twitter
    For Quick Alerts
    ALLOW NOTIFICATIONS  
    For Daily Alerts

    ಬರ್ತ್ ಡೇ ಸಂಭ್ರಮದಲ್ಲಿ ಪ್ರಿಯಾ ಸುದೀಪ್

    |

    ನಟ ಕಿಚ್ಚ ಸುದೀಪ್ ಪತ್ನಿ ಪ್ರಿಯಾ ಸುದೀಪ್ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ವಾರಾಂತ್ಯದಲ್ಲಿ ಕಿಚ್ಚನ ಮನೆಯಲ್ಲಿ ಸಂತಸ ಮೂಡಿದೆ.

    ಪ್ರಿಯಾ ಸುದೀಪ್ ಅವರಿಗೆ ಟ್ವಿಟರ್ ಖಾತೆಯ ಮೂಲಕ ಸಾಕಷ್ಟು ಅಭಿಮಾನಿಗಳು ಶುಭಾಶಯವನ್ನು ತಿಳಿಸಿದ್ದಾರೆ. HBDPriyasudeep ಹ್ಯಾಶ್ ಟ್ಯಾಗ್ ಮೂಲಕ ಅಭಿಮಾನಿಗಳ ವಿಶ್ ಪ್ರಿಯಾ ಸುದೀಪ್ ರನ್ನ ತಲುಪಿದೆ.

    ಸುದೀಪ್ ಅವರ ಫ್ಯಾನ್ಸ್ ಪೇಜ್ ಹಾಗೂ ಟ್ವಿಟರ್ ಖಾತೆಗಳಲ್ಲಿಯೂ ಪ್ರಿಯಾ ಸುದೀಪ್ ಅವರ ಫೋಟೋ ಹಾಕಿ ಶುಭ ಕೋರುತ್ತಿದ್ದಾರೆ. ಸುದೀಪ್ ಸಹ ಅಭಿಮಾನಿಗಳ ಪ್ರೀತಿಗೆ ಟ್ವಿಟರ್ ಖಾತೆಯಲ್ಲಿ ಧನ್ಯವಾದ ತಿಳಿಸಿದ್ದಾರೆ.

    fans wishes for priya sudeep birthday.

    ಸುದೀಪ್ ಈಗ ತಮ್ಮದೆ ಆದ ಹೊಸ ನಿರ್ಮಾಣ ಸಂಸ್ಥೆ ಶುರು ಮಾಡಿದ್ದಾರೆ. ಅದಕ್ಕೆ Su (Sudeep) Priya (Priya) nvi (Sanvi) Supriyanvi ಎಂದು ಹೆಸರಿಟ್ಟಿದ್ದಾರೆ. 'ಬಿಲ್ಲ ರಂಗ ಭಾಷ' ಅವರ ಈ ಪ್ರೊಡಕ್ಷನ್ ನ ಮೊದಲ ಸಿನಿಮಾ.

    English summary
    Fans wishes for Kannada actor Sudeep wife Priya Sudeep birthday.
    Sunday, January 6, 2019, 9:53
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X