For Quick Alerts
  ALLOW NOTIFICATIONS  
  For Daily Alerts

  ರಿಯಾಯಿತಿ ದರದಲ್ಲಿ ಟಗರು ಸಿನಿಮಾ ಪ್ರದರ್ಶನ

  By Pavithra
  |

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯ ಮಾಡಿರುವ ಟಗರು ಸಿನಿಮಾ 50 ದಿನ ಪೂರೈಸಿ ಶತದಿನೋತ್ಸವದತ್ತ ಮುನ್ನುಗುತ್ತಿದೆ. ಸಿನಿಮಾ ನೋಡುವ ಅಭಿಮಾನಿಗಳು ಮಾತ್ರ ಇಂದಿಗೂ ಕಡಿಮೆ ಆಗಿಲ್ಲ.

  ಏರ್ಪಿಲ್ 24 ರಂದು ಪದ್ಮಭೂಷಣ ಡಾ. ರಾಜ್‌ಕುಮಾರ್ ಅವರ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳಿಗೆ ಟಗರು ಚಿತ್ರತಂಡ ವಿಶೇಷ ಉಡುಗೊರೆಯನ್ನು ನೀಡುತ್ತಿದೆ. ಟಗರು ಚಿತ್ರ ಪ್ರದರ್ಶನಗೊಳ್ಳುತ್ತಿರುವ ಎಲ್ಲಾ ಚಿತ್ರಮಂದಿರಗಳಲ್ಲಿ ಟಿಕೆಟ್ ದರದಲ್ಲಿ ಶೇ50% ವಿನಾಯಿತಿ ನೀಡಲಾಗುತ್ತದೆ.

  ಬಿಡುಗಡೆ ಆಯ್ತು ಶಿವಣ್ಣನ 'ರುಸ್ತುಂ' ಲುಕ್ಬಿಡುಗಡೆ ಆಯ್ತು ಶಿವಣ್ಣನ 'ರುಸ್ತುಂ' ಲುಕ್

  ಕಳೆದ ವರ್ಷ ರಾಜಕುಮಾರ ಸಿನಿಮಾಗೂ ಇದೇ ರೀತಿ ರಿಯಾಯಿತಿ ನೀಡಲಾಗಿತ್ತು ಕಳೆದ ವರ್ಷ ರಾಜಕುಮಾರ್ ಈ ವರ್ಷ ಶಿವರಾಜ್ ಕುಮಾರ್ ಅವರ ಟಗರು ಸಿನಿಮಾ ಚಿತ್ರರಂಗದಲ್ಲಿ ಭಾರಿ ಸದ್ದು ಮಾಡುತ್ತಿದೆ.

  ಟಗರು ಸಿನಿಮಾವನ್ನ ದುನಿಯಾ ಸೂರಿ ನಿರ್ದೇಶನ ಮಾಡಿದ್ದು ಕೆ ಪಿ ಶ್ರೀಕಾಂತ್ ನಿರ್ಮಾಣ ಮಾಡಿದ್ದಾರೆ. ಶಿವರಾಜ್ ಕುಮಾರ್ ಜೊತೆಯಾಗಿ ಮಾನ್ವಿತಾ ಹರೀಶ್, ಧನಂಜಯ, ಭಾವನಾ, ವಸಿಷ್ಠ ಸಿಂಹ ಇನ್ನೂ ಅನೇಕರು ಅಭಿನಯ ಮಾಡಿದ್ದಾರೆ.

  English summary
  kannada movie Tagaru producer K P Srikath announces dr rajkumar birthday special 50 percent discount on Tagaru movie ticket price

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X