»   » ಡಾ.ರಾಜ್ ಹುಟ್ಟುಹಬ್ಬಕ್ಕೆ ನಮ್ಮ ತಂಡದಿಂದ ಪ್ರೀತಿಯ ಕಾಣಿಕೆ.!

ಡಾ.ರಾಜ್ ಹುಟ್ಟುಹಬ್ಬಕ್ಕೆ ನಮ್ಮ ತಂಡದಿಂದ ಪ್ರೀತಿಯ ಕಾಣಿಕೆ.!

Posted By:
Subscribe to Filmibeat Kannada

ಕನ್ನಡ ಚಿತ್ರರಂಗ ಕಂಡ ಮರ್ಯಾದಾ ಪುರುಷ ಡಾ.ರಾಜ್ ಕುಮಾರ್. ನಟ ಸಾರ್ವಭೌಮ ಡಾ.ರಾಜ್ ಕುಮಾರ್ ನಮ್ಮನ್ನಗಲಿ ಹತ್ತು ವರ್ಷಗಳಾಗಿವೆ. ಆದರೂ, ಅಭಿಮಾನಿಗಳ ಹೃದಯ ಸಿಂಹಾಸನದಲ್ಲಿ ಅಪ್ಪಾಜಿ ಚಿರಾಯು ಎನ್ನುವುದಕ್ಕೆ ಇಂದಿನ 88ನೇ ಜನ್ಮದಿನೋತ್ಸವವೇ ಸಾಕ್ಷಿ.

ಡಾ.ರಾಜ್ ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ಅವರ ಸಮಾಧಿ ಇರುವ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಬೆಳಗ್ಗೆ ಇಂದಲೇ ಹಬ್ಬದ ವಾತಾವರಣ. ರಾಜಣ್ಣನ ನೆನಪಿನಲ್ಲಿ ಅನ್ನ ಸಂತರ್ಪಣೆ, ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ. ರಾಜ್ಯಾದ್ಯಂತ ವಿವಿಧ ಕಡೆಯಿಂದ ಆಗಮಿಸಿದ ಅಭಿಮಾನಿಗಳು, ರಾಜ್ ಸಮಾಧಿಗೆ ನಮನ ಸಲ್ಲಿಸುವ ಮೂಲಕ ವರನಟನನ್ನು ಸ್ಮರಿಸಿದ್ರು. [ಫೋಟೋ ಗ್ಯಾಲರಿ; ಡಾ.ರಾಜ್ ರವರ ಅಪರೂಪದ ಭಾವಚಿತ್ರಗಳು]

ಇನ್ನೂ ಡಾ.ರಾಜ್ ಕುಮಾರ್ ಹುಟ್ಟುಹಬ್ಬ ದ ಅಂಗವಾಗಿ, ರಾಜ್ ಕುಮಾರ್ ಸವಿ ನೆನಪಿನಲ್ಲಿ, ಒನ್ ಇಂಡಿಯಾ ಫಿಲ್ಮಿಬೀಟ್ ಕನ್ನಡ ಕಡೆಯಿಂದ ಒಂದು ಸ್ಪೆಷಲ್ ಉಡುಗೊರೆ ಇದೆ. ನೀವೇ ನೋಡಿ....

ನಮ್ಮ ಆಹ್ವಾನದ ಮೇರೆಗೆ ಮಿಮಿಕ್ರಿ ಕಲಾವಿದರಾದ ಜಯಂತ್ ಬೆಳ್ಳೂರ್ ಹಾಗೂ ನಮ್ದುಕೆ ತಂಡದ ಶ್ರವಣ್ ನಾರಾಯಣ್ ಅವರು ನಮ್ಮ ಡಬ್ ಸ್ಮ್ಯಾಶ್ ಗೆ ಕೊಡುಗೆ ನೀಡಿದ್ದಾರೆ.

English summary
Karnataka's Matinee Idol Dr.Rajkumar 88th Birth Anniversary today (April 24th). On this occasion, here is the tribute to Dr.Raj by Filmibeat team. Watch the collection of Birthday Special Dubsmash dedicated to Dr.Rajkumar.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada