ಡಿ ಬಾಸ್ ಹುಟ್ಟುಹಬ್ಬದಂದು ಕಿಚ್ಚನ ಅಭಿಮಾನಿಗಳ ಬಯಕೆ ಇದು

By Pavithra

Recommended Video

ದರ್ಶನ್ ಹುಟ್ಟುಹಬ್ಬದಂದು ಕಿಚ್ಚನ ಅಭಿಮಾನಿಗಳು ಏನು ಹೇಳ್ತಾರೆ ಗೊತ್ತಾ ? | FIlmibeat Kannada

ಒಂದು ತಿಂಗಳಿಂದ ಅಭಿಮಾನಿಗಳು ಕಾದಿದ್ದ ದಿನ ಬಂದಾಗಿದೆ. ನಿನ್ನೆ ರಾತ್ರಿಯಿಂದ ಅಭಿಮಾನಿಗಳು ದರ್ಶನ್ ಮನೆ ಮುಂದೆ ಜಮಾಯಿಸಿದ್ದಾರೆ. ನೆಚ್ಚಿನ ನಟನನ್ನ ನೋಡಿ ಹುಟ್ಟುಹಬ್ಬಕ್ಕೆ ಶುಭಾಶಯ ಕೋರುತ್ತಿದ್ದಾರೆ.

ದರ್ಶನ್ ಹುಟ್ಟುಹಬ್ಬಕ್ಕೆ ಕಿಚ್ಚನ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಡಿ ಬಾಸ್ ಹುಟ್ಟುಹಬ್ಬದಂದೆ ಕಿಚ್ಚನ ಫ್ಯಾನ್ಸ್ ತಮ್ಮ ಬಯಕೆಯನ್ನ ವ್ಯಕ್ತ ಪಡಿಸಿದ್ದಾರೆ. ಅದೇನಪ್ಪಾ ಅಂದರೆ ಸುದೀಪ್ ಹಾಗೂ ದರ್ಶನ್ ಒಂದಾಗುವುದು.

Fan's desire Darshan and Sudeep want to be friends again

ದರ್ಶನ್ ಹಾಗೂ ಸುದೀಪ್ ಇಬ್ಬರ ಸಾಮ್ಯತೆ ಇರುವ ಪೋಟೋಗಳನ್ನ ಅಭಿಮಾನಿಗಳು ಫೇಸ್ ಬುಕ್ ಹಾಗೂ ಟ್ವಿಟ್ಟರ್ ನಲ್ಲಿ ಅಪ್ಲೌಡ್ ಮಾಡುತ್ತಿದ್ದಾರೆ. ಈ ಮೂಲಕ ಇಬ್ಬರು ಮತ್ತೆ ಒಂದಾಗಲಿ ಎನ್ನುವ ಅಭಿಪ್ರಾಯವನ್ನು ತಿಳಿಸುತ್ತಿದ್ದಾರೆ.

Fan's desire Darshan and Sudeep want to be friends again

ಕೇವಲ ಅಭಿಮಾನಿಗಳು ಮಾತ್ರವಲ್ಲ ಸಿನಿಮಾರಂಗದ ಅಭಿಪ್ರಾಯವೂ ಇದೆ ಆಗಿದೆ. ಇಬ್ಬರು ಸ್ಟಾರ್ ನಟರು ಸ್ನೇಹಿತರಾಗಿದ್ದರೆ ಸಾಮಾನ್ಯ ಜನರಿಗೂ ಸ್ಫೂರ್ತಿಯಂತಿರುತ್ತದೆ. ಕನ್ನಡ ಚಿತ್ರಗಳನ್ನ ನೋಡುವ ಜನರು ಹೆಚ್ಚಾಗುತ್ತಾರೆ. ಚಿತ್ರರಂಗದಲ್ಲಿ ಒಗ್ಗಟ್ಟು ಮತ್ತಷ್ಟು ಗಟ್ಟಿ ಆಗುತ್ತದೆ.

More from Filmibeat

English summary
Kannada actor Sudeep's fans wishes to Darshan's birthday, Fan's desire Darshan and Sudeep want to be friends again
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X