ದುನಿಯಾ ವಿಜಯ್ ನಿರ್ದೇಶನದ 'ಸಲಗ' ಗಳಿಸಿದ್ದೆಷ್ಟು?

ನಟ ದುನಿಯಾ ವಿಜಯ್ ಮೊದಲ ಬಾರಿಗೆ ನಿರ್ದೇಶಕನ ಕ್ಯಾಪ್ ತೊಟ್ಟು 'ಸಲಗ' ಸಿನಿಮಾವನ್ನು ನಿರ್ದೇಶಿಸಿದ್ದು, ಸಿನಿಮಾದಲ್ಲಿ ತಾವೇ ನಾಯಕ ನಟನಾಗಿ ನಟಿಸಿದ್ದಾರೆ.

ಅಕ್ಟೋಬರ್ 14 ರಂದು ಸಿನಿಮಾ ಬಿಡುಗಡೆ ಆಗಿದ್ದು, ಸಿನಿಮಾ ಯಶಸ್ವಿಯಾಗಿದೆ. ದುನಿಯಾ ವಿಜಯ್ ಅಭಿಮಾನಿಗಳು ಮಾತ್ರವೇ ಅಲ್ಲದೆ ಸಿನಿ ಪ್ರೇಮಿಗಳು ಹಲವರು ವಿಜಿ ಅವರ ನಿರ್ದೇಶನ ಮೆಚ್ಚಿಕೊಂಡಿದ್ದಾರೆ.

'ಕೋಟಿಗೊಬ್ಬ 3' ಸಿನಿಮಾ ಬಿಡುಗಡೆ ಒಂದು ದಿನ ತಡವಾಗಿದ್ದು ಸಹ 'ಸಲಗ' ಸಿನಿಮಾಕ್ಕೆ ಧನಾತ್ಮಕವಾಗಿ ಕೆಲಸ ಮಾಡಿದ್ದು, ಸಿನಿಮಾದ ಮೊದಲ ದಿನದ ಕಲೆಕ್ಷನ್ ದೊಡ್ಡ ಮಟ್ಟದಲ್ಲಿಯೇ ಆಗಿದೆ. 'ಕೋಟಿಗೊಬ್ಬ 3' ಅಂಥಹಾ ಬಿಗ್ ಬಜೆಟ್ ಸಿನಿಮಾ ಎದುರುಗಿದ್ದರೂ 'ಸಲಗ' ಸಿನಿಮಾ ಎಷ್ಟು ಕಲೆಕ್ಷನ್ ಮಾಡಿದೆ? ಸಿನಿಮಾ ಗೆದ್ದಿದೆಯೋ ಸೋತಿದೆಯೋ?

'ಕೋಟಿಗೊಬ್ಬ 3' ಜೊತೆಗೆ ಬಿಡುಗಡೆ ಆಗಬೇಕಿದ್ದ 'ಸಲಗ' ಸಿನಿಮಾಕ್ಕೆ ಮೊದಲ ದಿನ ಅನಿರೀಕ್ಷಿತ ಅದೃಷ್ಟವೆಂದರೆ ಸುದೀಪ್ ನಟನೆಯ 'ಕೋಟಿಗೊಬ್ಬ 3' ಸಿನಿಮಾ ಬಿಡುಗಡೆ ಆಗಲಿಲ್ಲ. ಅದರಿಂದಾಗಿ ಮೊದಲ ದಿನದ ಕಲೆಕ್ಷನ್ ಚೆನ್ನಾಗಿ ಆಗಿದೆ. 'ಸಲಗ' ಸಿನಿಮಾವು ಮೊದಲ ದಿನ 8 ಕೋಟಿಗೂ ಹೆಚ್ಚು ಹಣ ಗಳಿಸಿದೆ.

{photo-feature}

More from Filmibeat

English summary
Duniya Vijay first directed movie Salaga box office collections. Movie collects nearly 20 crore in four days.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X