ನಿಶ್ಚಿತಾರ್ಥದ ಸಂಭ್ರಮದಲ್ಲಿ ಅಣ್ಣಾವ್ರ ಮೊಮ್ಮಗ ಯುವ ರಾಜ್ ಕುಮಾರ್

By Naveen

Recommended Video

ಹೇಗಿದ್ದಾರೆ ನೋಡಿ ಯುವ ರಾಜ್‌ಕುಮಾರ್ ಮದುವೆ ಆಗುತ್ತಿರುವ ಹುಡುಗಿ...!! | Filmibeat Kannada

ದೊಡ್ಮನೆಯಲ್ಲಿ ಮತ್ತೆ ಮದುವೆ ಸಂಭ್ರಮ ಶುರು ಆಗಿದೆ. ಡಾ.ರಾಜ್ ಕುಮಾರ್ ಕುಮಾರ್ ಅವರ ಮೊಮ್ಮಗ, ನಟ ರಾಘವೇಂದ್ರ ರಾಜ್ ಕುಮಾರ್ ಕಿರಿಯ ಪುತ್ರ ಯುವ ರಾಜ್ ಕುಮಾರ್ ಈಗ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದ್ದಾರೆ.

ಮೈಸೂರು ಮೂಲದ ಶ್ರೀದೇವಿ ಭೈರಪ್ಪ ಎಂಬ ಹುಡುಗಿಯ ಜೊತೆಗೆ ಯುವ ರಾಜ್ ಕುಮಾರ್ ಅವರ ನಿಶ್ಚಿತಾರ್ಥ ನಡೆಯಲಿದೆ. ಜುಲೈ 5 ರಂದು ಮೈಸೂರಿನ ಪ್ರತಿಷ್ಠಿತ ಹೋಟೆಲ್ ನಲ್ಲಿ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮ ಕುಟುಂಬದವರಿಗೆ ಮಾತ್ರ ಸೀಮಿತವಾಗಿರಲಿದೆ.

Dr Rajkumar grandson Yuva Rajkumar will be engaged tomorrow with sridevi byrappa

ಯುವ ರಾಜ್ ಕುಮಾರ್ ಮತ್ತು ಶ್ರೀದೇವಿ ಭೈರಪ್ಪ ಇಬ್ಬರು ಅನೇಕ ವರ್ಷಗಳಿಂದ ಸ್ನೇಹಿತರಾಗಿದ್ದರು. ಇನ್ನೊಂದು ಕಡೆ ರಾಜ್ ಕುಟುಂಬಕ್ಕೆ ಕೂಡ ಶ್ರೀದೇವಿ ಭೈರಪ್ಪ ಹತ್ತಿರ ಆದರು. ಮೊದಲು ಇದ್ದ ಸ್ನೇಹ ಪ್ರೀತಿಗೆ ತಿರುಗಿ ಈಗ ಇಡೀ ಕುಟುಂಬ ಸಮ್ಮುಖದಲ್ಲಿ ಈ ಜೋಡಿ ಹೊಸ ಜೀವನಕ್ಕೆ ಕಾಲಿಡುತ್ತಿದೆ.

Dr Rajkumar grandson Yuva Rajkumar will be engaged tomorrow with sridevi byrappa

ಯುವ ರಾಜ್ ಕುಮಾರ್ ಎಂದು ಗುರು ರಾಜ್ ಕುಮಾರ್ ತಮ್ಮ ಹೆಸರನ್ನು ಇತ್ತೀಚಿಗಷ್ಟೆ ಬದಲಾವಣೆ ಮಾಡಿಕೊಂಡಿದ್ದರು. ಅಣ್ಣನಂತೆ ಯುವ ರಾಜ್ ಕುಮಾರ್ ಸದ್ಯಕ್ಕೆ ಹೀರೋ ಆಗದಿದ್ದರು, ತಮ್ಮ ಹೋಮ್ ಬ್ಯಾನರ್ ನಲ್ಲಿ ಬರುವ ಸಿನಿಮಾಗಳಲ್ಲಿ ತೆರೆ ಹಿಂದೆ ಕೆಲಸ ಮಾಡಿದ್ದಾರೆ. ಆದರೆ ಮದುವೆಯ ಬಳಿಕ ಯುವ ರಾಜ್ ಕುಮಾರ್ ಹೀರೋ ಆಗಿ ಲಾಂಚ್ ಆಗುತ್ತಾರೆ ಎನ್ನುವ ನಿರೀಕ್ಷೆ ಹೆಚ್ಚಿದೆ.

More from Filmibeat

English summary
Kannada actor Dr Rajkumar Grandson, Raghavendra Rajkumar son Yuva Rajkumar will be engaged Tomorrow with Sridevi Byrappa in Mysore.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X