For Quick Alerts
  ALLOW NOTIFICATIONS  
  For Daily Alerts

  ಡಿಜಿಟಲ್ ದುನಿಯಾದಲ್ಲಿ ಮೈಲಿಗಲ್ಲು ನಿರ್ಮಿಸಿದ 'ಫಿಲ್ಮಿಬೀಟ್ ಕನ್ನಡ'

  |

  ನಿಮ್ಮ 'ಫಿಲ್ಮಿಬೀಟ್ ಕನ್ನಡ' ಡಿಜಿಟಲ್ ದುನಿಯಾದಲ್ಲಿ ಮೈಲಿಗಲ್ಲು ನಿರ್ಮಿಸಿದೆ. ಕಳೆದ ಸಪ್ಟೆಂಬರ್ ತಿಂಗಳಿನಲ್ಲಿ 50+ ಮಿಲಿಯನ್ ಪುಟಗಳ ವೀಕ್ಷಣೆ ಪಡೆಯುವ ಮೂಲಕ ನಂಬರ್ 1 ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿದೆ.

  2014ರಲ್ಲಿ 'ಫಿಲ್ಮಿಬೀಟ್ ಇಂಗ್ಲೀಷ್' ಪ್ರಾರಂಭ ಆಯಿತು. ನಂತರ, ಅದೇ ವರ್ಷ ಕನ್ನಡ, ಹಿಂದಿ, ತೆಲುಗು, ತಮಿಳು, ತೆಲುಗು, ಮಲೆಯಾಳಂ, ಗುಜರಾತಿ, ಬೆಂಗಾಲಿ ಭಾಷೆಗಳಲ್ಲಿ ಲಾಂಚ್ ಆಯಿತು. ಪ್ರಮುಖವಾಗಿ ಸಿನಿಮಾ, ಕಿರುತೆರೆಯ ಸೇರಿದಂತೆ ಮನರಂಜನಾ ಕ್ಷೇತ್ರದ ತಾಜಾ ಸುದ್ದಿಗಳನ್ನು ಇಲ್ಲಿ ಪ್ರಕಟ ಮಾಡಲಾಗುತ್ತದೆ.

  ಪರಭಾಷಾ ನಟರ ಬಾಯಲ್ಲಿ ಕನ್ನಡ ಬರುವುದು ಯಾವಾಗ?ಪರಭಾಷಾ ನಟರ ಬಾಯಲ್ಲಿ ಕನ್ನಡ ಬರುವುದು ಯಾವಾಗ?

  'ಫಿಲ್ಮಿಬೀಟ್ ಕನ್ನಡ' ತನ್ನ ದೊಡ್ಡ ಓದುಗ ಬಳಗ ಹೊಂದಿದೆ. ಕಳೆದ ತಿಂಗಳು 50+ ಮಿಲಿಯನ್ ಪುಟಗಳ ವೀಕ್ಷಣೆ ಪಡೆದು, ದೊಡ್ಡ ದಾಖಲೆಗೆ ಸಾಕ್ಷಿಯಾಗಿದೆ. ಕನ್ನಡ ಸಿನಿಮಾ, ಸೌತ್ ಸಿನಿಮಾ, ಬಾಲಿವುಡ್, ಹಾಲಿವುಡ್, ಸಂದರ್ಶನಗಳು, ಚಿತ್ರ ವಿಮರ್ಶೆಗಳು, ಫೋಟೋ ಗ್ಯಾಲರಿ ಇಲ್ಲಿ ಲಭ್ಯವಿದೆ.

  'ಫಿಲ್ಮಿಬೀಟ್ ಕನ್ನಡ' ವೆಬ್ ಪೋರ್ಟಲ್

  'ಫಿಲ್ಮಿಬೀಟ್ ಕನ್ನಡ' ಫೇಸ್ ಬುಕ್

  'ಫಿಲ್ಮಿಬೀಟ್ ಕನ್ನಡ' ಟ್ವಿಟ್ಟರ್

  'ಫಿಲ್ಮಿಬೀಟ್ ಕನ್ನಡ' ಇನ್ಸ್ಟಾಗ್ರಾಮ್

  'ಫಿಲ್ಮಿಬೀಟ್ ಕನ್ನಡ' ಹಲೋ ಅಪ್

  'ಫಿಲ್ಮಿಬೀಟ್ ಕನ್ನಡ' ಈ ಮೇಲಿನ ಸಾಮಾಜಿಕ ಜಾಲತಾಣಗಳನ್ನು ಹೊಂದಿದ್ದು, ಇವುಗಳನ್ನು ಫಾಲೋ ಮಾಡುವುದರ ಮೂಲಕವೂ ಸುದ್ದಿಗಳನ್ನು ಪಡೆಯಬಹುದಾಗಿದೆ.

  ಶ್ರೀಲಂಕಾ ಗಾಯಕಿಯ ಕನ್ನಡ ಪ್ರೇಮಕ್ಕೆ ದೊಡ್ಡ ಚಪ್ಪಾಳೆಶ್ರೀಲಂಕಾ ಗಾಯಕಿಯ ಕನ್ನಡ ಪ್ರೇಮಕ್ಕೆ ದೊಡ್ಡ ಚಪ್ಪಾಳೆ

  ಇದೇ ರೀತಿ ನಿಮ್ಮ ಪ್ರೀತಿ, ಪ್ರೋತ್ಸಾಹ ನಮ್ಮ ಜೊತೆಗೆ ಇರಲಿ. ಓದುಗರ ಬಳಗಕ್ಕೆ, ಚಿತ್ರರಂಗ ಹಾಗೂ ಕಿರುತೆರೆಯ ಶ್ರಮಿಕರಿಗೆ ಧನ್ಯವಾದಗಳು.

  English summary
  Filmibeat kannada new milestone in kannada digital journalism history.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X