರ್ತ್ ಡೇ ಅಪ್ಪ.'' ಎಂದು ಬರೆದುಕೊಂಡಿದ್ದಾರೆ.

director santhosh ananddram wishes to his father for his birthday

ತಮ್ಮ ನಾಲ್ಕು ಸಾಲುಗಳ ಮೂಲಕ ಪ್ರೀತಿಯ ತಂದೆಯನ್ನು ವರ್ಣಿಸಿರುವ ಅವರು ತಮ್ಮ ತಂದೆ ತಮ್ಮ ಶಕ್ತಿ ಎಂದು ಹೇಳಿದ್ದಾರೆ.

ಅಂದಹಾಗೆ, 'ರಾಜಕುಮಾರ' ಯಶಸ್ಸಿನ ಬಳಿಕ ಸಂತೋಷ್ ಆನಂದ್ ರಾಮ್ ಮತ್ತೆ ನಟ ಪುನೀತ್ ರಾಜ್ ಕುಮಾರ್ ಅವರ ಜೊತೆಗೆ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾಗೆ 'ಯುವರತ್ನ' ಎಂದು ಹೆಸರನ್ನು ಇಡಲಾಗಿದೆ.

More from Filmibeat

English summary
kannada director santhosh ananddram wishes to his father for his birthday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X