For Quick Alerts
  ALLOW NOTIFICATIONS  
  For Daily Alerts

  ಎಕ್ಸ್ ಕ್ಲೂಸಿವ್ ; ಚಿರಂಜೀವಿ ಪುತ್ರಿ ಶ್ರೀಜಾ 'ಕಲ್ಯಾಣ' ಮಹೋತ್ಸವ

  By Harshitha
  |

  ಮಾರ್ಚ್ 28, ಸೋಮವಾರ ರಾತ್ರಿ 9.18ಕ್ಕೆ ಇದ್ದ ಶುಭ ತುಲಾ ಲಗ್ನದಲ್ಲಿ ಟಾಲಿವುಡ್ ಮೆಗಾ ಸ್ಟಾರ್ ಚಿರಂಜೀವಿ ಕಿರಿಯ ಪುತ್ರಿ ಶ್ರೀಜಾ ಕುತ್ತಿಗೆಗೆ ಮಾಂಗಲ್ಯ ಧಾರಣೆ ಮಾಡಿದ್ದಾರೆ ಚಿತ್ತೂರು ಮೂಲದ ಜ್ಯುವೆಲ್ಲರಿ ಡಿಸೈನರ್ ಕಲ್ಯಾಣ್.

  ಬೆಂಗಳೂರಿನ ದೇವನಹಳ್ಳಿ ಬಳಿಯಿರುವ ಚಿರಂಜೀವಿ ಒಡೆತನದ ಪ್ರಕೃತಿ ರೆಸಾರ್ಟ್ ನಲ್ಲಿ ಶ್ರೀಜಾ-ಕಲ್ಯಾಣ್ ರವರ ವಿವಾಹ ಮಹೋತ್ಸವ ಅದ್ಧೂರಿಯಾಗಿ ನೆರವೇರಿತು. ['ಮೆಗಾ' ಮದುವೆ; ಅದ್ಧೂರಿಯಾಗಿ ನಡೆದ ಶ್ರೀಜಾ 'ಎರಡನೇ' ಕಲ್ಯಾಣ]

  ಮೆಗಾ ಪವರ್ ಸ್ಟಾರ್ ರಾಮ್ ಚರಣ್ ತೇಜಾ, ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್, ಸಾಯಿ ಧರಮ್ ತೇಜ, ವರುಣ್ ತೇಜ್ ಸೇರಿದಂತೆ ಸಮಸ್ತ ಮೆಗಾ ಫ್ಯಾಮಿಲಿ ಶ್ರೀಜಾ 'ಕಲ್ಯಾಣ'ಕ್ಕೆ ಸಾಕ್ಷಿಯಾದರು. [ಫೋಟೋ ಆಲ್ಬಂ ; ಚಿರಂಜೀವಿ ಪುತ್ರಿ ಶ್ರೀಜಾ ಮೆಹೆಂದಿ ಕಾರ್ಯಕ್ರಮ]

  ಚಿರಂಜೀವಿ ಎರಡನೇ ಪುತ್ರಿ ಶ್ರೀಜಾ ರವರ ಎರಡನೇ ಮದುವೆಯ ಎಕ್ಸ್ ಕ್ಲೂಸಿವ್ ಫೋಟೋಗಳು 'ಫಿಲ್ಮಿಬೀಟ್ ಕನ್ನಡ'ಗೆ ಲಭ್ಯವಾಗಿದೆ. ಕೆಳಗಿರುವ ಸ್ಲೈಡ್ ಗಳನ್ನು ಒಂದೊಂದೇ ಕ್ಲಿಕ್ಕಿಸಿ.....

  English summary
  Tollywood Actor Chiranjeevi's daughter Srija tied knot with Kalyan yesterday (March 28th) at Prakruthi Resort, Bengaluru. Check out the exclusive pics here.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X