»   » ಒಂದೇ ನಿಮಿಷದಲ್ಲಿ ಗಾಂಧಿನಗರದ ಗರಮಾಗರಂ ಸುದ್ದಿ ನಿಮ್ಮ ಮುಂದೆ.!

ಒಂದೇ ನಿಮಿಷದಲ್ಲಿ ಗಾಂಧಿನಗರದ ಗರಮಾಗರಂ ಸುದ್ದಿ ನಿಮ್ಮ ಮುಂದೆ.!

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಸೆಟ್ಟೇರುವ ಹೊಸ ಹೊಸ ಸಿನಿಮಾಗಳ ಬಗ್ಗೆ, ಗಾಂಧಿನಗರದ ಗಲ್ಲಿಗಳಲ್ಲಿ ಗಿರಕಿ ಹೊಡೆಯುವ ಅಂತೆ-ಕಂತೆ ಪುರಾಣಗಳ ಬಗ್ಗೆ, ಸೆಲೆಬ್ರಿಟಿಗಳ ಹಲವು ಸ್ಪೆಷಲ್ ಸಂಗತಿಗಳ ಬಗ್ಗೆ ನಿಮ್ಮ 'ಫಿಲ್ಮಿಬೀಟ್ ಕನ್ನಡ'ದಲ್ಲಿ ನಿರಂತರವಾಗಿ ನಾವು ಸುದ್ದಿ ಪ್ರಕಟಿಸುತ್ತಲೇ ಇದ್ದೀವಿ. ಅದನ್ನೆಲ್ಲಾ ಓದಿ ನೀವು ನಮ್ಮ ಬೆನ್ನು ತಟ್ಟಿದ್ದೀರಾ...ಕೆಲವೊಮ್ಮೆ ಕಿವಿ ಹಿಂಡಿದ್ದೀರಾ.

ಎಷ್ಟೋ ಬಾರಿ ಚಂದನವನದ ಚೆಂದದ ಮಾಹಿತಿ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ನಿಮಗೆ ಇದ್ದರೂ, ವರದಿಯನ್ನ ಪೂರ್ತಿ ಓದುವ ಸಮಯಾವಕಾಶ ನಿಮಗೆ ಇರುವುದಿಲ್ಲ! ಒಪ್ತೀರಾ ನಮ್ಮ ಮಾತನ್ನ?

ಅದಕ್ಕಂತಲೇ..ನಿಮ್ಮ ಅನುಕೂಲಕ್ಕೆ ತಕ್ಕಂತೆ ಈಗ ನಾವು ಒಂದ್ ಹೆಜ್ಜೆ ಮುಂದಕ್ಕೆ ಹೋಗಿದ್ದೀವಿ. ಸ್ಯಾಂಡಲ್ ವುಡ್ ನ ಎಲ್ಲಾ ಲೇಟೆಸ್ಟ್ ಅಪ್ ಡೇಟ್ ಗಳನ್ನ ನಿಮ್ಮ ಮುಂದೆ ಇಡ್ತಿದ್ದೀವಿ...ಜಸ್ಟ್ ಒಂದು ನಿಮಿಷದಲ್ಲಿ..!!

filmibeat-kannada-podcast-movie-news-gossips-videos-on-youtube

ಗಾಂಧಿನಗರದ ಗರಮಾಗರಂ ಸುದ್ದಿಗಳನ್ನ ನೀವು ಇನ್ಮುಂದೆ ನೋಡುವ ಅವಕಾಶ 'ಫಿಲ್ಮಿಬೀಟ್ ಕನ್ನಡ' ಯೂಟ್ಯೂಬ್ ವಾಹಿನಿ ಕಲ್ಪಿಸಿದೆ. ಗಾಂಧಿನಗರದ ಖಾಸ್ ಖಬರ್ ಬಗ್ಗೆ ಬೇಗ ಅಪ್ ಡೇಟ್ ಆಗ್ಬೇಕು ಅಂದ್ರೆ, ಯೂಟ್ಯೂಬ್ ನಲ್ಲಿ Filmibeat Kannada ಟೈಪ್ ಮಾಡಿ, ನೀವು ಬೇಕಾದ ವಿಡಿಯೋ ಕ್ಲಿಕ್ ಮಾಡಿ..!!

ನೀವು ಎಲ್ಲೇ ಇರಿ, ಏನೇ ಮಾಡ್ತಿರಿ...ಸ್ಯಾಂಡಲ್ ವುಡ್ ಸಿನಿ ಸಮಾಚಾರ ತಿಳಿದುಕೊಳ್ಳಬೇಕು ಅಂದ್ರೆ ನಿಮಗೆ ಡೆಸ್ಕ್ ಟಾಪ್ ಬೇಕೇ ಬೇಕು ಎನ್ನುವಂತಿಲ್ಲ. ಅಂಗೈ ಅಗಲದ ಮೊಬೈಲ್ ನಲ್ಲೇ 'ಫಿಲ್ಮಿ ಬೀಟ್ ಕನ್ನಡ' ಓದಿರಿ...ಹಾಗೆಯೇ...ಒಂದೇ ಕ್ಲಿಕ್ ನಲ್ಲಿ Filmibeat Kannada Podcast ವಿಡಿಯೋಗಳನ್ನ ನೋಡಿರಿ....

Filmibeat Kannada ಯೂಟ್ಯೂಬ್ ವಾಹಿನಿಯ ಲೇಟೆಸ್ಟ್ Podcast ವಿಡಿಯೋಗಳು ಇಲ್ಲಿವೆ ನೋಡಿ...

English summary
Filmibeat-Kannada podcast will provide latest movie news, gossips, trailers and promos in Kannada on YouTube. Subscribe to Filmibeat Kannada YouTube and enjoy watching entertainment videos on your mobile.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada