ಜೈಲಾ? ಬೇಲಾ ? : ದುನಿಯಾ ವಿಜಯ್ ಗೆ ಇಂದು ಅಗ್ನಿ ಪರೀಕ್ಷೆ

Recommended Video

ದುನಿಯಾ ವಿಜಯ್‌ಗೆ ಇಂದು ಅಗ್ನಿ ಪರೀಕ್ಕ್ಷೆ..! | Filmibeat Kannada

ನಟ ದುನಿಯಾ ವಿಜಯ್ ಸದ್ಯ ಪರಪ್ಪನ ಅಗ್ರಹಾರದಲ್ಲಿ ಇದ್ದಾರೆ. ಇಂದು ಮೊದಲ ಅಗ್ನಿ ಪರೀಕ್ಷೆ ಎದುರಿಸಲಿರುವ ವಿಜಿಗೆ ಬೇಲ್ ಸಿಗುತ್ತಾ ಅಥವಾ ಜೈಲೇ ಗತಿ ಆಗುತ್ತದೆಯೋ ಎಂಬ ಪ್ರಶ್ನೆಗೆ ಉತ್ತರ ಇಂದು ಸಿಗಲಿದೆ.

ಕಳೆದ ಶನಿವಾರ ರಾತ್ರಿ ಜಿಮ್ ಟ್ರೈನರ್ ಮಾರುತಿ ಗೌಡ ಮೇಲೆ ಹಲ್ಲೆ ಮಾಡಿ ಕಿಡ್ನಾಪ್ ಮಾಡಲಾಗಿದೆ ಎಂಬ ಆರೋಪದಿಂದ ದುನಿಯಾ ವಿಜಯ್ ನನ್ನು ಪೊಲೀಸರು ಬಂದಿಸಿದ್ದರು. ಜೊತೆಗೆ ಎಫ್ ಐ ಆರ್ ದಾಖಲು ಮಾಡಿಕೊಂಡಿದ್ದರು. ಬಳಿಕ ದುನಿಯಾ ವಿಜಯ್ ಜಾಮಿನು ನೀಡಬೇಕೆಂದು ಅರ್ಜಿ ಸಲ್ಲಿಸಿದ್ದನು.

ಸೋಮವಾರ ನಟ ದುನಿಯಾ ವಿಜಯ್ ಜಾಮೀನು ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ಪೂರ್ಣಗೊಳಿಸಿದ್ದು, ಇಂದು ಆದೇಶ ನೀಡಲಾಗುತ್ತಿದೆ. ಆ ಕಾರಣ ಎರಡು ದಿನಗಳ ಕಾಲ ದುನಿಯಾ ವಿಜಯ್ ಜೈಲು ವಾಸ ಅನುಭವಿಸಿದ್ದರು.

Duniya Vijay bail application judgment today

ಸದ್ಯ ನ್ಯಾಯಾಂಗ ಬಂಧನದಲ್ಲಿ ಇರುವ ದುನಿಯಾ ವಿಜಯ್ ಕೇಸ್ ಅನ್ನು ಇಂದು 8ನೇ ಎಸಿಎಂಎಂ ನ್ಯಾಯಮೂರ್ತಿ ಮಹೇಶ್ ಬಾಬು ಅವರು ಪರಿಶೀಲಿಸಿ ತೀರ್ಪು ನೀಡಲಿದ್ದಾರೆ.

ಇಂದು ಬೇಲ್ ಸಿಕ್ಕಿಲ್ಲ ಎಂದರೆ ಇನ್ನಷ್ಟು ದಿನ ವಿಜಿ ಜೈಲ್ಲಿನಲ್ಲಿ ಇರಬೇಕಾಗುತ್ತದೆ. ಆ ನಂತರ ಕಾನೂನು ಹೋರಾಟವನ್ನು ಮುಂದುವರೆಸಲು ಸಹ ಅವಕಾಶ ಇದೆ.

More from Filmibeat

English summary
Bengaluru 8th ACMM court on September 24, 2018 reserved the order of Kannada actor Duniya Vijay bail application judgment will came Today (September 26, 2018).
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X