For Quick Alerts
  ALLOW NOTIFICATIONS  
  For Daily Alerts

  ಮದುವೆ ಆಮಂತ್ರಣ ಪತ್ರಿಕೆಯಲ್ಲೂ ಅಭಿಮಾನ ಮೆರೆದ ವಿಷ್ಣು ಫ್ಯಾನ್

  By Bharath Kumar
  |

  ಡಾ.ವಿಷ್ಣುವರ್ಧನ್......ಅಭಿಮಾನಿಗಳ ಮನದಲ್ಲಿ ದೇವರಾಗಿ ನೆಲೆಸಿರುವ ಕಲಾವಿದ. ವಿಷ್ಣುದಾದ ಶಾರೀರಕವಾಗಿ ಇಲ್ಲದಿರಬಹುದು. ಆದ್ರೆ, ಮಾನಸಿಕವಾಗಿ ಅವರ ಅಭಿಮಾನಿಗಳ ಮನದಲ್ಲಿ ಇಂದಿಗೂ ಉಳಿದುಕೊಂಡಿದ್ದಾರೆ. ಹೀಗಾಗಿ, ಅವರ ಮೇಲಿನ ಅಭಿಮಾನ ಇಂದಿಗೂ ಸ್ವಲ್ಪವೂ ಕಡಿಮೆಯಾಗಿಲ್ಲ.['ಗಂಧದ ಗುಡಿ'ಯಲ್ಲಿ ಡಾ.ರಾಜ್ ಗೆ ಗುಂಡು ಹಾರಿಸಿದ್ಯಾರು.? ದಶಕಗಳ ನಂತ್ರ ಸತ್ಯ ಬಟಾಬಯಲು.!]

  ಇದಕ್ಕೆ ತಾಜಾ ಉದಾಹರಣೆ ಇಲ್ಲಿದೆ ನೋಡಿ. ವಿಷ್ಣುದಾದನ ಅಭಿಮಾನಿಯೊಬ್ಬರು ತಮ್ಮ ಮದುವೆಯ ಆಮಂತ್ರಣ ಪತ್ರಿಕೆಯಲ್ಲೂ ಅಭಿಮಾನ ಮೆರೆದಿದ್ದಾರೆ.

  ಮದುವೆ ಆಮಂತ್ರಣ ಪತ್ರದಲ್ಲಿ ವಿಷ್ಣುದಾದ!

  ಮದುವೆ ಆಮಂತ್ರಣ ಪತ್ರದಲ್ಲಿ ವಿಷ್ಣುದಾದ!

  ಸಾಮಾನ್ಯವಾಗಿ ಮದುವೆಯ ಆಮಂತ್ರಣ ಪತ್ರಿಕೆಗಳಲ್ಲಿ ದೇವರ ಭಾವಚಿತ್ರ ಹಾಕುವುದು ಸಂಪ್ರದಾಯ. ಆದ್ರೆ, ಈ ಅಭಿಮಾನಿ ತಮ್ಮ ಇನ್ವಿಟೇಶನ್ ಕಾರ್ಡ್ ನಲ್ಲಿ ಸಾಹಸ ಸಿಂಹನ ಫೋಟೋ ಹಾಕಿಸಿದ್ದಾರೆ.[ಕಿಡಿಗೇಡಿಗಳು ಕಡ್ಡಿಗೀರಿದ್ದಕ್ಕೆ, ಕಪಾಲಿ ಥಿಯೇಟರ್ ಮುಂದೆ ವಿಷ್ಣುಗೆ ಕಪಾಳಮೋಕ್ಷ.!]

  ವಿಷ್ಣುವರ್ಧನ್ ಆಶೀರ್ವಾದ!

  ವಿಷ್ಣುವರ್ಧನ್ ಆಶೀರ್ವಾದ!

  ಅಷ್ಟೇ ಅಲ್ಲದೆ, ತಮ್ಮ ಕುಟುಂಬದ ಹಿರಿಯರ ಆಶೀರ್ವಾದದೊಂದಿಗೆ ಪತ್ರಿಕೆ ಮುದ್ರಿಸುವುದು ನೋಡಬಹುದು. ಆದ್ರೆ, ಈ ಅಭಿಮಾನಿ ''ಡಾ.ವಿಷ್ಣುವರ್ಧನ್ ಅವರ ಆರ್ಶಿವಾದಗಳೊಂದಿಗೆ'' ಎಂದು ಮುದ್ರಿಸಿದ್ದಾರೆ.[ಡಾ.ರಾಜ್-ಡಾ.ವಿಷ್ಣು ನಡುವೆ ಇತ್ತೇ ದ್ವೇಷ.? ರಟ್ಟಾಯ್ತು ಅನೇಕರಿಗೆ ತಿಳಿಯದ ರಹಸ್ಯ.!]

  ಮದುವೆ ಯಾವಾಗ?

  ಮದುವೆ ಯಾವಾಗ?

  ಅಂದ್ಹಾಗೆ, ಈ ಮದುವೆ ಇದೇ ತಿಂಗಳು 15 ರಂದು ಭಾನುವಾರ ನೆರವೇರಲಿದೆ. ಶಶಿಕುಮಾರ್ ಮತ್ತು ಸುಮಾ ಎಂಬುವರು ವಿವಾಹವಾಗಲಿದ್ದಾರೆ.['ಗಂಧದಗುಡಿ'ಯಲ್ಲಿ ರಾಜ್-ವಿಷ್ಣು ಮಧ್ಯೆ ಆಗಿದ್ದೇನು? 'ವೀಕೆಂಡ್'ನಲ್ಲಿ ನಟಿ ಭಾರತಿ ಹೇಳಿದ ಕಥೆ!]

  ಅಭಿಮಾನದ ಯಜಮಾನ!

  ಅಭಿಮಾನದ ಯಜಮಾನ!

  ಅದಕ್ಕೆ ಹೇಳುವುದು ವಿಷ್ಣವರ್ಧನ್ ಅವರ ಕನ್ನಡ ಚಿತ್ರರಂಗದ ಯಜಮಾನ ಮಾತ್ರವಲ್ಲ, ಅಭಿಮಾನಿಗಳ ಪಾಲಿಗೆ ಕೂಡ ಅವರೇ ನಿಜವಾದ ಯಜಮಾನ ಎಂದು.[ಡಾ.ರಾಜ್-ಡಾ.ವಿಷ್ಣು ನಡುವೆ ಇತ್ತೇ ದ್ವೇಷ.? ರಟ್ಟಾಯ್ತು ಅನೇಕರಿಗೆ ತಿಳಿಯದ ರಹಸ್ಯ.!]

  English summary
  Special Marriage invitation Card From Dr Vishnuvardhan Fan. Check the Details.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X