'ಫಿಲ್ಮಿಬೀಟ್ ಕನ್ನಡ' ಪ್ರಶಸ್ತಿ ಸ್ವೀಕರಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್.!

By Harshitha

2016ನೇ ಸಾಲಿನಲ್ಲಿ ನಿಮ್ಮ 'ಫಿಲ್ಮಿಬೀಟ್ ಕನ್ನಡ' ನಡೆಸಿದ 'ಬೆಸ್ಟ್ ಆಫ್ ಸ್ಯಾಂಡಲ್ ವುಡ್' ಪೋಲ್ ನಲ್ಲಿ 'ಅತ್ಯುತ್ತಮ' ಎಂದು ನೀವೇ ಮತ ಹಾಕಿದ ಕಲಾವಿದರು, ತಂತ್ರಜ್ಞರಿಗೆ ನಿಮ್ಮೆಲ್ಲರ ಪರವಾಗಿ 'ಫಿಲ್ಮಿಬೀಟ್ ಕನ್ನಡ ತಂಡ' ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿದೆ.

ಅದರಂತೆ ಇಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರಿಗೆ 'ಫಿಲ್ಮಿಬೀಟ್ ಕನ್ನಡ' ಪ್ರಶಸ್ತಿ ಪ್ರದಾನ ಮಾಡಲಾಯಿತು.

ಅತ್ಯುತ್ತಮ ನಟ-2016

ಅತ್ಯುತ್ತಮ ನಟ-2016

'ಒನ್ ಇಂಡಿಯಾ/ಫಿಲ್ಮಿಬೀಟ್ ಕನ್ನಡ' ಓದುಗರ ಆಯ್ಕೆ ಪ್ರಕಾರ, 2016 ರ 'ಅತ್ಯುತ್ತಮ ನಟ' ಚಾಲೆಂಜಿಂಗ್ ಸ್ಟಾರ್ ದರ್ಶನ್. ನಾಮ ನಿರ್ದೇಶನಗೊಂಡಿದ್ದ 16 ನಟರ ಪೈಕಿ 'ಜಗ್ಗುದಾದಾ' ಚಿತ್ರದ ಅಭಿನಯಕ್ಕಾಗಿ ದರ್ಶನ್ ರವರಿಗೆ ಅತಿ ಹೆಚ್ಚು ಮಂದಿ ವೋಟ್ ಹಾಕಿದ್ದರು. ಓದುಗರ ಇಚ್ಛೆಯಂತೆ ದರ್ಶನ್ ರವರಿಗೆ 'ಫಿಲ್ಮಿಬೀಟ್ ಕನ್ನಡ' ಪ್ರಶಸ್ತಿ ಲಭಿಸಿದೆ.

ದರ್ಶನ್ ಗೆ ಪ್ರಶಸ್ತಿ ಪ್ರದಾನ

ದರ್ಶನ್ ಗೆ ಪ್ರಶಸ್ತಿ ಪ್ರದಾನ

'ಫಿಲ್ಮಿಬೀಟ್ ಕನ್ನಡ' ಓದುಗರ ಪರವಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಇಂದು 'ಅತ್ಯುತ್ತಮ ನಟ-2016' ಪ್ರಶಸ್ತಿ ಪ್ರದಾನ ಮಾಡಲಾಯಿತು.

ಡಬ್ಬಿಂಗ್ ಗ್ಯಾಪ್ ನಲ್ಲಿ....

ಡಬ್ಬಿಂಗ್ ಗ್ಯಾಪ್ ನಲ್ಲಿ....

'ತಾರಕ್' ಚಿತ್ರದ ಡಬ್ಬಿಂಗ್ ಕೆಲಸದಲ್ಲಿ ಬಿಜಿಯಾಗಿದ್ದ ದರ್ಶನ್, ಅದೇ ಗ್ಯಾಪ್ ನಲ್ಲಿ 'ಫಿಲ್ಮಿಬೀಟ್ ಕನ್ನಡ' ಪ್ರಶಸ್ತಿ ಸ್ವೀಕರಿಸಿದರು.

'ಫಿಲ್ಮಿಬೀಟ್ ಕನ್ನಡ' ತಂಡ ಉಪಸ್ಥಿತಿ

'ಫಿಲ್ಮಿಬೀಟ್ ಕನ್ನಡ' ತಂಡ ಉಪಸ್ಥಿತಿ

ಇದೇ ವೇಳೆ ನಿಮ್ಮ 'ಫಿಲ್ಮಿಬೀಟ್ ಕನ್ನಡ' ತಂಡದಿಂದ ಹರ್ಷಿತಾ ರಾಕೇಶ್, ಭರತ್ ಕುಮಾರ್, ರಾಘವೇಂದ್ರ.ಸಿ.ವಿ ಹಾಜರಿದ್ದರು.

More from Filmibeat

English summary
Filmibeat Kannada/Oneindia Kannada team felicitated Kannada Actor Darshan today (July 26th). Darshan Chosen as 'Best Actor 2016' by Our Readers.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X