ಸಿನಿಮಾದಲ್ಲಿ ನಟಿಸುವ ಅವಕಾಶ ಪಡೆದ ಡಬ್ ಸ್ಮಾಶ್ ಕ್ವೀನ್

By Naveen

Recommended Video

ಡಬ್‌ಸ್ಮ್ಯಾಶ್ ಮಾಡಿ ಸಿನಿಮಾಗೆ ಎಂಟ್ರಿ ಕೊಟ್ಟ ಪ್ರಶ್ವಿತಾ..!! | Filmibeat Kannada

ಫೇಸ್ ಬುಕ್, ವಾಟ್ಸ್ ಅಪ್ ಗಳಲ್ಲಿ ಎಷ್ಟೋ ಜನರ ಡಬ್ ಸ್ಮಾಶ್ ಗಳು ಬರುತ್ತಾನೆ ಇರುತ್ತದೆ. ಆದರೆ ಕೆಲವರು ಮಾತ್ರ ತಮ್ಮ ಡಬ್ ಸ್ಮಾಶ್ ಮೂಲಕ ಫೇಮಸ್ ಆಗಿಬಿಡುತ್ತಾರೆ. ಈಗ ಆ ರೀತಿ ತಮ್ಮ ಮುದ್ದಾದ ಡಬ್ ಸ್ಮಾಶ್ ಗಳಿಂದ ಎಲ್ಲರನ್ನು ಮೋಡಿ ಮಾಡಿದ್ದ ಹುಡುಗಿ ಪ್ರಶ್ವಿತಾ.

ಬೆಂಗಳೂರಿನ ಪುಟ್ಟ ಹುಡುಗಿ ಪ್ರಶ್ವಿತಾ ಡಬ್ ಸ್ಮಾಶ್ ಸಾಮ್ರಾಜ್ಯದ ರಾಣಿ ಆಗಿದ್ದಾರೆ. ಈಗ ಇದು ಸಿನಿಮಾದವರ ಗಮನ ಕೂಡ ಸೆಳೆದಿದೆ. ದೊಡ್ಡ ದೊಡ್ಡ ಸಿನಿಮಾ ಅವಕಾಶಗಳು ಈಗ ಪ್ರಶ್ವಿತಾ ಅವರಿಗೆ ಸಿಗುತ್ತಿವೆ. ಇದು ಅವರ ಅಪ್ಪ ಅಮ್ಮನ ಮುಖದಲ್ಲಿ ಸಂತಸ ಮೂಡಿಸಿದೆ. ಸದ್ಯ ಪ್ರಶ್ವಿತಾ ಎರಡನೇ ತರಗತಿಯಲ್ಲಿ ಓದುತ್ತಿದ್ದು, ರಜಾ ದಿನಗಳಲ್ಲಿ ಶೂಟಿಂಗ್ ನಲ್ಲಿ ಭಾಗಿಯಾಗಲಿದ್ದಾಳೆ ಎಂದು ಅವರ ಪೋಷಕರು ತಿಳಿಸಿದ್ದಾರೆ.

dubsmash queen Prashvitha selected to play a small role 777 charlie kannada movie

ಅಂದಹಾಗೆ, ಪ್ರಶ್ವಿತಾ ಅವರ ವಿಶೇಷ ವಿಡಿಯೋ ಸಂದರ್ಶನ ನಿಮ್ಮ ಫಿಲ್ಮಿಬೀಟ್ ಕನ್ನಡದಲ್ಲಿ ಸದ್ಯದಲ್ಲಿಯೇ ಪ್ರಸಾರ ಆಗಲಿದೆ ನಿರೀಕ್ಷಿಸಿ.

More from Filmibeat

English summary
Dubsmash queen 'Prashvitha' selected to play a small role Rakshit Shetty's '777 charlie' kannada movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X