ಚಿತ್ರಮಂದಿರಕ್ಕೆ ಕಿರುಚಿತ್ರ ತರಲು ಸುದೀಪ್ ಸಾಹಸ

<ul id="pagination-digg"><li class="previous"><a href="/news/sudeep-chiranjeevi-sarja-documentary-theaters-release-065271.html">« Previous</a>

Sudeep
ಈ ಕುರಿತು ಸುದೀಪ್ "ಚಿತ್ರರಂಗದ ಕೆಲವು ಯುವ ನಟರನ್ನು ಹಾಕಿಕೊಂಡು ಕಿರುಚಿತ್ರ ಮಾಡುತ್ತಿದ್ದೇವೆ. ಕಡಿಮೆ ಬಜೆಟ್ ಇಟ್ಟುಕೊಂಡು ಮಾಡುತ್ತಿರುವ ಈ ಚಿತ್ರ ಒಂದು ಪ್ರಯೋಗ. ಸಾಧಾರಣ ಕ್ಯಾಮರಾದಲ್ಲೇ ಚಿತ್ರೀಕರಣ ಮಾಡುತ್ತೇವೆ. ಸ್ವಲ್ಪ ಚಿತ್ರೀಕರಣ ಮಾಡಿ ಪರೀಕ್ಷೆಗೊಳಪಡಿಸಲಿದ್ದೇವೆ. ದೊಡ್ಡ ಪರದೆಯಲ್ಲಿ ಅದನ್ನು ನೋಡಬಹುದು ಎನ್ನುವುದು ಖಾತ್ರಿಯಾದರೆ ಅದೇ ಕ್ಯಾಮರಾದಲ್ಲಿ ಶೂಟಿಂಗ್ ಮುಂದುವರಿಸುತ್ತೇವೆ" ಎಂದಿದ್ದಾರೆ ಸುದೀಪ್.

ಸುದೀಪ್ ಹೊಸ ರೀತಿಯಲ್ಲಿ ಯೋಚಿಸಿದ್ದಾರೆ ಎನ್ನಬಹುದು. ಇದಕ್ಕೆ ಕಾರಣ, ಸಾಮಾನ್ಯವಾಗಿ ಕಿರುಚಿತ್ರಗಳು ಚಿತ್ರಮಂದಿರಗಳಿಗೆ ಬರುವುದಿಲ್ಲ. ಟಿವಿಯಲ್ಲೋ ಅಥವಾ ಯಾವುದೋ ವೇದಿಕೆಗಳಲ್ಲೋ ಅವು ಪ್ರದರ್ಶನ ಕಾಣುತ್ತವೆ. ಅದರ ನಿರ್ಮಾಣವೂ ಅಷ್ಟೇಕ್ಕೇ ಸೀಮಿತ. ಕ್ವಾಲಿಟಿಯೂ ಕಳಪೆಯೇ ಅನ್ನಬಹುದು. ಆದರೆ ಸುದೀಪ್ ಹಾಗೆ ಮಾಡುತ್ತಿಲ್ಲ.

ರಾಜೇಶ್ ರಾಮನಾಥ್ ಸಂಗೀತ, 'ಕೆಂಪೇಗೌಡ' ಖ್ಯಾತಿಯ ವಿಲನ್ ರವಿಶಂಕರ್ ಹಾಗೂ ನಾಯಕರಾಗಿ ಜೋಶ್ ಪ್ರದೀಪ್ ಅವರನ್ನಿಟ್ಟುಕೊಂಡು ಕಿರುಚಿತ್ರ ನಿರ್ದೇಶಿಸುತ್ತಿದ್ದಾರೆ. ಈಗಲೇ ಅದು ತೀರಾ ವಿಭಿನ್ನವೆಂದು ಹೇಳಬಹುದು. ಚಿತ್ರಕ್ಕಿನ್ನೂ ಹೆಸರಿಟ್ಟಿಲ್ಲ. ಸುದೀಪ್ ಅದೇನು ಹೆಸರಿಡುತ್ತಾರೋ, ಯಾವಾಗ ಬಿಡುಗಡೆ ಮಾಡುತ್ತಾರೋ! ಆದರೆ ಹೊಸ ರೀತಿಯಲ್ಲಂತೂ ತರುತ್ತಾರೆಂಬುದು ಖಾತ್ರಿ. (ಒನ್ ಇಂಡಿಯಾ ಕನ್ನಡ)

<ul id="pagination-digg"><li class="previous"><a href="/news/sudeep-chiranjeevi-sarja-documentary-theaters-release-065271.html">« Previous</a>

More from Filmibeat

English summary
There is popular saying that Kichcha Sudeep is always thinks in a new way. Here is a evidence for that. Now he is thinking to release his Documentary in theaters as movies are releasing. &#13; &#13;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X