ಇಂದು ಫಿಲ್ಮಿಬೀಟ್ ಕನ್ನಡ ಫೇಸ್ ಬುಕ್ ಲೈವ್ ನಲ್ಲಿ ಶುಭಾ ಪೂಂಜಾ ಅಂಡ್ ಟೀಂ

By Naveen

ನಟಿ ಶುಭಾ ಪೂಂಜಾ ಇಂದು ತಮ್ಮ ಚಿತ್ರತಂಡದ ಜೊತೆಗೆ ಫಿಲ್ಮಿಬೀಟ್ ಕನ್ನಡ ಫೇಸ್ ಬುಕ್ ಪೇಜ್ ನಿಂದ ಲೈವ್ ಬರಲಿದ್ದಾರೆ. ಶುಭಾ 'ಕೆಲವು ದಿನಗಳ ನಂತರ' ಎಂಬ ಸಿನಿಮಾದಲ್ಲಿ ನಟಿಸಿದ್ದು, ಈ ಚಿತ್ರದ ಬಗ್ಗೆ ತಮ್ಮ ತಂಡದ ಜೊತೆಗೆ ಮಾತನಾಡಲಿದ್ದಾರೆ.

ಇಂದು ಬೆಳ್ಳಗೆ 11:30ಕ್ಕೆ ಶುಭಾ ಪೂಂಜಾ ಫೇಸ್ ಬುಕ್ ಲೈವ್ ಬರಲಿದ್ದು, ಕಾಮಿಡಿ ಕಿಲಾಡಿಗಳು ಖ್ಯಾತಿಯ ಲೋಕೇಶ್ ಸೇರಿದಂತೆ ಚಿತ್ರದ ಉಳಿದ ಕಲಾವಿದರು ಭಾಗಿಯಾಗಲಿದ್ದಾರೆ. ಇದೇ ವಾರ ಈ ಚಿತ್ರ ಬಿಡುಗಡೆಯಾಗುತ್ತಿದ್ದು, ಚಿತ್ರದ ಬಗ್ಗೆ ಅನೇಕ ವಿಚಾರಗಳನ್ನು ಇಡೀ ತಂಡ ಹಂಚಿಕೊಳ್ಳಲಿದೆ. ಫೇಸ್ ಬುಕ್ ಲೈವ್ ನಲ್ಲಿ ನಿಮ್ಮ ಪ್ರಶ್ನೆಗಳಿಗೂ ಕೂಡ ಶುಭಾಪೂಂಜಾ ಉತ್ತರ ನೀಡಲಿದ್ದಾರೆ.

facebook live with Kelavu Dinagala Nanthara kannada movie team

ಇಂದಿನ ಯುವ ಜನತೆಯ ಸಮಸ್ಯೆಗಳ ಕುರಿತು ತಯಾರಾಗಿರುವ ಸಸ್ಪೆನ್ಸ್-ಹಾರರ್ ಸಿನಿಮಾ ಇದಾಗಿದ್ದು, 2016ರಲ್ಲಿ ನಡೆದಿದ್ದ ನೈಜ ಘಟನೆಯನ್ನು ಆಧರಿಸಿ ಕಥೆ ಮಾಡಲಾಗಿದೆ. ಇಲ್ಲಿವರೆಗೂ ತೆರೆಕಂಡಿರುವ ಹಾರರ್ ಸಿನಿಮಾಗಳಿಗಿಂತ ಇದು ಭಿನ್ನವಾಗಿರುತ್ತದೆ ಎಂಬ ಭರವಸೆವನ್ನು ಚಿತ್ರತಂಡ ಹೊಂದಿದೆ. ಚಿತ್ರದ ಪ್ರಮುಖ ವಿಶೇಷತೆ ಅಂದರೆ 6 ತಿಂಗಳ ಮಗುವನ್ನು ಕಂಪ್ಯೂಟರ್ ಗ್ರಾಫಿಕ್ಸ್ ನ ಮೂಲಕ ತಯಾರಿಸಲಾಗಿದೆ.

facebook live with Kelavu Dinagala Nanthara kannada movie team

ಮುತ್ತುರಾಜ್ ಹೆಚ್.ಪಿ ಅವರ ನಿರ್ಮಾಣದಲ್ಲಿ ಶ್ರೀನಿ ಅವರು ಕಥೆ, ಚಿತ್ರಕಥೆ ಮಾಡಿ ಆಕ್ಷನ್ ಕಟ್ ಹೇಳಿದ್ದಾರೆ. ರಾಕಿ ಸೋನು ಅವರ ಹಿನ್ನಲೆ ಸಂಗೀತ ಗಮನ ಸೆಳೆಯುತ್ತಿದೆ. ಇನ್ನುಳಿದಂತೆ ತಾರಾಬಳಗದಲ್ಲಿ ಶುಭಾಪೂಂಜಾ, 'ಮಜಾ ಟಾಕೀಸ್' ಪವನ್, 'ಕಾಮಿಡಿ ಕಿಲಾಡಿಗಳು' ಲೋಕೇಶ್, ದ್ರವ್ಯಶೆಟ್ಟಿ, ಜಗದೀಶ್, ಸೋನು ಪಾಟೀಲ್ ಹಾಗೂ 'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮದ ನಿರ್ದೇಶಕರಾದ ಶರಣಯ್ಯ ಅಭಿ‌ಯಿಸಿದ್ದಾರೆ.

More from Filmibeat

English summary
'Kelavu Dinagala Nanthara' kannada movie team will come facebook live Today (May31st) at 11.30am. Kannada actress Shubha Ponja starrer 'Kelavu Dinagala Nanthara' movie will releasing on june 22nd.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X