ಯುವರತ್ನ ಸೆಟ್ ನಲ್ಲಿ ಮಹಿಳಾ ಅಭಿಮಾನಿಗಳಿಂದ ಪುನೀತ್ ಗೆ ಉಡುಗೊರೆ

Recommended Video

Yuvaratna Movie: ರಾಜಕುಮಾರನ ನೋಡಲು ಬಂದ್ರು ಲಲನೆಯರು | FILMIBEAT KANNADA

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸದ್ಯ ಸಂತೋಷ್ ಆನಂದ್ ನಿರ್ದೇಶನ ಮಾಡುತ್ತಿರುವ ಯುವರತ್ನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಎರಡು ಶೆಡ್ಯೂಲ್ ಮುಗಿಸಿರುವ ಯುವರತ್ನ ಈಗ ಮೈಸೂರಿನಲ್ಲಿ ಶೂಟಿಂಗ್ ಮಾಡ್ತಿದೆ.

ಪುನೀತ್ ರಾಜ್ ಕುಮಾರ್ ಅವರನ್ನ ನೋಡಲು ಯುವರತ್ನ ಸೆಟ್ ಗೆ ಅನೇಕ ಮಹಿಳಾ ಅಭಿಮಾನಿಗಳು ಬಂದಿದ್ದು, ಅಪ್ಪುಗೆ ಪ್ರೀತಿಯಿಂದ ಸನ್ಮಾನಿಸಿ ಗಮನ ಸೆಳೆದಿದ್ದಾರೆ. ಈ ವೇಳೆ ವಿಶೇಷವಾದ ಕಿರುಕಾಣಿಕೆ ನೀಡಿ ಅಪ್ಪು ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

ಮತ್ತೊಂದೆಡೆ ಪುನೀತ್ ರಾಜ್ ಕುಮಾರ್ ಅವರಿಗೆ ಅಭಿಮಾನಿಯೊಬ್ಬರು ಅಣ್ಣಾವ್ರ ಭಾವಚಿತ್ರವನ್ನ ಉಡುಗೊರೆಯಾಗಿ ನೀಡಿದ್ದಾರೆ. ಅಭಿಮಾನಿಗಳೇ ನಮ್ಮನೆ ದೇವರು ಎಂದು ಅಣ್ಣಾವ್ರ ಮಗ ಅಪ್ಪು ಅಭಿಮಾನಿಗಳ ಜೊತೆ ಕೆಲ ಕಾಲ ಸಮಯ ಕಳೆದಿದ್ದು ಬಂದಿದ್ದ ಫ್ಯಾನ್ಸ್ ಗೆ ಖುಷಿ ನೀಡಿದೆ.

Female Fans give surprise gift to puneeth rajkumar

ಇತ್ತೀಚಿಗೆ ಯುವರತ್ನ ಸೆಟ್ ನ ಹಲವು ಫೋಟೋಗಳು ಬಹಿರಂಗವಾಗಿತ್ತು. ಪುನೀತ್ ಜೊತೆಗೆ ಲೇಡಿ ಬಾಡಿ ಬಿಲ್ಡರ್ ಮಮತಾ ಮತ್ತು ಕಾನ್ಸ್ ಟೇಬಲ್ ಸರೋಜಾ ಫೋಟೋ ತೆಗೆಸಿಕೊಂಡಿದ್ದು ವೈರಲ್ ಆಗಿತ್ತು.

ಇನ್ನು ಕೆಜಿಎಫ್ ಚಿತ್ರದ ಶೂಟಿಂಗ್ ಗಾಗಿ ಮೈಸೂರಿನಲ್ಲೇ ಇರುವ ನಟ ಯಶ್ ಕೂಡ, ಪುನೀತ್ ಅವರನ್ನ ಭೇಟಿ ಮಾಡಿ ಒಟ್ಟಿಗೆ ಊಟ ಮಾಡಿದ್ದರು.

Female Fans give surprise gift to puneeth rajkumar

ಇನ್ನುಳಿದಂತೆ ರಾಜಕುಮಾರ ಚಿತ್ರದ ನಂತರ ಸಂತೋಷ್ ಆನಂದ್ ರಾಮ್ ಜೊತೆ ಪುನೀತ್ ಯುವರತ್ನ ಸಿನಿಮಾ ಮಾಡ್ತಿದ್ದು, ಸಯೀಶಾ ಸೈಗಲ್ ನಾಯಕಿಯಾಗಿ ನಟಿಸುತ್ತಿದ್ದಾರೆ.

More from Filmibeat

English summary
Female Fans give surprise gift to puneeth rajkumar in yuvaratna shooting set at mysore. the movie directed by santhosh ananddram fame of raajakumar movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X