ನಟ ದುಲ್ಕರ್ ಸಲ್ಮಾನ್ ಮಗಳ ತುಂಟಾಟ ನೋಡಿ...

ಸುಂದರ ಲುಕ್ಸ್‌ ಮತ್ತು ಪ್ರತಿಭೆಯಿಂದ ಸಿನಿಪ್ರೇಮಿಗಳ ಮನಸೂರೆಗೊಳಿಸಿರುವ ದುಲ್ಕರ್ ಸಲ್ಮಾನ್ ಉತ್ತಮ ನಟ ಮಾತ್ರವಲ್ಲ, ಉತ್ತಮ ಕುಟುಂಬಸ್ತ ಸಹ.

2011 ರಲ್ಲಿ ದುಲ್ಕರ್ ಸಲ್ಮಾನ್ ಅಮಲ್ ಸುಫಿಯಾ ಎಂಬುವರನ್ನು ಮದುವೆಯಾಗಿದ್ದಾರೆ. ಈ ಜೋಡಿಗೆ ಸುಂದರವಾದ ಹೆಣ್ಣು ಮಗುವಿದೆ. ತಂದೆಯ ನಿರ್ಣಯದಂತೆ ಮೊದಲು ಮದುವೆಯಾಗಿ ನಂತರವೇ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದರು ದುಲ್ಕರ್ ಸಲ್ಮಾನ್.

ಕೊರೊನಾ ಲಾಕ್‌ಡೌನ್‌ನಿಂದಾಗಿ ಮನೆಯಲ್ಲೇ ಉಳಿದಿರುವ ದುಲ್ಕರ್ ಸಲ್ಮಾನ್, ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಮಗಳೊಂದಿಗೆ ಜೊತೆಗೂಡಿ ಮಗುವಾಗುತ್ತಿದ್ದಾರೆ.

ಮಗಳ ತುಂಟಾಟವನ್ನು ಎಂಜಾಯ್ ಮಾಡುತ್ತಿರುವ ದುಲ್ಕರ್

ಮಗಳ ತುಂಟಾಟವನ್ನು ಎಂಜಾಯ್ ಮಾಡುತ್ತಿರುವ ದುಲ್ಕರ್

ಮಗಳ ತುಂಟಾಟವನ್ನು ಎಂಜಾಯ್ ಮಾಡುತ್ತಿರುವ ದುಲ್ಕರ್ ಸಲ್ಮಾನ್, ಆಕೆಯ ತುಂಟಾಟದ ಉದಾಹರಣೆಯೊಂದನ್ನು ಇಂದು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಅಪ್ಪನಿಗೆ ನೇಲ್ ಪಾಲಿಶ್ ಹಾಕಿದ ಮಗಳು

ಅಪ್ಪನಿಗೆ ನೇಲ್ ಪಾಲಿಶ್ ಹಾಕಿದ ಮಗಳು

ಲಾಕ್‌ಡೌನ್‌ನಿಂದಾಗಿ ಮನೆಯಲ್ಲಿರುವ ಅಪ್ಪನಿಗೆ ಮಗಳು ಮರಯಂ ಅಮೀರಾ ಸಲ್ಮಾನ್ ನೈಲ್ ಪಾಲಿಶ್ ಹಾಕಿದ್ದಾಳೆ. ಮಗಳು ತನ್ನ ಉಗುರಿಗೆ ಬಣ್ಣ ಹಚ್ಚಿರುವ ಚಿತ್ರವನ್ನು ದುಲ್ಕರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಅಡುಗೆ ಮಾಡುತ್ತಿರುವ ದುಲ್ಕರ್ ಸಲ್ಮಾನ್

ಅಡುಗೆ ಮಾಡುತ್ತಿರುವ ದುಲ್ಕರ್ ಸಲ್ಮಾನ್

ಲಾಕ್‌ಡೌನ್‌ ನಿಂದಾಗಿ ಸಿಕ್ಕಿರುವ ಬಿಡುವಿನ ಸಮಯವನ್ನು ಅಡುಗೆ ಮಾಡುವುದರಲ್ಲಿ, ನೆಚ್ಚಿನ ಸಿನಿಮಾ ನೋಡುವುದರಲ್ಲಿ ಕಳೆಯುತ್ತಿದ್ದಾರೆ ದುಲ್ಕರ್ ಸಲ್ಮಾನ್. ಕ್ರಿಕೆಟಿಗ ಸುರೇಶ್ ರೈನಾ, ದುಲ್ಕರ್ ಅವರಿಂದ ರೆಸಿಪಿ ಸಹ ಕೇಳಿದ್ದಾರೆ.

ಕನ್ನುಂ ಕನ್ನುಂ ಕೊಲೆಯಾಡಿತ್ತಾಲ್ ಭರ್ಜರಿ ಹಿಟ್

ಕನ್ನುಂ ಕನ್ನುಂ ಕೊಲೆಯಾಡಿತ್ತಾಲ್ ಭರ್ಜರಿ ಹಿಟ್

ದುಲ್ಕರ್ ಸಲ್ಮಾನ್ ಅಭಿನಯದ ಕನ್ನುಂ ಕನ್ನುಂ ಕೊಲೆಯಾಡಿತ್ತಾಲ್ ಸಿನಿಮಾ ಭಾರಿ ಹಿಟ್ ಆಗಿದೆ. ಲಾಕ್‌ಡೌನ್ ಮುಗಿದ ನಂತರ ವಾನ್ ತಮಿಳು ಸಿನಿಮಾ ಬಿಡುಗಡೆ ಆಗಲಿದೆ. ಇದರ ಜೊತೆಗೆ ಕುರುಪ್ ಮತ್ತು ಹೇಯ್ ಸಿನಮಿಕಾ ಸಿನಿಮಾದಲ್ಲಿ ದುಲ್ಕರ್ ನಟಿಸುತ್ತಿದ್ದಾರೆ.

More from Filmibeat

English summary
Dulquer Salmaan's daughter nail polished him. Dulquar posted photo in social media.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X