ದರ್ಶನ್ ಮಾತ್ರವಲ್ಲ ಸುದೀಪ್ ಅಭಿಮಾನಿಗಳಿಗೂ ಸೂರಿ ಸಿಹಿ ಸುದ್ದಿ

Recommended Video

ಟಗರು ಸೂರಿ ಜೊತೆ ಕಿಚ್ಚ ಸುದೀಪ್ ಮತ್ತೆ ಸಿನೆಮಾ | FILMIBEAT KANNADA

ನಿರ್ದೇಶಕ ದುನಿಯಾ ಸೂರಿ ಕನ್ನಡದ ಸ್ಟಾರ್ ಡೈರೆಕ್ಟರ್. ಸೂರಿ ಸಿನಿಮಾ ಎಂದ ತಕ್ಷಣ ಅಲ್ಲೊಂದು ನಿರೀಕ್ಷೆ, ಕುತೂಹಲ ಜಾಸ್ತಿಯಾಗಿರುತ್ತದೆ. ಸೂರಿ ಕೂಡ ಸಿನಿಮಾದಿಂದ ಸಿನಿಮಾಗೆ ಹಿಟ್ ನೀಡುತ್ತಿದ್ದಾರೆ.

ನಿರ್ದೇಶಕ ಸೂರಿ ನಟ ದರ್ಶನ್ ಜೊತೆಗೆ ಸಿನಿಮಾ ಮಾಡುತ್ತಾರೆ ಎನ್ನುವ ಸುದ್ದಿ ಇತ್ತೀಚಿಗಷ್ಟೆ ಹರಿದಾಡಿತ್ತು. ಆದರೆ, ಇದೀಗ ನಟ ಸುದೀಪ್ ಗೆ ಕೂಡ ಸೂರಿ ಸಿನಿಮಾ ಮಾಡಲಿದ್ದಾರಂತೆ.

ಸುದೀಪ್ ಗಾಗಿ ಒಂದು ಕಥೆ ಹಾಗೂ ಟೈಟಲ್ ರೆಡಿ ಮಾಡಿಕೊಂಡಿದ್ದಾರಂತೆ. ಆದರೆ, ಸುದೀಪ್ ಹಾಗೂ ಸೂರಿ ಇಬ್ಬರೂ ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿ ಇದ್ದು, ಇಬ್ಬರ ಕಾಂಬಿನೇಶನ್ ಸಿನಿಮಾ ಯಾವಾಗ ಎನ್ನುವುದು ಇನ್ನು ಅಂತಿಮವಾಗಿಲ್ಲ.

duniya soori planing to direct a movie for sudeep

ಈವರೆಗೂ ದುನಿಯಾ ವಿಜಯ್, ಶ್ರೀನಗರ ಕಿಟ್ಟಿ, ಪುನೀತ್ ರಾಜ್ ಕುಮಾರ್, ಶಿವರಾಜ್ ಕುಮಾರ್ ಹಾಗೂ ಧನಂಜಯ್ ಜೊತೆಗೆ ಸೂರಿ ಸಿನಿಮಾ ಮಾಡಿದ್ದರು.

More from Filmibeat

English summary
Kannada director Duniya Soori planning to direct a movie for Sudeep. May this movie will start on next year.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X