ಕೇಕ್ ರೂಪದಲ್ಲಿ ತಯಾರಾದ ದೊಡ್ಮನೆ "ರಾಜಕುಮಾರ"

By Pavithra

Recommended Video

ಕೇಕ್ ರೂಪದಲ್ಲಿ ತಯಾರಾದ ದೊಡ್ಮನೆ 'ರಾಜಕುಮಾರ' | Filmibeat Kannada

ರಾಜರ ರಾಜ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಇಂದು(ಮಾರ್ಚ್ 17) ಹುಟ್ಟುಹಬ್ಬವನ್ನ ಆಚರಣೆ ಮಾಡಿಕೊಳ್ಳುತ್ತಿದ್ದಾರೆ. ಸಾವಿರಾರು ಅಭಿಮಾನಿಗಳು ಅವರನ್ನ ಭೇಟಿ ಮಾಡುವುದರ ಜೊತೆಯಲ್ಲಿ ವಿಭಿನ್ನ ರೀತಿಯ ಉಡುಗೊರೆಯನ್ನು ನೀಡುತ್ತಿದ್ದಾರೆ. ಬೆಂಗಳೂರು ಮೂಲದ ಕಿರಣ್ ಹಾಗೂ ಜಗದೀಶ್ ಎಂಬ ಅಭಿಮಾನಿಗಳು ಅಪ್ಪು ಹುಟ್ಟುಹಬ್ಬಕ್ಕಾಗಿ ಸ್ಪೇಷಲ್ ಗಿಫ್ಟ್ ಅನ್ನು ರೆಡಿ ಮಾಡಿದ್ದು ಅಭಿಮಾನಿಯ ಉಡುಗೊರೆ ನೋಡುಗರನ್ನ ಆಶ್ಚರ್ಯ ಪಡುವಂತೆ ಮಾಡುತ್ತಿದೆ.

ರಾಜಕುಮಾರ ಚಿತ್ರದಲ್ಲಿ ಅಪ್ಪು ಯಾವ ರೀತಿ ಕಾಣಿಸಿಕೊಂಡಿದ್ರೋ ಅದೇ ಮಾದರಿಯಲ್ಲಿ ಕೇಕ್ ವೊಂದನ್ನ ರೆಡಿ ಮಾಡಿಸಿದ್ದಾರೆ. ಸುಮಾರು ಎಂಬತ್ತು ಕೆಜಿ ತೂಕದ, ಆರುವರೆ ಅಡಿ ಎತ್ತರದ ಕೇಕ್ ತಯಾರು ಮಾಡಲಾಗಿದೆ‌. ಮಾಗಡಿ ಪಟ್ಟಣದ ಶಿವಕುಮಾರ್ ಹಾಗೂ ಮಲ್ಲಿಕಾರ್ಜುನ್ ಎಂಬುವವರೂ ಈ ಕೇಕ್ ಅನ್ನ ತಯಾರು ಮಾಡಿದ್ದಾರೆ.

fans of Bangalore-based Kiran and Jagdish made a variety of 80kg cake.

ಕಳೆದ ಒಂದು ವಾರದಿಂದ ಈ ಕೇಕ್ ಅನ್ನ ತಯಾರು ಮಾಡಲಾಗಿದೆ. ಇನ್ನು ಪುನೀತ್ ರಾಜಕುಮಾರ್ ಚಿತ್ರದಲ್ಲಿ ಕಾಣಿಸಿಕೊಂಡ ರೀತಿಯಲೇ ಕೇಕ್ ಅನ್ನ ತಯಾರಿಸಲಾಗಿದ್ದು, ಅವರ ಭುಜದ ಮೇಲೆ ಪಾರಿವಾಳ ಇರುವ ರೀತಿಯಲ್ಲೇ ಕೇಕ್ ಮೇಲೂ ಸಹಾ ಪಾರಿವಾಳವನ್ನು ಕೂಡ ಮಾಡಲಾಗಿದೆ.

fans of Bangalore-based Kiran and Jagdish made a variety of 80kg cake.

ಪುನೀತ್ ಅವರ ನಿವಾಸದ ಮುಂದೆ ಈ ಕೇಕ್ ಇಟ್ಟು ಪುನೀತ್ ಅವರ ಕೈಯಲ್ಲಿ ಕಟ್ ಮಾಡಿಸುವ ಆಸೆ ಈ ಅಭಿಮಾನಿಗಳದ್ದು. ಸಾವಿರಾರು ಅಭಿಮಾನಿಗಳ ಮಧ್ಯೆ ವಿಭಿನ್ನತೆ ಇರಲಿ ಎನ್ನುವ ಕಾರಣದಿಂದಾಗಿ ಅಪ್ಪು ಅಭಿಮಾನಿಗಳು ಇಂಥದೊಂದು ಪ್ರಯತ್ನವನ್ನ ಮಾಡಿದ್ದಾರೆ.

More from Filmibeat

English summary
Kannada actor Puneet Rajkumar celebrating his birthday today. The fans of Bangalore-based Kiran and Jagdish have made a variety of 80kg cakes
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X