ದುನಿಯಾ ಸೂರಿ ಚಿತ್ರಕ್ಕೆ ನಟ ಚಂದನ್ ಹೀರೋ!

By Harshitha

'ಬಿಗ್ ಬಾಸ್-3' ಕಾರ್ಯಕ್ರಮದಲ್ಲಿ ತಲೆ ಬೋಳಿಸಿಕೊಂಡ ನಟ ಚಂದನ್ ಗೆ ಚಿತ್ರರಂಗದಲ್ಲಿ ಯಾರು ಅವಕಾಶ ಕೊಡ್ತಾರೆ ಅಂತ 'ಬಿಗ್ ಬಾಸ್' ಸ್ಪರ್ಧಿಗಳು ಮಾತನಾಡಿಕೊಂಡಿದ್ದನ್ನ ನೀವು ಕೇಳಿರಬಹುದು.

ಟಾಸ್ಕ್ ಗೆಲ್ಲುವುದಕ್ಕಾಗಿ ತಲೆ ಬೋಳಿಸಿಕೊಂಡ ನಟ ಚಂದನ್ ಗೆ ಸುವರ್ಣಾವಕಾಶ ಹುಡುಕಿಕೊಂಡು ಬಂದಿದೆ. ಅದು ಖ್ಯಾತ ನಿರ್ದೇಶಕ ದುನಿಯಾ ಸೂರಿ ರವರಿಂದ ಅಂದ್ರೆ ನೀವೀಗ ನಂಬಲೇಬೇಕು. ['ಬಿಗ್ ಬಾಸ್'ಗಾಗಿ ತಲೆ ಬೋಳಿಸಿಕೊಂಡ ನಟ ಚಂದನ್.!]

Duniya Soori wants Chandan to star in his directorial next

ಹೌದು, ವರದಿಗಳ ಪ್ರಕಾರ, ತಾವು ನಿರ್ದೇಶಿಸಲಿರುವ ಹೊಸ ಸಿನಿಮಾಗೆ ಚಂದನ್ ನಾಯಕನಾದರೆ ಚೆನ್ನ ಅಂತ ದುನಿಯಾ ಸೂರಿ ಅಭಿಪ್ರಾಯ ಪಟ್ಟಿದ್ದಾರೆ. 'ಬಿಗ್ ಬಾಸ್' ಮನೆಯಲ್ಲಿ ಚಂದನ್ ಪರ್ಫಾಮೆನ್ಸ್ ನೋಡಿ ಇಂಪ್ರೆಸ್ ಆಗಿರುವ ದುನಿಯಾ ಸೂರಿ, ಚಂದನ್ ಗೆ ಒಂದು ಚಾನ್ಸ್ ನೀಡಲು ನಿರ್ಧರಿಸಿದ್ದಾರೆ.

'ಬಿಗ್ ಬಾಸ್' ಮನೆಯಿಂದ ಹೊರ ಬಂದ ಕೂಡಲೆ, ಚಂದನ್ ಜೊತೆ ದುನಿಯಾ ಸೂರಿ ಮಾತುಕತೆ ನಡೆಸಲಿದ್ದಾರಂತೆ. ಚಂದನ್ ಒಪ್ಪಿಕೊಂಡರೆ, ಸೂರಿ ಆಕ್ಷನ್ ಕಟ್ ನಲ್ಲಿ ಚಂದನ್ ಮಿನುಗುವುದು ಗ್ಯಾರೆಂಟಿ. (ಏಜೆನ್ಸೀಸ್)

More from Filmibeat

English summary
According to the reports, Kannada Director Duniya Soori wants Kannada Actor Chandan of Bigg Boss Kannada 3 fame to star in his directorial next.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X