ಅನಾರೋಗ್ಯದಿಂದ ಆಸ್ಪತ್ರೆ ಸೇರಿದ ಡ್ರಮ್ಸ್ ದೇವ

Recommended Video

ಅನಾರೋಗ್ಯದಿಂದ ಆಸ್ಪತ್ರೆ ಸೇರಿದ ಡ್ರಮ್ಸ್ ದೇವ | Drums Deva | FILMIBEAT KANNADA

ಸಂಗೀತ ನಿರ್ದೇಶಕ, ಡ್ರಮ್ಸ್ ದೇವ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಡ್ರಮ್ಸ್ ದೇವ ಕೆಲವು ದಿನಗಳಿಂದ ನ್ಯುಮೋನಿಯಾ ಖಾಯಿಲೆಯಿಂದ ಬಳಲುತ್ತಿದ್ದಾರೆ.

ಸದ್ಯ, ಮೈಸೂರಿನಲ್ಲಿ ಕೆಪಿಎಲ್ ಪಂದ್ಯ ನಡೆಯುತ್ತಿದ್ದು, ಇದರಲ್ಲಿ ಡ್ರಮ್ಸ್ ದೇವ ಭಾಗಿಯಾಗಿದ್ದರು. ಕೆಪಿಎಲ್ ಪಂದ್ಯದಲ್ಲಿ ಆಟಗಾರರನ್ನು ತಮ್ಮ ಡ್ರಮ್ಸ್ ಮೂಲಕ ಪ್ರೋತ್ಸಾಹ ನೀಡುತ್ತಿದ್ದರು. ಜ್ವರದಿಂದ ಆಯಾಸಗೊಂಡಿದ್ದ ಅವರು ಆಗಸ್ಟ್ 28 ಆಗಸ್ಟ್ ರಂದು ಕಳೆಗೆ ಬಿದ್ದು ತಮ್ಮ ತಲೆಗೆ ಪಟ್ಟು ಮಾಡಿಕೊಂಡಿದ್ದರು.

Drummer Deva Hospitalized He Is Suffering From Pneumonia

ಕೂಡಲೇ ಅವರನ್ನು Atrium ಆಸ್ಪತ್ರೆಗೆ ದಾಖಲೆ ಮಾಡಲಾಗಿದೆ. ದೇವ ನ್ಯುಮೋನಿಯಾ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. 103 ಡಿಗ್ರಿ ಜ್ವರ ಇದ್ದು, ದೇಹದಲ್ಲಿ ಸಕ್ಕರೆ ಪ್ರಮಾಣ 500 ಕ್ಕಿಂತ ಹೆಚ್ಚಿದೆ. ಇನ್ನು ಕೆಲವು ದಿನ ಆಸ್ಪತ್ರೆಯಲ್ಲಿ ಇರಬೇಕಾಗಿದ್ದು, ಹೀಗಾಗಿ ದೇವ ಕೆಪಿಎಲ್ ಸೆಮಿ ಫೈನಲ್ ಮತ್ತು ಫೈನಲ್ ಪಂದ್ಯಗಳಲ್ಲಿ ಭಾಗಿಯಾಗುತ್ತಿಲ್ಲ.

Drummer Deva Hospitalized He Is Suffering From Pneumonia

ಡ್ರಮ್ಸ್ ದೇವ '5 ಈಡಿಯಟ್ಸ್', 'ಪ್ರೀತಿ ನೀ ಹೀಂಗ್ಯಾಕೆ' ಸೇರಿದಂತೆ ಕೆಲವು ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ. ದೊಡ್ಡ ದೊಡ್ಡ ಸಂಗೀತ ನಿರ್ದೇಶಕರ ಸಿನಿಮಾಗಳಿಗೆ ಡ್ರಮ್ಸ್ ಬಾರಿಸಿದ್ದಾರೆ. ಅನೇಕ ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದಾರೆ.

More from Filmibeat

English summary
Kannada music director Drummer Deva hospitalized he is suffering from pneumonia.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X