ಹೊಸ ವರ್ಷದ ಪಾರ್ಟಿಯಲ್ಲಿ ಕುಣಿಯಲು ಯಾವ ನಟಿಗೆ ಎಷ್ಟು ಹಣ?

By Bharath Kumar

Recommended Video

ಈ ಟಾಪ್ ನಟಿಯರ ಒಂದು ರಾತ್ರಿಯ ರೇಟ್ ಎಷ್ಟ್ ಗೊತ್ತಾ? | Filmibeat Kannada

2017ನೇ ವರ್ಷಕ್ಕೆ ಗುಡ್ ಬೈ ಹೇಳಿ, 2018ನೇ ವರ್ಷವನ್ನ ಸ್ವಾಗತ ಮಾಡಲು ಜಗತ್ತು ಸಜ್ಜಾಗಿದೆ. ಬೆಂಗಳೂರು, ದೆಹಲಿ, ಮುಂಬೈ ಸೇರಿದಂತೆ ದೇಶದ ಎಲ್ಲ ನಗರಗಳು ಸಕಲ ಸಿದ್ದತೆ ಮಾಡಿಕೊಳ್ಳುತ್ತಿದೆ. ನೂತನ ವರ್ಷದ ಸಂಭ್ರಮವನ್ನ ಆಚರಿಸಲು ಹಲವೆಡೆ ಮನರಂಜನೆ ಕಾರ್ಯಕ್ರಮಗಳನ್ನ ಆಯೋಜಿಸುತ್ತಿದ್ದು, ಸಿನಿಮಾ ನಟಿಯರನ್ನ ಸ್ಪೆಷಲ್ ಶೋಗಳನ್ನ ಏರ್ಪಡಿಸಲಾಗುತ್ತಿದೆ.

ಹಾಟ್ ಬೇಬಿ ಸನ್ನಿ ಲಿಯೋನ್, ಪೂನಂ ಪಾಂಡೆ, ಪ್ರಿಯಾಂಕಾ ಚೋಪ್ರಾ, ತಮನ್ನ, ಶ್ರೇಯಾ ಶರಣ್ ಸೇರಿದಂತೆ ಹಲವರು ಸಿನಿ ತಾರೆಯರಿಂದ ಡ್ಯಾನ್ಸ್ ಪ್ರೋಗ್ರಾಮ್ ಬುಕ್ ಮಾಡ್ತಿದ್ದಾರೆ. ಅಷ್ಟಕ್ಕೂ, ನ್ಯೂ ಇಯರ್ ಸಂಭ್ರಮದಲ್ಲಿ ಪ್ರೇಕ್ಷಕರ ಮುಂದೆ ಸೊಂಟ ಬಳುಕಿಸಲು ಈ ನಟಿಯರು ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ?

ಸನ್ನಿ ಲಿಯೋನ್ ಶೋಗೆ ಅತಿ ಹೆಚ್ಚು ಡಿಮ್ಯಾಂಡ್ ಇದೆ. ಆದ್ರೆ, ಸನ್ನಿಯನ್ನ ಮೀರಿಸವಂತಹ ಸಂಭಾವನೆ ಪ್ರಿಯಾಂಕಾ ಪಡೆಯುತ್ತಿದ್ದಾಳೆ. ಇನ್ನುಳಿದಂತೆ ಇತರೆ ನಾಯಕಿಯರು ಲಕ್ಷಗಳಿಗೆ ತಮ್ಮ ಸಂಭಾವನೆ ನಿಗದಿಪಡಿಸಿಕೊಂಡಿದ್ದಾರೆ. ಹಾಗಿದ್ರೆ, ಯಾವ ನಟಿ ಎಷ್ಟು ಸಂಭಾವನೆ ತಗೊಳ್ತಾರೆ ಎಂಬ ಮಾಹಿತಿ ಮುಂದಿದೆ ಓದಿ....

ಪ್ರಿಯಾಂಕಾ ಚೋಪ್ರಾ 5 ಕೋಟಿ

ಪ್ರಿಯಾಂಕಾ ಚೋಪ್ರಾ 5 ಕೋಟಿ

ಬಾಲಿವುಡ್, ಹಾಲಿವುಡ್ ನಲ್ಲಿ ಸಂಚಲನ ಸೃಷ್ಠಿಸುತ್ತಿರುವ ಪ್ರಿಯಾಂಕಾ ಚೋಪ್ರಾ ಹೊಸ ವರ್ಷಕ್ಕೆ ಕಾರ್ಯಕ್ರಮ ನೀಡಲು 5 ಕೋಟಿ ಬೇಡಿಕೆ ಇಟ್ಟಿದ್ದಾರಂತೆ. ಈ ಮೂಲಕ ಈ ವರ್ಷ ಅತಿ ಹೆಚ್ಚು ಹಣ ಪಡೆಯಲಿರುವ ನಟಿ ಪ್ರಿಯಾಂಕಾ ಆಗಲಿದ್ದಾರೆ.

ಸನ್ನಿ ಲಿಯೋನ್ 3 ಕೋಟಿ

ಸನ್ನಿ ಲಿಯೋನ್ 3 ಕೋಟಿ

ಸದ್ಯ, ಬೆಂಗಳೂರಿನ 'ಸನ್ನಿ ನೈಟ್' ಕಾರ್ಯಕ್ರಮದ ಮೂಲಕ ರಾಷ್ಟ್ರ ಮಟ್ಟದ ಸುದ್ದಿಯಾಗಿರುವ ಸೆಕ್ಸಿ ಬಾಂಡ್, ನೀಲಿ ತಾರೆ ಸನ್ನಿ ಲಿಯೋನ್ ಹೊಸ ವರ್ಷದ ವಿಶೇಷವಾಗಿ ಹೆಜ್ಜೆ ಹಾಕಲು ಬರೋಬ್ಬರಿ 3 ಕೋಟಿ ಡಿಮ್ಯಾಂಡ್ ಮಾಡ್ತಿದ್ದಾರಂತೆ.

ತಮನ್ನಾ 1 ಕೋಟಿ

ತಮನ್ನಾ 1 ಕೋಟಿ

'ಬಾಹುಬಲಿ' ಸುಂದರಿ, ತೆಲುಗು ಲೋಕದ ಮಿಲ್ಕಿ ಬ್ಯೂಟಿ ತಮನ್ನಾ 'ನ್ಯೂ ಇಯರ್ ಪಾರ್ಟಿಯಲ್ಲಿ ಸೊಂಟ ಬಳುಕಿಸಲು ಸುಮಾರು 1 ಕೋಟಿವರೆಗೂ ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ.

30 ಲಕ್ಷದ ನಟಿಯರು

30 ಲಕ್ಷದ ನಟಿಯರು

ಬಹುಭಾಷ ನಟಿಯರಾದ ಶ್ರೇಯಾ ಶರಣ್ ಮತ್ತು ಹಾಟ್ ಬಾಂಬ್ ಪೂನಂ ಪಾಂಡೆ, ಹೊಸ ವರ್ಷದ ಪಾರ್ಟಿಯಲ್ಲಿ ನೃತ್ಯದ ಮೂಲಕ ಅಭಿಮಾನಿಗಳನ್ನ ರಂಜಿಸಲು 30 ಲಕ್ಷ ರೂಪಾಯಿ ಡಿಮ್ಯಾಂಡ್ ಮಾಡ್ತಾರಂತೆ.

ಜ್ಯೂಲಿ ನಟಿಯ ಸಂಭಾವನೆ ಎಷ್ಟು?

ಜ್ಯೂಲಿ ನಟಿಯ ಸಂಭಾವನೆ ಎಷ್ಟು?

'ಜ್ಯೂಲಿ' ಚಿತ್ರದ ಮೂಲಕ ಬಾಲಿವುಡ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ರಾಯ್ ಲಕ್ಷ್ಮಿ, ನ್ಯೂ ಇಯರ್ ಸೆಲೆಬ್ರೇಷನ್ ಪಾರ್ಟಿಯಲ್ಲಿ ಹೆಜ್ಜೆ ಹಾಕಲು 15 ಲಕ್ಷ ಕೇಳಿದ್ರೆ, ತೆಲುಗು ನಟಿ ಚಾರ್ಮಿ ಕೌರ್ 13 ಲಕ್ಷ ಹಣ ಸಂಭಾವನೆಯಾಗಿ ಪಡೆಯಲಿದ್ದಾರಂತೆ.

ಕಡಿಮೆ ಬೇಡಿಕೆಯ ನಟಿಯರು

ಕಡಿಮೆ ಬೇಡಿಕೆಯ ನಟಿಯರು

ಇನ್ನು ಈ ಎಲ್ಲ ಟಾಪ್ ನಟಿ ಹಾಗೂ ಮಾಡೆಲ್ ಗಳ ಮಧ್ಯೆ, ಹೊಸ ವರ್ಷ ಸ್ವಾಗತಿಸುವ ಸಂಭ್ರಮದಲ್ಲಿ ಸೊಂಟ ಬಳುಕಿಸಲು ನಟಿ ಶ್ವೇತಾ ಬಸು 7 ಲಕ್ಷ ಹಾಗೂ ನಿಶಾ ಕೊಠಾರಿ 6 ಲಕ್ಷ ರೂಪಾಯಿ ಸಂಭಾವನೆ ಬೇಡಿಕೆ ಇಟ್ಟಿದ್ದಾರಂತೆ.

More from Filmibeat

English summary
The New Year is round the corner and a lot of event organisers are busy booking celebrities and finalising events. Many heroines and heroes from all the industries will be usually busy during the New Year time. this year priyanka chopra charging 5 crores, sunny leone demanding 3 cross for their dance.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X