'ಬಾಸ್'ಗಾಗಿ ದರ್ಶನ್ ಮನೆಮುಂದೆ ಅಭಿಮಾನಿಗಳು ಮಾಡಿದ ಕೆಲಸ ನೋಡಿ

By Bharath Kumar

Recommended Video

ಬಾಸ್ ಯಾರು ಅನ್ನುವ ಗೊಂದಲಕ್ಕೆ ತೆರೆ ಎಳೆದ್ರಾ ಡಿ-ಬಾಸ್ ಫ್ಯಾನ್ಸ್...! | Filmibeat Kannada

ಕನ್ನಡ ಚಿತ್ರರಂಗದ ರಿಯಲ್ 'ಬಾಸ್' ಯಾರೂ ಎಂಬ ಚರ್ಚೆ ಈಗ ಬೇಡ. ಯಾಕಂದ್ರೆ, ಈ ಬಗ್ಗೆ ಸ್ಯಾಂಡಲ್ ವುಡ್ ಸ್ಟಾರ್ ನಟರಲ್ಲಿ ಯಾವುದೇ ಕಾಂಪಿಟೇಶನ್ ಇಲ್ಲ ಎಂಬುದು ವಾಸ್ತವ.

ಆದ್ರೆ, ಅಭಿಮಾನಿಗಳ ಪಾಲಿಗೆ ಅವರವರ ನೆಚ್ಚಿನ ನಟರು 'ಬಾಸ್' ಎನ್ನುವುದು ಅಷ್ಟೇ ನಿಜ. ಈಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳು ಡಿ 'ಬಾಸ್'ಗಾಗಿ ವಿಶೇಷವಾಗಿ ಅಭಿಮಾನ ಮೆರೆದಿದ್ದಾರೆ.

ರಾಜರಾಜೇಶ್ವರಿ ನಗರದಲ್ಲಿರುವ ದರ್ಶನ್ ಅವರ ಮನೆಮುಂದೆ ದಾಸನ ಅಭಿಮಾನಿಗಳು ಹೂವುಗಳಿಂದ 'ಬಾಸ್' ಎಂದು ಬರೆದು ಅಭಿಮಾನ ತೋರಿದ್ದಾರೆ.

fans wrote as Boss in front of Darshans home

'ಒನ್ ಅಂಡ್ ಒನ್ಲಿ ಬಾಸ್ ಆಫ್ ಸ್ಯಾಂಡಲ್ ವುಡ್' - ಚಾಲೆಂಜಿಂಗ್ ಸ್ಟಾರ್ ಎಂದು ಹೂವಿನಿಂದ ಅಲಂಕಾರ ಮಾಡಿದ್ದಾರೆ. ಈ ಫೋಟೋಗಳು ಈಗ ಫೇಸ್ ಬುಕ್, ಟ್ವಿಟ್ಟರ್ ನಲ್ಲಿ ಹರಿದಾಡುತ್ತಿದೆ.

ಇನ್ನು ಕಳೆದ ಕೆಲದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ 'ಬಾಸ್' ಎಂಬ ಪಟ್ಟಕ್ಕಾಗಿ ಚಿತ್ರರಸಿಕರ ಮಧ್ಯೆ ಜಟಾಪಟಿ ನಡೆಯುತ್ತಿದೆ. ಶಿವರಾಜ್ ಕುಮಾರ್, ಯಶ್, ದರ್ಶನ್ ಅಭಿಮಾನಿಗಳ ಮಧ್ಯೆ ವಾಗ್ವಾದ ನಡೆದಿದೆ. ಇದನ್ನ ಗಮನಿಸಿದ್ದ ಹ್ಯಾಟ್ರಿಕ್ ಹೀರೋ ಪ್ರತಿಕ್ರಿಯೆ ಕೂಡ ಕೊಟ್ಟಿದ್ದರು.

More from Filmibeat

English summary
Kannada actor, Challenging star Darshan fans wrote as 'Boss' in flowers front of Darshan's home.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X