For Quick Alerts
  ALLOW NOTIFICATIONS  
  For Daily Alerts

  ಫಿಲ್ಮ್‌ಫೇರ್ ಅವಾರ್ಡ್ಸ್‌ 2022: ತಮಿಳು ಮತ್ತು ಮಲಯಾಳಂ ನಾಮಿನೇಷನ್ ಸಂಪೂರ್ಣ ಪಟ್ಟಿ

  |

  67ನೇ ಫಿಲ್ಮ್‌ಫೇರ್ ಅವಾರ್ಡ್ಸ್ ಸೌತ್‌ನ ನಾಮನಿರ್ದೇಶನಗಳು ಪ್ರಕಟಗೊಂಡಿವೆ. ಈ ಕಾರ್ಯಕ್ರಮ ನಾಳೆ ( ಅಕ್ಟೋಬರ್ 9 ) ಬೆಂಗಳೂರಿನ ಇಂಟರ್‌ನ್ಯಾಷನಲ್ ಎಕ್ಸಿಬಿಷನ್ ಸೆಂಟರ್‌ನಲ್ಲಿ ನಡೆಯಲಿದ್ದು, 2020 ಹಾಗೂ 2021ರಲ್ಲಿ ತೆರೆಕಂಡ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯ ವಿವಿಧ ಚಿತ್ರಗಳು ಹಾಗೂ ಕಲಾವಿದರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.

  ಇನ್ನು ಕನ್ನಡದ ಪರ ರತ್ನನ್ ಪ್ರಪಂಚ, ಬಡವ ರಾಸ್ಕಲ್, ಸಲಗ, ಗರುಡ ಗಮನ ವೃಷಭ ವಾಹನ, ರಾಬರ್ಟ್ ಸೇರಿದಂತೆ ಹಲವಾರು ಚಿತ್ರಗಳು ಹಾಗೂ ಅವುಗಳ ಕಲಾವಿದರು ನಾಮಿನೇಟ್ ಆಗಿದ್ದರೆ, ತೆಲುಗು ಪರ ಅಲಾ ವೈಕುಂಠಪುರಮುಲೋ, ಅಖಂಡ, ಉಪ್ಪೆನಾ ಹಾಗೂ ಪುಷ್ಪ ಸೇರಿ ಹಲವಾರು ಚಿತ್ರಗಳು ನಾಮಿನೇಟ್ ಆಗಿವೆ. ಅತ್ತ ತಮಿಳು ಪರ ಜೈ ಭೀಮ್, ಮಂಡೇಲಾ, ಕರ್ಣನ್, ಸೂರರೈ ಪೊಟ್ರು ಮತ್ತು ಮಲಯಾಳಂನ ಅಂಜಾಮ್ ಪಾತಿರ, ದ ಗ್ರೇಟ್ ಇಂಡಿಯನ್ ಕಿಚನ್, ಮಾಲಿಕ್, ಮಿನಾಲ್ ಮುರಳಿ ಸೇರಿದಂತೆ ಹಲವು ಚಿತ್ರಗಳು ನಾಮಿನೇಟ್ ಆಗಿವೆ.

  ಹೀಗೆ ತಮಿಳು ಹಾಗೂ ಮಲಯಾಳಂ ಚಿತ್ರರಂಗಗಳಿಂದ ಈ ಬಾರಿಯ ಫಿಲ್ಮ್‌ಫೇರ್ ಪ್ರಶಸ್ತಿಗೆ ನಾಮಿನೇಟ್ ಆಗಿರುವ ಚಿತ್ರಗಳು ಹಾಗೂ ಕಲಾವಿದರ ಸಂಪೂರ್ಣ ಪಟ್ಟಿ ಈ ಕೆಳಕಂಡಂತಿದೆ.

  ತಮಿಳು ಬೆಸ್ಟ್ ಚಿತ್ರ, ನಟ

  ತಮಿಳು ಬೆಸ್ಟ್ ಚಿತ್ರ, ನಟ

  ಚಿತ್ರ: ಜೈ ಭೀಮ್,ಕಾ ಪೇ ರಣಸಿಂಗಂ, ಕಣ್ಣುಂ ಕಣ್ಣುಂ ಕೊಲ್ಲಯ್ಯಡಿತಾಳ್,ಕರ್ಣನ್,ಮಂಡೇಲಾ, ಸರಪಟ್ಟ ಪರಂಬರೈ, ಸೂರರೈ ಪೊಟ್ರು

  ನಟ: ಆರ್ಯ (ಸರಪಟ್ಟ ಪರಂಬರೈ), ಅಶೋಕ್ ಸೆಲ್ವನ್ (ಓಹ್ ಮೈ ಕಡವುಲೆ), ಧನುಷ್ (ಕರ್ಣನ್), ದುಲ್ಕರ್ ಸಲ್ಮಾನ್ (ಕಣ್ಣು ಕಣ್ಣು ಕೊಳ್ಳಿಯಾಡಿತಾಳ್), ಕೆ ಮಣಿಕಂದನ್ (ಜೈ ಭೀಮ್), ಸೂರ್ಯ (ಜೈ ಭೀಮ್), ಸೂರ್ಯ (ಸೂರರೈ ಪೊಟ್ರು)

  ತಮಿಳು ಉಳಿದ ವಿಭಾಗಗಳ ನಾಮಿನೇಷನ್

  ತಮಿಳು ಉಳಿದ ವಿಭಾಗಗಳ ನಾಮಿನೇಷನ್

  ಅತ್ಯುತ್ತಮ ನಿರ್ದೇಶಕ:

  ದೇಸಿಂಗ್ ಪೆರಿಯಸಾಮಿ (ಕಣ್ಣುಮ್ ಕಣ್ಣುಮ್ ಕೊಳ್ಳಿಯಾಡಿತಾಳ್), ಮಡೋನ್ ಅಶ್ವಿನ್ (ಮಂಡೇಲಾ), ಮರಿ ಸೆಲ್ವರಾಜ್ (ಕರ್ಣನ್), ಪಿ ವಿರುಮಾಂಡಿ (ಕಾ ಪೇ ರಣಸಿಂಗಂ), ಪಾ ರಂಜಿತ್ (ಸರಪಟ್ಟ ಪರಂಬರೈ), ಸುಧಾ ಕೊಂಗರ (ಸೂರರೈ ಪೊಟ್ರು), ಟಿಜೆ ಜ್ಞಾನವೇಲ್ (ಜೈ ಭೀಮ್)


  ಅತ್ಯುತ್ತಮ ನಟಿ:

  ಐಶ್ವರ್ಯ ರಾಜೇಶ್ (ಕಾ ಪೇ ರಣಸಿಂಗಂ)

  ಅಪರ್ಣಾ ಬಾಲಮುರಳಿ (ಸೂರರೈ ಪೊಟ್ರು)

  ದುಷಾರ ವಿಜಯನ್ (ಸರಪಟ್ಟ ಪರಂಬರೈ)

  ಜ್ಯೋತಿಕಾ (ಪೊನ್ಮಗಲ್ ವಂದಾಳ್)

  ಜ್ಯೋತಿಕಾ (ಉದನಪಿರಪ್ಪೆ)

  ಲಿಜೋಮೋಲ್ ಜೋಸ್ (ಜೈ ಭೀಮ್)


  ಅತ್ಯುತ್ತಮ ಪೋಷಕ ನಟ:

  ಗೌತಮ್ ಮೆನನ್ (ಕಣ್ಣುಮ್ ಕಣ್ಣುಮ್ ಕೊಳ್ಳಿಯಾಡಿತಾಳ್)

  ಪರೇಶ್ ರಾವಲ್ (ಸೂರರೈ ಪೊಟ್ರು)

  ಪಶುಪತಿ (ಸರಪಟ್ಟ ಪರಂಬರೈ)

  ಪ್ರಕಾಶ್ ರಾಜ್ (ಜೈ ಭೀಮ್)

  ಆರ್. ಶರತ್‌ಕುಮಾರ್ (ವನಂ ಕೊಟ್ಟಟ್ಟುಂ)

  ಸಮುದ್ರಕಣಿ (ಉದ್ದನಪಿರಪ್ಪೆ)

  ಎಸ್ ಜೆ ಸೂರ್ಯ (ಮಾನಾಡು)


  ಅತ್ಯುತ್ತಮ ಪೋಷಕ ನಟಿ:

  ಅನುಪಮಾ ಕುಮಾರ್ (ಸರಪಟ್ಟ ಪರಂಬರೈ)

  ನಿವೇದಿತಾ ಸತೀಶ್ (ಉದನಪಿರಪ್ಪೆ)

  ರಾಧಿಕಾ ಶರತ್‌ಕುಮಾರ್ (ವನನ್ ಕೊಟ್ಟಟ್ಟುಮ್)

  ಸಂಚನಾ ನಟರಾಜನ್ (ಸರಪಟ್ಟ ಪರಂಬರೈ)

  ಶೀಲಾ ರಾಜ್‌ಕುಮಾರ್ (ಮಂಡೇಲಾ)

  ಊರ್ವಶಿ (ಸೂರರೈ ಪೊಟ್ರು)

  ವಾಣಿ ಭೋಜನ್ (ಓಹ್ ಮೈ ಕಡವುಲೆ)


  ಅತ್ಯುತ್ತಮ ಸಂಗೀತ ಆಲ್ಬಮ್:

  ಅನಿರುದ್ಧ ರವಿಚಂದರ್ (ದರ್ಬಾರ್)

  ಅನಿರುದ್ಧ ರವಿಚಂದರ್ (ಡಾಕ್ಟರ್)

  ಅನಿರುದ್ಧ ರವಿಚಂದರ್ (ಮಾಸ್ಟರ್)

  ಡಿ ಇಮಾನ್ (ಅನ್ನಾತ್ತೆ)

  ಜಿ ವಿ ಪ್ರಕಾಶ್ ಕುಮಾರ್ (ಸೂರರೈ ಪೊಟ್ರು)

  ಲಿಯಾನ್ ಜೇಮ್ಸ್ (ಓಹ್ ಮೈ ಕಡವುಲೆ)


  ಅತ್ಯುತ್ತಮ ಸಾಹಿತ್ಯ:

  ಅರಿವು - ನೀಯೇ ಒಲಿ (ಸರಪಟ್ಟ ಪರಂಬರೈ)

  ಕಾರ್ತಿಕ್ ನೇತಾ- ಇದುವುಮ್ ಕಡಂದು ಪೋಗುಮ್ (ನೇತ್ರಿಕನ್)

  ಕೋ ಶೇಷಾ- ಕಡಾಯಿಪ್ಪೋಮ (ಓಹ್ ಮೈ ಕಡವುಲೆ)

  ತಾಮರೈ- ಯಾರ್ ಅಳೈಪಧು (ಮಾರಾ)

  ಉಮಾ ದೇವಿ - ಆರಾರಿರೋ (ಕಡಸೀಲ ಬಿರಿಯಾನಿ)

  ಯುಗಭಾರತಿ- ಕೈಲೆ ಆಗಸಮ್ (ಸೂರರೈ ಪೊಟ್ರು)


  ಅತ್ಯುತ್ತಮ ಹಿನ್ನೆಲೆ ಗಾಯಕ:

  ಅರಿವು- ವಾತಿ ರೈಡ್ (ಮಾಸ್ಟರ್)

  ಭರತ್ ಶಂಕರ್- ಮಂಡೇಲಾ ಟ್ರಿಬ್ಯೂಟ್ (ಮಂಡೇಲಾ)

  ಕ್ರಿಸ್ಟಿನ್ ಜೋಸ್ ಮತ್ತು ಗೋವಿಂದ ವಸಂತ-ಆಗಸಂ (ಸೂರರೈ ಪೊಟ್ರು)

  ಕಪಿಲ್ ಕಪಿಲನ್- ಅಡಿಯೇ ( ಬ್ಯಾಚುಲರ್)

  ಸಿದ್ ಶ್ರೀರಾಮ್- ಕಡಾಯಿಪ್ಪೋಮ (ಓಹ್ ಮೈ ಕಡವುಲೆ)

  ವಿಜಯ್- ಕುಟ್ಟಿ ಸ್ಟೋರಿ (ಮಾಸ್ಟರ್)


  ಅತ್ಯುತ್ತಮ ಗಾಯಕಿ:

  ಜೋನಿತಾ ಗಾಂಧಿ- ಚೆಲ್ಲಮ್ಮ (ಡಾಕ್ಟರ್)

  ಧೀ- ಕಟ್ಟು ಪಾಯಲೆ (ಸೂರರೈ ಪೋಟ್ರು)

  ಕೆ ಎಸ್ ಚಿತ್ರ - ತಂಗಂ ತಂಗಂ (ಅಣ್ಣಾತ್ತೆ)

  ಕಿಡಕುಜಿ ಮರಿಯಮ್ಮಳ್- ಕಂಡವರ ಸೊಳ್ಳುಂಗ (ಕರ್ಣನ್)

  ಶಾಶಾ ತಿರುಪತಿ - ಬೋಧೈ ಕಣಮೆ (ಓಹ್ ಮನಪೆನ್ನೆ)

  ಮಲಯಾಳಂ ನಾಮಿನೇಷನ್ಸ್

  ಮಲಯಾಳಂ ನಾಮಿನೇಷನ್ಸ್

  ಅತ್ಯುತ್ತಮ ಚಿತ್ರ: ಅಯ್ಯಪ್ಪನಂ ಕೋಶಿಯುಮ್, ಅಂಜಂ ಪತಿರಾ, ಮಾಲಿಕ್, ದಿ ಗ್ರೇಟ್ ಇಂಡಿಯನ್ ಕಿಚನ್, ಮಿನ್ನಲ್ ಮುರಳಿ, ದೃಶ್ಯಮ್ 2, ಜೋಜಿ, ನಯಟ್ಟು


  ಅತ್ಯುತ್ತಮ ನಿರ್ದೇಶಕ: ಮಿಧುನ್ ಮ್ಯಾನುಯೆಲ್ ಥಾಮಸ್ (ಅಂಜಂ ಪತಿರಾ), ಸಚಿ (ಅಯ್ಯಪ್ಪನಂ ಕೋಶಿಯಂ), ಬೇಸಿಲ್ ಜೋಸೆಫ್ (ಮಿನ್ನಲ್ ಮುರಳಿ), ಜೆಯೋ ಬೇಬಿ (ದ ಗ್ರೇಟ್ ಇಂಡಿಯನ್ ಕಿಚನ್), ಮಹೇಶ್ ನಾರಾಯಣನ್ (ಮಾಲಿಕ್), ಸೆನ್ನಾ ಹೆಗ್ಡೆ (ತಿಂಕಾಲಜ್ಞಾ ನಿಶ್ಚಯಮ್), ಜೀತು ಜೋಸೆಫ್ (ದೃಶ್ಯಂ 2), ದಿಲೀಶ್ ಪೋತನ್ (ಜೋಜಿ)


  ಅತ್ಯುತ್ತಮ ನಟ: ಬಿಜು ಮೆನನ್ (ಅಯ್ಯಪ್ಪನಂ ಕೋಶಿಯಂ), ಕುಂಚಕೋ ಬೋಬನ್ (ಅಂಜಂ ಪತಿರಾ), ಜಯಸೂರ್ಯ (ವೆಲ್ಲಂ), ಜೋಜು ಜಾರ್ಜ್ (ಮಧುರಂ), ಇಂದ್ರನ್ಸ್ (ಹೋಮ್), ಟೋವಿನೋ ಥಾಮಸ್ (ಮಿನ್ನಲ್ ಮುರಳಿ), ಫಹದ್ ಫಾಜಿಲ್ (ಮಾಲಿಕ್), ಮೋಹನ್ ಲಾಲ್ (ದೃಶ್ಯಂ 2)


  ಅತ್ಯುತ್ತಮ ನಟಿ: ಶೋಬನಾ (ವಾರಣೆ ಅವಶ್ಯಮುಂದ್), ಅನ್ನಾ ಬೆನ್ (ಕಪ್ಪೆಲ), ಗ್ರೇಸ್ ಆಂಟೋನಿ (ಹಲಾಲ್ ಲವ್ ಸ್ಟೋರಿ), ದರ್ಶನ ರಾಜೇಂದ್ರನ್ (ಸಿ ಯು ಸೂನ್), ನಿಮಿಷಾ ಸಜಯನ್ (ದ ಗ್ರೇಟ್ ಇಂಡಿಯನ್ ಕಿಚನ್), ಕಣಿ ಕುಸ್ರುತಿ (ಬಿರಿಯಾನಿ), ರಿಮಾ ಕಳ್ಳಿಂಗಲ್ (ಸಂತೋಷದಿಂಟೆ ಒನ್ನಮ್ ರಹಸ್ಯಂ)


  ಅತ್ಯುತ್ತಮ ಪೋಷಕ ನಟ: ಜೋಜು ಜಾರ್ಜ್ (ಹಲಾಲ್ ಲವ್ ಸ್ಟೋರಿ), ಸಿದ್ಧಾರ್ಥ ಶಿವ (ಕಿಲೋಮೀಟರ್ಸ್ ಅಂಡ್ ಕಿಲೋಮೀಟರ್ಸ್), ಶರಫುದ್ದೀನ್ (ಅಂಜಂ ಪತಿರಾ), ಜೋಜು ಜಾರ್ಜ್ (ನಾಯಟ್ಟು), ಗುರು ಸೋಮಸುಂದರಂ (ಮಿನ್ನಲ್ ಮುರಳಿ), ಸೂರಜ್ ವೆಂಜರಮೂಡು (ಕಾನೆಕ್ಕನೆ), ಶೈನ್ ಟಾಮ್ ಚಾಕೊ (ಕುರುಪ್)


  ಅತ್ಯುತ್ತಮ ಪೋಷಕ ನಟಿ: ಊರ್ವಶಿ (ವಾರಣೆ ಅವಶ್ಯಮುಂದ್), ಗೌರಿ ನಂದಾ (ಅಯ್ಯಪ್ಪನಂ ಕೋಶಿಯಂ), ಲಿಯೋನಾ ಲಿಶೋಯ್ (ಅನ್ವೇಶನಂ), ಉಣ್ಣಿಮಯ ಪ್ರಸಾದ್ (ಜೋಜಿ), ಶ್ರೀಂದಾ (ಕುರುತಿ), ನಿಮಿಷಾ ಸಜಯನ್ (ಒಂದು), ಆಶಾ ಶರತ್ (ದೃಶ್ಯಂ 2)


  ಅತ್ಯುತ್ತಮ ಸಂಗೀತ ಆಲ್ಬಮ್: ಆಲ್ಫೋನ್ಸ್ ಜೋಸೆಫ್ (ವಾರಣೆ ಅವಶ್ಯಮುಂದ್), ಎಂ.ಜಯಚಂದ್ರನ್ (ಸೂಫಿಯುಂ ಸುಜಾತಯುಂ), ಶ್ರೀಹರಿ ಕೆ. ನಾಯರ್ (ಮಣಿಯರಾಯಿಲೆ ಅಶೋಕನ್), ರೋನಿ ರಾಫೆಲ್ (ಮರಕ್ಕರ್ ಅರಬಿಕದಲಿಂತೆ ಸಿಂಹಂ), ಔಸೆಪ್ಪಚನ್ (ಎಲ್ಲಂ ಶೆರಿಯಾಕುಮ್), ಅರುಣ್ ಮುರಳೀಧರನ್ (ಅನುಗ್ರಹೀತನ್ ಆಂಟನಿ)


  ಅತ್ಯುತ್ತಮ ಸಾಹಿತ್ಯ: ರಫೀಕ್ ಅಹಮದ್- ಅರಿಯತರಿಯಾತೆ (ಅಯ್ಯಪ್ಪನಂ ಕೋಶಿಯಂ), ಬಿ.ಕೆ. ಹರಿನಾರಾಯಣನ್- ಮೇಡಮಾಸ (ಅಲ್ ಮಲ್ಲು), ಸಂತೋಷ್ ವರ್ಮ- ಮುತ್ತುಣ್ಣೆ ಕಣ್ಣುಕಳಿಲ್ (ವಾರಣೆ ಅವಶ್ಯಮುಂದ್), ಅನ್ವರ್ ಅಲಿ- ಪಕಲಿರಾವುಕಲ್ (ಕುರುಪ್), ಬಿ.ಕೆ. ಹರಿನಾರಾಯಣನ್- ನೀಯೇ ಎನ್ ತಾಯಿ (ಮರಕ್ಕರ್ ಅರಬಿಕದಲಿಂತೆ ಸಿಂಹಂ), ಮನು ಮಂಜಿತ್- ಮರಕ್ಕನ್ ಕಝಿಯಿಲ್ಲ (ಅನುಗ್ರಹೀತನ್ ಆಂಟನಿ)


  ಅತ್ಯುತ್ತಮ ಹಿನ್ನೆಲೆ ಗಾಯಕ : ಮಧು ಬಾಲಕೃಷ್ಣನ್- ಕಲಾ ದೇವತಾ (ಲವ್ ಎಫ್ಎಂ), ಕೆ.ಎಸ್. ಹರಿಶಂಕರ್- ಪೆಯ್ಯುಂ ನೀಲಾವು (ಮಣಿಯರಾಯಿಲೆ ಅಶೋಕನ್), ಸಿದ್ ಶ್ರೀರಾಮ್- ಓಲು (ಮಣಿಯರಾಯಿಲೆ ಅಶೋಕನ್), ಸಿದ್ ಶ್ರೀರಾಮ್- ಉಯಿರೆ (ಗೌತಮಂತೆ ರಾಧಂ), ಶಹಬಾಜ್ ಅಮಾನ್- ಆಕಾಶಮಾಯವಲೆ (ವೆಲ್ಲಂ). ವಿಜಯ್ ಯೇಸುದಾಸ್- ಪೂತಾಳಂ ಪುಲರಿತಾಳಂ (ಸ್ಟಾರ್), ಕೆ.ಎಸ್. ಹರಿಶಂಕರ್- ಪಿನ್ನೆಂಥೆ (ಎಲ್ಲಾಂ ಶೆರಿಯಾಕುಂ), ಕೆ.ಎಸ್. ಹರಿಶಂಕರ್- ಕಾಮಿನಿ (ಅನುಗ್ರಹೀತನ್ ಆಂಟನಿ)


  ಅತ್ಯುತ್ತಮ ಹಿನ್ನೆಲೆ ಗಾಯಕಿ: ಸಿತಾರ ಕೃಷ್ಣಕುಮಾರ್- ಕಾಡುಕುಮಣಿಕ್ಕೋರು (ಕಪ್ಪೆಲ), ಮೃದುಲಾ ವಾರಿಯರ್- ಎಂತಿನೇನ್ ಪ್ರಾಣಾಯಾಮೆ (ಭೂಮಿಯಲ್ಲಿ ಮನೋಹರ ಸ್ವಕಾರ್ಯಂ), ಶ್ವೇತಾ ಮೋಹನ್- ಮುತ್ತುಣ್ಣೆ ಕಣ್ಣುಕಳಿಲ್ (ವಾರಣೆ ಅವಶ್ಯಮುಂದ್), ಜ್ಯೋತ್ಸ್ನಾ ರಾಧಾಕೃಷ್ಣನ್- ಇತ್ತಲ ಇತ್ತಲೈ (ಕ್ಷಣಂ), ಸುಜಾತಾ ಮೋಹನ್- ನೀಲಾಂಬಳೆ (ಅರ್ಚಕ), ನೇಹಾ ನಾಯರ್- ಪಕಲಿರಾವುಕಲ್ (ಕುರುಪ್), ಕೆ.ಎಸ್ ಚಿತ್ರ-ತೀರಮೆ (ಮಾಲಿಕ್), ನಿತ್ಯ ಮಾಮೆನ್- ವತ್ತಿಲ್ಕಳು ವೆಳ್ಳರಿಪ್ರವು (ಸೂಫಿಯುಂ ಸುಜಾತಯುಂ)

  English summary
  Filmfare Awards South 2022: Full list of Tamil and Malayalm movies and artists nominations. Take a look
  Saturday, October 8, 2022, 13:57
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X