ಸಪ್ತ ಸಾಗರ ದಾಟಿ ಮರಳಿ ಗೂಡಿಗೆ ಬಂದ ನಾಗಾಭರಣ

By Harshitha

ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಟಿ.ಎಸ್.ನಾಗಾಭರಣ ಅಮೇರಿಕದ ನಾಟಕೋತ್ಸವಕ್ಕೆ ನಾಟಕವೊಂದನ್ನು ನಿರ್ದೇಶಿಸಲು ತೆರಳಿರುವ ಸುದ್ದಿಯನ್ನ ನಾವೇ ನಿಮಗೆಲ್ಲರಿಗೂ ತಿಳಿಸಿದ್ವಿ. ಆ ಕಾರ್ಯವನ್ನ ಯಶಸ್ವಿಯಾಗಿ ಪೂರೈಸಿ ನಾಗಾಭರಣ ಬೆಂಗಳೂರಿಗೆ ವಾಪಸ್ ಆಗಿದ್ದಾರೆ.

ಆರ್ಯ ಆಚಾರ್ಯ ರವರ ನಾಟಕವಾದ 'ಅಗಸ್ತ್ಯನಿಂದ ಐಟಿ ವರೆಗೆ'ಯನ್ನು 'ಮುದ್ದಣನಿಂದ ಮನೋರಂ'ವರೆಗೆ ಎಂಬ ಶೀರ್ಷಿಕೆಯಲ್ಲಿ ಸ್ಥಳೀಯ ಕಲಾವಿದರನ್ನೇ ಬಳಸಿಕೊಂಡು ಟಿ.ಎಸ್.ನಾಗಾಭರಣ ಯಶಸ್ವಿಯಾಗಿ ನಿರ್ದೇಶಿಸಿದ್ದಾರೆ. ಈ ನಾಟಕಕ್ಕೆ ಪತ್ನಿ ನಾಗಿಣಿ ಭರಣ ವಸ್ತ್ರ ವಿನ್ಯಾಸವಿದ್ದು, ಬಾಪು ಪದ್ಮನಾಭ ಅವರ ಸಂಗೀತವಿತ್ತು. [ಅಮೇರಿಕನ್ನಡಿಗರಿಗೆ ನಾಟಕದ ಮೇಷ್ಟ್ರಾದ ನಾಗಾಭರಣ]

Director T.S.Nagabharana returns back from California after directing Kannada play

'ಅಲ್ಲಮ' ಚಿತ್ರ ಚಿತ್ರೀಕರಣದ ನಡುವೆಯೂ, ನಾಟಕಗಳಿಗಾಗಿ ಸಮಯ ಮಾಡಿಕೊಂಡದ್ದು ನಾಗಾಭರಣ ರವರಲ್ಲಿನ ನಾಟಕ ಪ್ರೇಮ-ಗೌರವವನ್ನ ಸೂಚಿಸುತ್ತದೆ. ಸದ್ಯ ಚಿತ್ರಗಳ ಸ್ಕ್ರಿಪ್ಟ್ ನಲ್ಲಿ ಬಿಜಿಯಾಗಿರುವ ನಾಗಾಭರಣ ಅವರಿಗೆ 25 ದಿನಗಳ ಅಮೇರಿಕ ಪ್ರವಾಸ ಉತ್ಸಾಹ ತುಂಬಿರುವುದು ಸತ್ಯ.

English summary
Director T.S.Nagabharana is back to Bangalore. Amidst busy schedule T.S.Nagabharana was on a cultural visit to direct a Kannada Play in California.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X