ಟೈಟಲ್ ಕಾರ್ಡ್ ನಲ್ಲೇ ಇದೆ ಟಗರು ಸಿನಿಮಾ ಸ್ಟೋರಿ

By Pavithra

Recommended Video

ಟೈಟಲ್ ಕಾರ್ಡ್ ನಲ್ಲೇ ಇದೆ ಟಗರು ಸಿನಿಮಾ ಸ್ಟೋರಿ | Filmibeat Kannada

ಕಳೆದ ವರ್ಷದಿಂದಲೂ ಕನ್ನಡ ಸಿನಿಮಾ ಅಭಿಮಾನಿಗಳಲ್ಲಿ ಕೌತುಕ ಹೆಚ್ಚಿಸಿರುವ ಟಗರು ಚಿತ್ರದ ಇದೇ ವಾರ (ಫೆ 23) ತೆರೆಗೆ ಬರ್ತಿದೆ. ಶಿವರಾಜ್ ಕುಮಾರ್, ಧನಂಜಯ, ವಸಿಷ್ಠ, ಭಾವನಾ, ಮಾನ್ವಿತಾ ಹರೀಶ್ ಹೀಗೆ ಸಾಕಷ್ಟು ಕಲಾವಿದರು ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

ಟಗರು ಸಿನಿಮಾವನ್ನ ಟೈಟಲ್ ಕಾರ್ಡ್ ನಿಂದಲೇ ನೋಡಬೇಕಂತೆ. ನೀವು ಟೈಟಲ್ ಕಾರ್ಡ್ ಮಿಸ್ ಮಾಡಿಕೊಂಡರೆ ಸಿನಿಮಾದ ಕಥೆಯನ್ನೇ ಮಿಸ್ ಮಾಡಿಕೊಂಡಂತೆ ಎಂದು ನಿರ್ದೇಶಕ ಸೂರಿ ಹೇಳಿದ್ದಾರೆ.

ಟಗರು ಪ್ರೇಕ್ಷಕರು ಊಹೆ ಮಾಡಿಕೊಳ್ಳಲು ಆಗದಂತ ಇರುವ ಕಥೆಯಂತೆ. ಈಗಿನ ಪ್ರೇಕ್ಷಕರು ತುಂಬಾ ಬುದ್ದಿವಂತರಾಗಿದ್ದಾರೆ. ಯಾವುದೇ ಸಣ್ಣ ಸೀನ್ ನೋಡಿದರು ಮುಂದೆ ಏನಾಗುತ್ತದೆ ಎನ್ನುವುದನ್ನ ಯೋಚನೆ ಮಾಡಿರುತ್ತಾರೆ ಅದೇ ನಿಟ್ಟಿನಲ್ಲಿ ಚಿತ್ರಕಥೆಯಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಳ್ಳಲಾಗಿದೆ ಅಂತೆ.

Director Suri said you miss the Tagaru title card, you miss the story Important,

ಟೀಸರ್ ಮತ್ತು ಮೇಕಿಂಗ್ ನಿಂದ ತೀರ ಕುತೂಹಲ ಮೂಡಿಸಿರುವ ಟಗರು ಚಿತ್ರವನ್ನ ನೊಡಲು ಅಭಿಮಾನಿಗಳು ಕಾತುರದಿಂದ ಕಾದಿದ್ದಾರೆ. ಸಿನಿಮಾ ಶುರು ಆಗಿ ಹತ್ತು ಹದಿನೈದು ನಿಮಿಷಗಳ ನಂತರ ಥಿಯೇಟರ್ ಗೆ ಬರುವ ಪ್ರೇಕ್ಷಕರಿಗೆ ಈಗಾಗಲೇ ಈ ಮೂಲಕ ಸೂಚನೆ ಸಿಕ್ಕಿದೆ.

More from Filmibeat

English summary
Kannada Director Suri said you miss the Tagaru title card, you miss the story Important, Tagaru Shivaraj Kumar, Manvitha Harish starrer movie, The film is being released on February 23rd
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X