For Quick Alerts
  ALLOW NOTIFICATIONS  
  For Daily Alerts

  ಡಾ.ರಾಜ್ ಕುಮಾರ್ ಮದುವೆಯ ಲಗ್ನಪತ್ರಿಕೆ ನೋಡಿ ಹೇಗಿತ್ತು?

  By Bharath Kumar
  |

  ವರನಟ ಡಾ ರಾಜ್ ಕುಮಾರ್ ಅವರನ್ನ ನೇರವಾಗಿ ನೋಡದೇ ಇರುವ ಅದೇಷ್ಟೋ ಅಭಿಮಾನಿಗಳಿದ್ದಾರೆ. ಅದೇ ರೀತಿ ಅಣ್ಣಾವ್ರ ಮದುವೆಯನ್ನ ಕಣ್ತುಂಬಿಕೊಳ್ಳದ ಅಭಿಮಾನಿಗಳು ಕೂಡ ಇದ್ದಾರೆ.

  ಈಗ ಆ ಅಪರೂಪದ ಕ್ಷಣವನ್ನ ಮತ್ತೆ ನೋಡುವ ಅವಕಾಶ ಸಿಕ್ಕಿದ್ರೆ ಹೇಗಿರುತ್ತೆ ಅಲ್ವಾ...! ಹೋಗ್ಲಿ ಬಿಡಿ ಅದು ಕಷ್ಟಸಾಧ್ಯ. ಆದ್ರೆ, ಅಣ್ಣಾವ್ರ ಮದುವೆ ಪ್ರಯುಕ್ತ ಪ್ರಕಟವಾಗಿದ್ದ ಲಗ್ನಪತ್ರಿಕೆಯನ್ನ ನೋಡುವ ಅವಕಾಶ ಮಾತ್ರ ನಿಮಗೆ ಪಕ್ಕಾ ಸಿಕ್ಕಿದೆ.['ಮದರ್ಸ್ ಡೇ' ವಿಶೇಷವಾಗಿ ಪಾರ್ವತಮ್ಮ ರಾಜ್ ಕುಮಾರ್ ಬಗ್ಗೆ ಹೊಸ ಹಾಡು]

  ಇದು ಡಾ.ರಾಜ್ ಕುಮಾರ್ ಮತ್ತು ಪಾವರ್ತಮ್ಮ ರಾಜ್ ಕುಮಾರ್ ವಿವಾಹ ಮಹೋತ್ಸವದ ಆಮಂತ್ರಣ ಪತ್ರಿಕೆ. ಈ ಪತ್ರಿಕೆಯಲ್ಲಿರುವ ಪ್ರಮುಖ ಅಂಶಗಳು ಮುಂದಿದೆ....[ಮದುವೆ ಆಮಂತ್ರಣ ಪತ್ರಿಕೆಯಲ್ಲೂ ಅಭಿಮಾನ ಮೆರೆದ ವಿಷ್ಣು ಫ್ಯಾನ್ ]

  ಸಾಲಿಗ್ರಾಮದ ಸಂಗೀತ ಮಾಸ್ಟರ್ ಅಪ್ಪಾಜಿಗೌಡ ಹಾಗೂ ಸಿಂಗನಲ್ಲೂರು ನಾಗೇಗೌಡರ ಮಾಡುವ ವಿಜ್ಞಾಪಗಳು...

  25/6/1953 ರಲ್ಲಿ 10.30 ಗಂಟೆಯಿಂದ 11.15 ಗಂಟೆಯ ಶುಭ ಲಗ್ನದಲ್ಲಿ ''ಅಪ್ಪಾಜಿ ಗೌಡರ ಪುತ್ರಿ ಪಾರ್ವತಿ ಎಂಬ ವಧುವಿಗೂ ನಾಗೇಗೌಡರ ಅಣ್ಣಂದಿರು ಲೇಟ್ ನಾಟಕದ ಅಭಿನಯ ಶಿರೋಮಣಿ ಪುಟ್ಟಸ್ವಾಮೆಗೌಡರ ಪುತ್ರ ಮುತ್ತುರಾಜು ಎಂಬ ವರನಿಗೂ ನಂಜನಗೂಡ ತಾಣಪ್ಪರವರ ಛತ್ರದಲ್ಲಿ ವಿವಾಹ ನಡೆದಿದೆ.

  English summary
  Kannada Actor Dr Rajkumar and Parvathamma Rajkumar Marriage Invitation Card. Check it Here

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X