'ಜನುಮದ ಜೋಡಿ' ರಾಜ್ - ಪಾರ್ವತಮ್ಮರ ವಿವಾಹ ವಾರ್ಷಿಕೋತ್ಸವ

ಇಂದು ವರನಟ ಡಾ ರಾಜ್ ಕುಮಾರ್ ಹಾಗೂ ಪಾರ್ವತಮ್ಮ ರಾಜ್ ಕುಮಾರ್ ಅವರ ವಿವಾಹ ವಾರ್ಷಿಕೋತ್ಸವ. ಜೂನ್ 25, 1953ರಲ್ಲಿ ಈ ಜೋಡಿಯ ಮದುವೆ ನಡೆದಿತ್ತು.

ರಾಜ್ ಮದುವೆಗೆ ಹೋಗುವ ಅವಕಾಶ ಎಷ್ಟು ಅಭಿಮಾನಿಗಳಿಗೆ ಸಾಧ್ಯ ಆಗಿದೆಯೋ ತಿಳಿದಿಲ್ಲ. ಆದರೆ, ಅವರ ವಿವಾಹ ವಾರ್ಷಿಕೋತ್ಸವದ ದಿನ ರಾಜ್ ಮದುವೆಯ ಆಮಂತ್ರಣ ಪತ್ರಿಕೆ ನೋಡುವ ಅವಕಾಶ ನಿಮ್ಮದಾಗಿದೆ. ಇದು ರಾಜ್ ಕುಮಾರ್ ಹಾಗೂ ಪಾರ್ವತಮ್ಮ ಮದುವೆಯ ಆಮಂತ್ರಣ ಪತ್ರಿಕೆ.

dr rajkumar and parvathamma rajkumar wedding anniversary

ಸಾಲಿಗ್ರಾಮದ ಸಂಗೀತ ಮಾಸ್ಟರ್ ಅಪ್ಪಾಜಿಗೌಡ ಹಾಗೂ ಸಿಂಗನಲ್ಲೂರು ನಾಗೇಗೌಡರ ಮಾಡುವ ವಿಜ್ಞಾಪಗಳು. 25/6/1953 ರಲ್ಲಿ 10.30 ಗಂಟೆಯಿಂದ 11.15 ಗಂಟೆಯ ಶುಭ ಲಗ್ನದಲ್ಲಿ ''ಅಪ್ಪಾಜಿ ಗೌಡರ ಪುತ್ರಿ ಪಾರ್ವತಿ ಎಂಬ ವಧುವಿಗೂ ನಾಗೇಗೌಡರ ಅಣ್ಣಂದಿರು ಲೇಟ್ ನಾಟಕದ ಅಭಿನಯ ಶಿರೋಮಣಿ ಪುಟ್ಟಸ್ವಾಮೆಗೌಡರ ಪುತ್ರ ಮುತ್ತುರಾಜು ಎಂಬ ವರನಿಗೂ ನಂಜನಗೂಡ ತಾಣಪ್ಪರವರ ಛತ್ರದಲ್ಲಿ ವಿವಾಹ ನಡೆದಿದೆ.

dr rajkumar and parvathamma rajkumar wedding anniversary

ಅಂದಹಾಗೆ, ನಟ ರಾಘವೇಂದ್ರ ರಾಜ್ ಕುಮಾರ್ ತಂದೆ ತಾಯಿಯ ಮದುವೆಯ ದಿನ ಟ್ವಿಟ್ಟರ್ ರಾಜ್ - ಪಾರ್ವತಮ್ಮರ ಫೋಟೋವನ್ನು ಹಂಚಿಕೊಂಡಿದ್ದಾರೆ. ''ಅಪ್ಪಾಜಿ ಅಮ್ಮ ಇವತ್ತು ನಿಮ್ಮ ವಿವಾಹ ವಾರ್ಷಿಕೋತ್ಸವ. ನಿಮ್ಮನ್ನು ತುಂಬ ಮಿಸ್ ಮಾಡಿಕೊಳ್ಳುತ್ತಿದ್ದೇನೆ''. ಎಂದು ಬರೆದುಕೊಂಡಿದ್ದಾರೆ.

More from Filmibeat

English summary
Kannada Actor Dr Rajkumar and Parvathamma Rajkumar wedding anniversary. On this occasion here is marriage Invitation card.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X