For Quick Alerts
  ALLOW NOTIFICATIONS  
  For Daily Alerts

  ಗುರುಪ್ರಸಾದ್ ಸಿನಿಮಾ ಶಾಲೆ ಬಗ್ಗೆ ವಿದ್ಯಾರ್ಥಿಗಳ ಫೀಡ್ ಬ್ಯಾಕ್

  By Harshitha
  |

  ನಿರ್ದೇಶಕ ಗುರುಪ್ರಸಾದ್ 'ಮಠ', 'ಎದ್ದೇಳು ಮಂಜುನಾಥ', 'ಡೈರೆಕ್ಟರ್ಸ್ ಸ್ಪೆಷಲ್' ಚಿತ್ರಗಳ ನಂತರ 'ಎರಡನೇ ಸಲ' ಚಿತ್ರ ನಿರ್ದೇಶನ ಮಾಡುತ್ತಿರುವ ಬಗ್ಗೆ ನಿಮಗೆ ಗೊತ್ತಲ್ವಾ?

  'ಎರಡನೇ ಸಲ' ಚಿತ್ರಕ್ಕೆ ಆಕ್ಷನ್ ಕಟ್ ಹೇಳುವ ಸೈಕಲ್ ಗ್ಯಾಪ್ ನಲ್ಲೇ Guruprasad's Institute of Script Writing and Film Direction (GIOSWAD) ಎನ್ನುವ ಸಂಸ್ಥೆಯನ್ನು ಸ್ಥಾಪಿಸಿ, ಅದರಲ್ಲಿ ಸಿನಿಮಾ ಹಾಗೂ ಸೀರಿಯಲ್ ಗಳಿಗೆ ಸ್ಕ್ರಿಪ್ಟ್ ಬರೆಯುವುದು ಹೇಗೆ ಎನ್ನುವ ಸೀಕ್ರೆಟ್ ಹೇಳಿಕೊಡುವ ಕೆಲಸವನ್ನೂ ನಿರ್ದೇಶಕ ಗುರುಪ್ರಸಾದ್ ಮಾಡಿದ್ರು.

  GIOSWAD ಸ್ಕೂಲ್ ಗೆ ಸೇರಲು ವಿದ್ಯಾರ್ಥಿಗಳು ಮುಗಿಬೀಳುತ್ತಿರುವ ಬಗ್ಗೆ ನಿಮ್ಮ 'ಫಿಲ್ಮಿಬೀಟ್ ಕನ್ನಡ' ಲೇಖನ ಪ್ರಕಟಿಸಿತ್ತು. [ಗುರುಪ್ರಸಾದ್ ನಿರ್ದೇಶನ ಶಾಲೆಗೆ ವಿದ್ಯಾರ್ಥಿಗಳ ನೂಕುನುಗ್ಗಲು]

  ಸದ್ಯಕ್ಕೆ GIOSWAD ಸ್ಕೂಲ್ ನ ಮೊದಲ ಬ್ಯಾಚ್ ಮುಗಿದಿದೆ. ಎರಡನೇ ಬ್ಯಾಚ್ ಶುರುವಾಗುವುದಕ್ಕೆ ಇನ್ನು ಕೆಲವೇ ದಿನಗಳು ಬಾಕಿ.

  ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಬರವಣಿಗೆಯ ತಾಕತ್ತಿನ ಹಿಂದಿನ ಸೀಕ್ರೆಟ್ ಬಿಚ್ಚಿಡುವ ಕೆಲಸ ಮಾಡಿರುವ ನಿರ್ದೇಶಕ ಗುರುಪ್ರಸಾದ್ ಪಾಠ ಹೇಗಿತ್ತು? [ಸ್ಕ್ರಿಪ್ಟ್ ರೈಟಿಂಗ್ ಸೀಕ್ರೆಟ್ ಹೇಳಿಕೊಡಲಿದ್ದಾರೆ ಗುರುಪ್ರಸಾದ್]

  GIOSWAD ಸ್ಕೂಲ್ ನಲ್ಲಿ ಕಲಿತ ವಿದ್ಯಾರ್ಥಿಗಳು ಗುರುಪ್ರಸಾದ್ ಮತ್ತವರ ಪಾಠದ ಶೈಲಿ ಬಗ್ಗೆ ನೀಡಿರುವ ಅಭಿಪ್ರಾಯಗಳ ಗುಚ್ಛ ಇಲ್ಲಿದೆ. ಕೆಳಗಿರುವ ಸ್ಲೈಡ್ ಗಳನ್ನು ಒಂದೊಂದೇ ಕ್ಲಿಕ್ಕಿಸಿ....

  ವಿ.ಶ್ರೀನಿವಾಸ್

  ವಿ.ಶ್ರೀನಿವಾಸ್

  ಹಾಯ್,
  ನನ್ನ ಹೆಸರು ಶ್ರೀನಿವಾಸ್, ನಾನು ಖ್ಯಾತ ನಿರ್ದೇಶಕ ಶ್ರೀ.ಗುರುಪ್ರಸಾದ್ ರವರು ನಡೆಸುತ್ತಿರುವ " ಗುರು ಪ್ರಸಾದ್ ಇನ್ಸ್ಟಿಟ್ಯೂಟ್ ಆಫ್ ಸ್ಕ್ರಿಪ್ಟ್ ರೈಟಿಂಗ್ ಅಂಡ್ ಡೈರೆಕ್ಷನ್ ಶಾಲೆಯ ( GIOSWAD ) ಮೊದಲ ಬ್ಯಾಚ್ ನ ಮೊದಲ ವಿದ್ಯಾರ್ಥಿ. ನಿಜಕ್ಕೂ ಈ ಶಾಲೆಯ ಪರಿಕಲ್ಪನೆಯೇ ಸ್ವಾಗತಾರ್ಹ. ನನಗೆ ಗೊತ್ತಿರುವ ಹಾಗೆ ಭಾರತದಲ್ಲಿ ಎಲ್ಲೂ ಸ್ಕ್ರಿಪ್ಟ್ ರೈಟಿಂಗ್ ಸ್ಕೂಲ್ ಗಳು ಇಲ್ಲ. ಈ ಶಾಲೆಯ ಮೊದಲ ಸ್ಕ್ರಿಪ್ಟ್ ರೈಟಿಂಗ್ ಸ್ಕೂಲ್ ಅನಿಸುತ್ತದೆ. ಈ ಶಾಲೆಯಲ್ಲಿ ಗುರುಪ್ರಸಾದ್ ರವರು ನಮಗೆ ಪಾಠದ ಜೊತೆ ತಮ್ಮ ಸಿನಿ ಪಯಣದಲ್ಲಿನ ಅನುಭವ ಮತ್ತು ಕಹಿ ಸತ್ಯಗಳನ್ನು ತಿಳಿಸುತ್ತಾ, ನಮ್ಮಲ್ಲಿರುವ ಸಿನಿಮಾದಲ್ಲಿ ಏನನ್ನಾದರೂ ಸಾಧಿಸಬೇಕು ಎನ್ನುವ ನನ್ನಂತಹ ಅನೇಕರ ಕನಸನ್ನು ನನಸು ಮಾಡಲು ಈ ಶಾಲೆಯು ಮತ್ತು ಗುರುಪ್ರಸಾದ್ ರವರು ನಿಜಕ್ಕೂ ಮಹತ್ವದ ಪಾತ್ರ ವಹಿಸುತ್ತಿದಾರೆನ್ನುವುದು ನನ್ನ ಅಭಿಪ್ರಾಯ.

  ಶ್ರೀಕಾಂತ್ ರಾವ್

  ಶ್ರೀಕಾಂತ್ ರಾವ್

  ಚಿತ್ರಕಥೆ ಮತ್ತು ನಿರ್ದೇಶನವನ್ನು ಕಲಿಯಲಿಚ್ಛಿಸುವವರಿಗೆ GIOSWAD ತರಗತಿಗಳಿಗಿಂತಾ ಸುಲಭ ದಾರಿ ಮತ್ತೊಂದಿಲ್ಲ. ಚಿತ್ರಕಥೆಯ ಒಳ ಮರ್ಮವನ್ನು ಮ್ರಷ್ಠಾನ್ನ ಭೋಜನದಂತೆ ಉಣಬಡಿಸುವ ಗುರುಗಳ ಪಠ್ಯಕ್ರಮ, ಪ್ರಾಯೋಗಿಕ ವಿಧಾನಗಳನ್ನು ಒಳಗೊಂಡು ಸರ್ವರೀತಿಯಲ್ಲೂ ನಮ್ಮನ್ನು ತಯಾರುಮಾಡುತ್ತದೆ. ಚಿತ್ರಕಥೆಯ ಜೊತೆಗೆ ಸಿನಿಮಾದ ಇತರ ವಿಭಾಗಗಳ (ಕಲೆ, ಸಂಕಲನ, ಛಾಯಗ್ರಹಣ) ಗುಣೋಪಾಯಗಳನ್ನು ಕಲಿಯುವ ಸುವರ್ಣ ಅವಕಾಶ.

  ಉಮೇಶ್ ಬಾಬು

  ಉಮೇಶ್ ಬಾಬು

  Hi, ನನ್ನ ಹೆಸರು Umesh babu.
  ಗುರಿ - director .
  ನಾನು ಮಾಡಿರೋದೇ ಕಥೆ, ಬರೆದಿರೋದೆ script ಅಂತ ಅನ್ಕೊಂಡು, ಒಂದು script ಮಾಡ್ದೆ. ಒಂದು right platform ಬೇಕು ಅಂತ ಯೋಚನೆಯಲ್ಲಿದ್ದ ನನಗೆ ಕಾಣಿಸಿದ್ದು GIOSWAD within 10 class ಕೇಳಿ ಮಾಡಿದ ಮೊದಲ ಕೆಲಸ ಬರೆದಿರೋ script ಹರಿದು ಹಾಕಿದ್ದು. ಕಾರಣ, ಗುರುವಿಲ್ಲದ ವಿದ್ಯೆ ಹೇಗಿರುತ್ತೋ ಹಾಗಿತ್ತು ನನ್ನ script. ಇಲ್ಲಿ ನಾನು ತಿಳ್ಕೊಂಡಿರೋದೆಲ್ಲಾ ಹೇಳೋಕ್ಕಾಗಲ್ಲ. ಆದರೆ ಇಲ್ಲಿರೋ ನಾವೆಲ್ಲರೂ ನಾಳೆ ಕೆಟ್ಟು ಸಿನಿಮಾ ಮಾಡೋಕಂತು ಸಾಧ್ಯವಿಲ್ಲ 100 %.

  Thank you ಗುರುಗಳೆ.
  GIOSWAD ಕಲಿಯೋಕೆ ಒಳ್ಳೇ ಸ್ಕೂಲು ಕಲಿಸೋಕಿದ್ದಾರೆ ನಮ್ಮ director guruprasad.

  ಮುನಿಪ್ರಸಾದ್.ಎಂ

  ಮುನಿಪ್ರಸಾದ್.ಎಂ

  It is the best place to launch ur ideas for gettig a bright future in this field, here we will get to mingle with different people like directors, artists, actress etc to share ur views and ideas ,even we got practically to work in cinema, it is my luck to work with great legendary director....

  ಶ್ರೀ ಹರ್ಷ

  ಶ್ರೀ ಹರ್ಷ

  The practical approach about each and every aspect of film making is the most impressive one among others! Sir is generous enough to let all of us be a part of the shooting and post production works. I'm very happy with this progressive trajectory of the classes. The right place to be for anyone who wants to make it big in film making.

  ಅನಿಲ್ ಬ್ರಹ್ಮಾವರ್

  ಅನಿಲ್ ಬ್ರಹ್ಮಾವರ್

  GIOSWAD is truly sharing secrets in script writing and direction. Guruprasad sir is literally a 'guru' (a walking encyclopedia) of film industry. His interaction, narration and explanation in the classes are amazing, very informative and obviously joyful. Our batch students are lucky to have practical knowledge by voluntary involvement at shooting spot of Guruprasad sir's forth coming film "Eradane sala". I am proud to be a part of GIOSWAD and a student of GURU sir.

  ಪ್ರಶಾಂತ್.ಎ

  ಪ್ರಶಾಂತ್.ಎ

  Initially I was wondering how to pen my thoughts into a scripts so that I have a good shape into stories, that is when I received a facebook notification about scripts and direction school from Guru Prasad sir. Next thing I knew is I am in front of sir facing an interview for institute. The classes began and all of students were getting exactly what we had expected from classes and more of practical work

  ಸಚಿದಾನಂದ

  ಸಚಿದಾನಂದ

  I had a great time with GIOSWAD, it's one of its kind in the whole film education system.I have never seen and heard of teaching / revealing the script secrets. But it's done here with a great hope to develop skilled upcoming directors for the film industry. The vision is create uniqueness not to imitate. I have learnt a lot of scripting techniques which will surely help me to make a unique and different movie which is need of the hour. I personally thank Mr. Guruprasad sir for taking such an initiative and nurturing and giving the right direction to the upcoming & enthusiastic film makers.

  ತೇಜಸ್ವಿ

  ತೇಜಸ್ವಿ

  "Naanu obba Puttanna aagbeku...obba Shankar aagbeku...anta aase itkond iro mattu indina Kannada chitragalannu nodi (athava nadadenu kooda) hatasheyondige namma chintrarangakke naavadaru ondu olle Katheyulla, ellaru kulithu kondu nodabahudaada chitragalannu kodabeku andukolluva nammanta hudugaruge Gurugalaagi, Maargadarshakaraagi ondu chitrada hindina ella SHRAMAvannu helikoduttiruva paathashaaleye GIOSWAD. Idu ondu thara mundina peeligege halavaaru pratibhaanvita NIRDESHAKAranna koduva film factoy annabhudeno...Naavella Kanda atyanta pratibhaanvita Nirdeshakaraada Guruprasad Sir avara maargadarshana ondu atyanta adbhuta anubhava... Namagella Asst Director aagi Modala Sala anubhavavannu tamma Eradane Sala chitradallu neediruva namma Gurugalige tumba hrutpoorvaka Thanks - I am sure naale LA alli Oscar award togovaaga nammalli adu yaare aadru, adanna nimage arpisutteve..."

  ಸೋಮಶೇಖರ

  ಸೋಮಶೇಖರ

  Thanks to GIOSWAD to gave me the opportunity to learn Script Writing and Direction. It's the best institute to learn the things (At least Basic things) before entering to the film industry. Here, you will know the complete structure of the Industry and to handle the things. It's the great and wonderful experience. A special "thank you "to teacher (Guru Sir), your expert advice is help me a much more confident on myself to do good work.

  ಪ್ರೇಮ್ ಚಂದ್ರ ಎಸ್ ಪವಾರ್

  ಪ್ರೇಮ್ ಚಂದ್ರ ಎಸ್ ಪವಾರ್

  I have never taught the class will be engaged and filled with such unseen, untold subject of script writing, Direction and decoded a perfect Grammer for Beautiful Cinema, we are all blessed to have a such Extensive knowledgeable person about Cinema as Our Guru. Thanks a Lot sir

  ಅಂಕುಶ್ ಆತ್ರೇಶ್

  ಅಂಕುಶ್ ಆತ್ರೇಶ್

  I m proud to tell I m one of the youngest students of the first batch of Gioswad. But I never felt out of the place because sir has given special attention to each one of us, my dream to become a director was just polished and a fear of making a cinema was instilled.This school is for everyone who wants to bring a change in sandalwood with a extremely good training in script writing for 100 days.
  Thank you

  English summary
  The out-going students of Guruprasad's Institute of Script Writing and Direction (GIOSWAD) has got something to say.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X